ನೀ ಕಳ್ಳನು ಬಲು ತುಂಟನು
ಬಿಡಲಾರೇ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ನೀ ಕಳ್ಳಿಯೂ ಬಲು ತುಂಟಿಯೂ
ಬಿಡಲಾರೆ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
|| ನೀ ಕಳ್ಳನು ಬಲು ತುಂಟನು..||
ಲಾಲಲ್ಲಲ್ಲಾ ಲಲ ಲಾಲಲ್ಲಾ
ಲಲ್ಲಲ್ಲಾ ಲಲಲಾ
ನೀನು ನಿಂತಲ್ಲೆ ನಿನ್ನ ಕಣ್ಣಲ್ಲೇ
ಏಕೆ ಕೊಲ್ಲುವೇ ದೂರ ನಿಂತು
ಏಕೆ ಹೀಗೆ ಬೇಟೆ ಆಡುವೇ
ಜಿಂಕೆ ನೀನಲ್ಲ ಬಾಣ ಇಲ್ಲಿಲ್ಲಾ
ಬೇಟೆ ಆಡಲೂ… ಏಕೋ ಕಾಣೆ
ಏನೋ ಆಸೆ ನಿನ್ನ ನೋಡಲು
ಬಳಿ ಬರಲೇ ಸುಖ ತರಲೇ
ಸರಸದ ಸವಿನುಡಿ ನಾ ಆಡಲೇ
ಬೇಡಾ...ಈಗಲೇ ತಾಳೂ..ಕೋಮಲೇ
|| ನೀ ಕಳ್ಳನು (ಅಹ್ಹಹ್ಹಹ )
ಬಲು ತುಂಟನು (ಹೂಂಹೂಂಹೂಂ)
ಬಿಡಲಾರೇ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ನೀ ಕಳ್ಳಿಯೂ ಬಲು ತುಂಟಿಯೂ..||
ಎಂದೂ ಹೀಗಿಲ್ಲ ಇಂಥ ಮಾತಿಲ್ಲ
ದೂರ ನಿಲ್ಲುವೇ ನನ್ನ ಕಂಡು
ನಾಚಿ ದೂರ ಓಡಿ ಹೋಗುವೇ
ನಿನ್ನ ಮನಸೇನು ನಿನ್ನ ಗುಣವೇನು
ಇಂದು ಬಲ್ಲೆನು ಇಂಥ ಗಂಡು
ಸಿಗದೂ ಎಂದು ಹೀಗೆ ಬಂದೆನು
ಅರಗಿಳಿಯ ಸವಿನುಡಿಗೆ ಚೆಲುವೆಯ
ಒಲವಿಗೆ ನಾ ಸೋತೆನು
ಇನ್ನು ಎಂದಿಗೂ ಬಿಡೆನು ನಿನ್ನನು
|| ನೀ ಕಳ್ಳಿಯೂ ಬಲು ತುಂಟಿಯೂ
ಬಿಡಲಾರೆ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ನೀ ಕಳ್ಳನು ಬಲು ತುಂಟನು
ಬಿಡಲಾರೇ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ಲಲ್ಲಲ್ಲಲ್ಲಾ... ಲಲ್ಲಲ್ಲಲ್ಲಾ
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ…||
ನೀ ಕಳ್ಳನು ಬಲು ತುಂಟನು
ಬಿಡಲಾರೇ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ನೀ ಕಳ್ಳಿಯೂ ಬಲು ತುಂಟಿಯೂ
ಬಿಡಲಾರೆ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
|| ನೀ ಕಳ್ಳನು ಬಲು ತುಂಟನು..||
ಲಾಲಲ್ಲಲ್ಲಾ ಲಲ ಲಾಲಲ್ಲಾ
ಲಲ್ಲಲ್ಲಾ ಲಲಲಾ
ನೀನು ನಿಂತಲ್ಲೆ ನಿನ್ನ ಕಣ್ಣಲ್ಲೇ
ಏಕೆ ಕೊಲ್ಲುವೇ ದೂರ ನಿಂತು
ಏಕೆ ಹೀಗೆ ಬೇಟೆ ಆಡುವೇ
ಜಿಂಕೆ ನೀನಲ್ಲ ಬಾಣ ಇಲ್ಲಿಲ್ಲಾ
ಬೇಟೆ ಆಡಲೂ… ಏಕೋ ಕಾಣೆ
ಏನೋ ಆಸೆ ನಿನ್ನ ನೋಡಲು
ಬಳಿ ಬರಲೇ ಸುಖ ತರಲೇ
ಸರಸದ ಸವಿನುಡಿ ನಾ ಆಡಲೇ
ಬೇಡಾ...ಈಗಲೇ ತಾಳೂ..ಕೋಮಲೇ
|| ನೀ ಕಳ್ಳನು (ಅಹ್ಹಹ್ಹಹ )
ಬಲು ತುಂಟನು (ಹೂಂಹೂಂಹೂಂ)
ಬಿಡಲಾರೇ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ನೀ ಕಳ್ಳಿಯೂ ಬಲು ತುಂಟಿಯೂ..||
ಎಂದೂ ಹೀಗಿಲ್ಲ ಇಂಥ ಮಾತಿಲ್ಲ
ದೂರ ನಿಲ್ಲುವೇ ನನ್ನ ಕಂಡು
ನಾಚಿ ದೂರ ಓಡಿ ಹೋಗುವೇ
ನಿನ್ನ ಮನಸೇನು ನಿನ್ನ ಗುಣವೇನು
ಇಂದು ಬಲ್ಲೆನು ಇಂಥ ಗಂಡು
ಸಿಗದೂ ಎಂದು ಹೀಗೆ ಬಂದೆನು
ಅರಗಿಳಿಯ ಸವಿನುಡಿಗೆ ಚೆಲುವೆಯ
ಒಲವಿಗೆ ನಾ ಸೋತೆನು
ಇನ್ನು ಎಂದಿಗೂ ಬಿಡೆನು ನಿನ್ನನು
|| ನೀ ಕಳ್ಳಿಯೂ ಬಲು ತುಂಟಿಯೂ
ಬಿಡಲಾರೆ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ನೀ ಕಳ್ಳನು ಬಲು ತುಂಟನು
ಬಿಡಲಾರೇ ಇನ್ನು ನಾ ನಿನ್ನನು
ಕೊಡುವಾಸೆ ಬೇಗ ಬಾ ನನ್ನನು
ಲಲ್ಲಲ್ಲಲ್ಲಾ... ಲಲ್ಲಲ್ಲಲ್ಲಾ
ಲಲ್ಲಲ್ಲಲ್ಲಾ ಲಲ್ಲಲ್ಲಲ್ಲಾ…||
Nee Kallanu Balu Thuntanu song lyrics from Kannada Movie Nyaya Ellide starring Shankarnag, Aarathi, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Chakravarthy, film is Directed by S A Chandrashekhar and film is released on 1982