Number Idu Yakka Lyrics

ನಂಬರ್ ಐದೂ ಯೆಕ್ಕ Lyrics

in Number Aidoo Ekka

in ನಂಬರ್ ಐದೂ ಯೆಕ್ಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂ ಬಂ ಬಂ ಬಂ ಬಂ ಪಬಂಬಂ
ಪಬಂಬಂ ಪಬಂಬಂ ಪಬಂಬಂ
ಡಂಡಂಡಂ ಬಂಬಂ ಬಂಬಂ  
ಡಂಡಂಡಂ ಬಂಬಂ ಬಂಬಂ
 
ಪಂಚ ಪ್ರಾಣಗಳು ನಾವು
ಪಂಚಾಮೃತವು ನಾವು
ಪಂಚ ಪ್ರಾಣಗಳು ನಾವು
ಪಂಚಾಮೃತವು ನಾವು
ಪ್ರಪಂಚದಲ್ಲಿ ಪ್ರಚಂಡರಾಗಿ
ಪ್ರಖ್ಯಾತರಾಗುವೆವು….
 
ಪಬಪಬ ಪಬಪಬ ಪಬಪಬ ಪಂಪಂಪಂ   
ಪಂಪಂಪಂ ಪಂಪಂಪಂ ಪಂಪಂಪಂ   
ದನಿದನಿದನಿ ಪಬಪಂ ಪಬಪಂ ಪಬಪಂ
ದಾಗದಂ ದಾಗದಂ ದಾಗದಂ ದಾಗದಂ
 
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
 
ಪಮಗರಿಸ ಪಮಗರಿಸ ಪಮಗರಿಸ
ಭಾರತ ದೇಶದ ಭಾವೈಕತೆಯ
ಜ್ಯಾತ್ಯಾತೀತದ ಸಂದೇಶ (ಹೌದು)
ಬಾಯಲಿ ಆಟದಿ ಬಾಯಲಿ ಮಾತು
ತೋರುವುದೇ ನಮ್ಮ ಉದ್ದೇಶ
ಎಗ್ಸಾಕ್ಟ್ಲಿ ದಟ್ಸ್ ಅವರ್ ಹಾರ್ಟ್
ಹಮ್ ಸಬ್ ಏಕ್ ಹೈ
ಭಾರತ ಮಾತಾ ಕೀ ಜೈ 
ಭಾರತ ಮಾತಾ ಕೀ ಜೈ
ಎಲ್ಲರೂ ಒಂದೇ ಜಾತಿ ನಮಗೆಲ್ಲಾ ಒಂದೇ ನೀತಿ
ಎಲ್ಲರೂ ಒಂದೇ ಜಾತಿ ನಮಗೆಲ್ಲಾ ಒಂದೇ ನೀತಿ
 
|| ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ…||
 
ಬಾಳಲಿ ಬೇಕು ವಿನೋದ
ನಮ್ಮಲ್ಲಿ ಕೂಡದು ವಿರೋಧ
ಬಾಳಲಿ ಬೇಕು ವಿನೋದ
ನಮ್ಮಲ್ಲಿ ಕೂಡದು ವಿರೋಧ
ಕೋಪಕು ಎಂದೂ ನಿಷೇಧ
 
|| ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ…||
 
ಪಬಪಬ ಪಬಪಬ ಪಬಪಬ ಪಂಪಂಪಂ   
ಪಬಪಬ ಪಬಪಬ ಪಬಪಬ ಪಂಪಂಪಂ   
ಪಬಪಬ ಪಬಪಬ ಪಬಪಬಪಾ…….

ಬಂ ಬಂ ಬಂ ಬಂ ಬಂ ಪಬಂಬಂ
ಪಬಂಬಂ ಪಬಂಬಂ ಪಬಂಬಂ
ಡಂಡಂಡಂ ಬಂಬಂ ಬಂಬಂ  
ಡಂಡಂಡಂ ಬಂಬಂ ಬಂಬಂ
 
ಪಂಚ ಪ್ರಾಣಗಳು ನಾವು
ಪಂಚಾಮೃತವು ನಾವು
ಪಂಚ ಪ್ರಾಣಗಳು ನಾವು
ಪಂಚಾಮೃತವು ನಾವು
ಪ್ರಪಂಚದಲ್ಲಿ ಪ್ರಚಂಡರಾಗಿ
ಪ್ರಖ್ಯಾತರಾಗುವೆವು….
 
ಪಬಪಬ ಪಬಪಬ ಪಬಪಬ ಪಂಪಂಪಂ   
ಪಂಪಂಪಂ ಪಂಪಂಪಂ ಪಂಪಂಪಂ   
ದನಿದನಿದನಿ ಪಬಪಂ ಪಬಪಂ ಪಬಪಂ
ದಾಗದಂ ದಾಗದಂ ದಾಗದಂ ದಾಗದಂ
 
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
 
ಪಮಗರಿಸ ಪಮಗರಿಸ ಪಮಗರಿಸ
ಭಾರತ ದೇಶದ ಭಾವೈಕತೆಯ
ಜ್ಯಾತ್ಯಾತೀತದ ಸಂದೇಶ (ಹೌದು)
ಬಾಯಲಿ ಆಟದಿ ಬಾಯಲಿ ಮಾತು
ತೋರುವುದೇ ನಮ್ಮ ಉದ್ದೇಶ
ಎಗ್ಸಾಕ್ಟ್ಲಿ ದಟ್ಸ್ ಅವರ್ ಹಾರ್ಟ್
ಹಮ್ ಸಬ್ ಏಕ್ ಹೈ
ಭಾರತ ಮಾತಾ ಕೀ ಜೈ 
ಭಾರತ ಮಾತಾ ಕೀ ಜೈ
ಎಲ್ಲರೂ ಒಂದೇ ಜಾತಿ ನಮಗೆಲ್ಲಾ ಒಂದೇ ನೀತಿ
ಎಲ್ಲರೂ ಒಂದೇ ಜಾತಿ ನಮಗೆಲ್ಲಾ ಒಂದೇ ನೀತಿ
 
|| ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ…||
 
ಬಾಳಲಿ ಬೇಕು ವಿನೋದ
ನಮ್ಮಲ್ಲಿ ಕೂಡದು ವಿರೋಧ
ಬಾಳಲಿ ಬೇಕು ವಿನೋದ
ನಮ್ಮಲ್ಲಿ ಕೂಡದು ವಿರೋಧ
ಕೋಪಕು ಎಂದೂ ನಿಷೇಧ
 
|| ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರ್ ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ…||
 
ಪಬಪಬ ಪಬಪಬ ಪಬಪಬ ಪಂಪಂಪಂ   
ಪಬಪಬ ಪಬಪಬ ಪಬಪಬ ಪಂಪಂಪಂ   
ಪಬಪಬ ಪಬಪಬ ಪಬಪಬಪಾ…….

Number Idu Yakka song lyrics from Kannada Movie Number Aidoo Ekka starring Srinath, Jayamala, Balakrishna, Lyrics penned by Shyamasundar Kulkarni Sung by Musuri Krishna Murthy, Music Composed by M Ranga Rao, film is Directed by S Shivakumar and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ