ಹ್ಹ ..ಓಹೋ...
ಹ್ಹಾ....ಆಆಆ
ಹೆಣ್ಣು ಚೆನ್ನ ತಾನೇ
ಹೇ...ಕಣ್ಣು ಚೆನ್ನ ತಾನೇ...
ಹೆಣ್ಣು ಚೆನ್ನ ತಾನೇ
ಹೇ...ಕಣ್ಣು ಚೆನ್ನ ತಾನೇ...
ಪ್ರೀತಿ ಬಂದಾಗ ಆಸೆ ತಂದಾಗ
ಇನ್ನೂ ಸೊಗಸೆ ತಾನೇ...ಹ್ಹ..
|| ಆ ಅಹ್ಹ.. ಹೆಣ್ಣು ಚೆನ್ನ ತಾನೇ..||
ಒಳ್ಳೆ ಗುಣವಿರೆ ಒಳ್ಳೆ ಮನಸಿರೆ
ಒಳ್ಳೆ ವಯಸಿರಲೂ
ಕಂಡಾಗ ನಗುತ ಉಲ್ಲಾಸ
ತರಲು ಸಂತೋಷ ತಾನೇ
ನೋಟ ಹಿತವಾಗಿ ಮಾತು ಮಿತವಾಗಿ
ನೋಟ ಹಿತವಾಗಿ ಮಾತು ಮಿತವಾಗಿ
ಅರಿತು ನಿನ್ನ ಬೆರೆಯೋ ಹೆಣ್ಣ
ಸ್ನೇಹ ಸವಿ ತಾನೇ…
|| ಹ್ಹಾ...... ಹೆಣ್ಣು ಚೆನ್ನ ತಾನೇ…||
ಹೂವು ಅರಳಲು ಕಂಪು ಚೆಲ್ಲಲು
ದುಂಬಿ ಹಾಡಿರಲೂ…
ಬಾನಲ್ಲಿ ರಂಗು ಚೆಲ್ಲಾಡಿ
ಸಂಜೆ ಓಡೋಡಿ ಬರಲೂ
ಹಕ್ಕಿ ಸಂಗೀತ.. ಹಾಡಿ ನಲಿವಾಗ
ಹಕ್ಕಿ ಸಂಗೀತ.. ಹಾಡಿ ನಲಿವಾಗ
ಗೆಳತಿ ನಿನ್ನ ಬಳಿಯಲ್ಲಿರಲೂ
ಬಾಳೇ ಸುಖ ತಾನೇ…
|| ಓಹೋ... ಓ......
ಹೆಣ್ಣು ಚೆನ್ನ ತಾನೇ ಹೇ...
ಹೇ…ಕಣ್ಣು ಚೆನ್ನ ತಾನೇ ...
ಪ್ರೀತಿ ಬಂದಾಗ ಆಸೆ ತಂದಾಗ
ಎಲ್ಲಾ ಸೊಗಸೇ ತಾನೇ...
ಹ್ಹ.. ಹ್ಹಾ.. ಹೆಣ್ಣು ಚೆನ್ನ ತಾನೇ…||
ಹ್ಹ ..ಓಹೋ...
ಹ್ಹಾ....ಆಆಆ
ಹೆಣ್ಣು ಚೆನ್ನ ತಾನೇ
ಹೇ...ಕಣ್ಣು ಚೆನ್ನ ತಾನೇ...
ಹೆಣ್ಣು ಚೆನ್ನ ತಾನೇ
ಹೇ...ಕಣ್ಣು ಚೆನ್ನ ತಾನೇ...
ಪ್ರೀತಿ ಬಂದಾಗ ಆಸೆ ತಂದಾಗ
ಇನ್ನೂ ಸೊಗಸೆ ತಾನೇ...ಹ್ಹ..
|| ಆ ಅಹ್ಹ.. ಹೆಣ್ಣು ಚೆನ್ನ ತಾನೇ..||
ಒಳ್ಳೆ ಗುಣವಿರೆ ಒಳ್ಳೆ ಮನಸಿರೆ
ಒಳ್ಳೆ ವಯಸಿರಲೂ
ಕಂಡಾಗ ನಗುತ ಉಲ್ಲಾಸ
ತರಲು ಸಂತೋಷ ತಾನೇ
ನೋಟ ಹಿತವಾಗಿ ಮಾತು ಮಿತವಾಗಿ
ನೋಟ ಹಿತವಾಗಿ ಮಾತು ಮಿತವಾಗಿ
ಅರಿತು ನಿನ್ನ ಬೆರೆಯೋ ಹೆಣ್ಣ
ಸ್ನೇಹ ಸವಿ ತಾನೇ…
|| ಹ್ಹಾ...... ಹೆಣ್ಣು ಚೆನ್ನ ತಾನೇ…||
ಹೂವು ಅರಳಲು ಕಂಪು ಚೆಲ್ಲಲು
ದುಂಬಿ ಹಾಡಿರಲೂ…
ಬಾನಲ್ಲಿ ರಂಗು ಚೆಲ್ಲಾಡಿ
ಸಂಜೆ ಓಡೋಡಿ ಬರಲೂ
ಹಕ್ಕಿ ಸಂಗೀತ.. ಹಾಡಿ ನಲಿವಾಗ
ಹಕ್ಕಿ ಸಂಗೀತ.. ಹಾಡಿ ನಲಿವಾಗ
ಗೆಳತಿ ನಿನ್ನ ಬಳಿಯಲ್ಲಿರಲೂ
ಬಾಳೇ ಸುಖ ತಾನೇ…
|| ಓಹೋ... ಓ......
ಹೆಣ್ಣು ಚೆನ್ನ ತಾನೇ ಹೇ...
ಹೇ…ಕಣ್ಣು ಚೆನ್ನ ತಾನೇ ...
ಪ್ರೀತಿ ಬಂದಾಗ ಆಸೆ ತಂದಾಗ
ಎಲ್ಲಾ ಸೊಗಸೇ ತಾನೇ...
ಹ್ಹ.. ಹ್ಹಾ.. ಹೆಣ್ಣು ಚೆನ್ನ ತಾನೇ…||
Hennu Chenna Thaane song lyrics from Kannada Movie Nyaya Ellide starring Shankarnag, Aarathi, Dwarakish, Lyrics penned by Chi Udayashankar Sung by S Janaki, Music Composed by Chakravarthy, film is Directed by S A Chandrashekhar and film is released on 1982