ಆಆಆ... ಆಆಆಆ.. (ಆಹಾಹ್ಹಾಹ್ಹಹ್ಹಹ್ಹಾ)...
ಆಆಆ.. ಆಆಆ.. ಆಆಆ..
ಗಂಡು : ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ
ಹೆಣ್ಣು : ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ
ಗಂಡು : ಆಹ್ಹಾ.. ಆಆಆ ಹಿಮದ ಧವಳ
ಮಣಿಯು ಹೊಳೆದಂತೆ ನಿನ್ನ ಅಂದ
ಹೆಣ್ಣು : ಆಹ್ಹಾ.. ಆಆಆ.. ಸುಮದ ಚೆಲುವ ದಳವು
ಮಕರಂದ ದುಂಬಿಯಿಂದ
ಗಂಡು : ಕೋಗಿಲೆ (ಹೂಂ ) ಈಗಲೇ(ಆಆಆ) ,
ಕೋಗಿಲೆ ಈಗಲೇ ಸ್ನೇಹದಾಸೆ ಮೂಡಿ
ಪ್ರೇಮಗಾನ ಹಾಡುತಿದೆ
|| ಹೆಣ್ಣು : ನಾನು ನೀನು ಜೋಡಿ ಅನುದಿನ
ಗಂಡು : ಎಂದೆಂದೂ ಒಂದೇ ಮನ
ಹೆಣ್ಣು : ಉಲ್ಲಾಸ ತಂದಿದೆ ಮಿಲನ
ಗಂಡು : ಅನುರಾಗ ಬಾಳಿನ ಕರೆ
ಇಬ್ಬರು : ವಿರಾಗ ಬಾಳಿಗೆ ಹೊರೆ….||
ಹೆಣ್ಣು : ಆಆಆಆ.. ಜನುಮ ಜನುಮ
ಜೊತೆಯ ಬೆರೆತಾಗ ಪ್ರೇಮ ರಾಗ
ಗಂಡು : ಆಆಆಆ.. ಚೆಲುವ ಸಖಿಯು ಒಲುಮೆ
ದೊರೆತಾಗ ಬಂತು ಯೋಗ
ಹೆಣ್ಣು : ನಿನ್ನಯ (ಒಹೋ ) ಸ್ನೇಹದ (ಓ) ,
ನಿನ್ನಯ ಸ್ನೇಹದ ದೋಣಿಯಲ್ಲೆ
ನಲ್ಲ ಬಾಳ ಯಾನ ಸಾಗುತಿದೆ
|| ಗಂಡು : ನಾನು ನೀನು ಜೋಡಿ ಅನುದಿನ
ಹೆಣ್ಣು : ಎಂದೆಂದೂ ಒಂದೇ ಮನ
ಗಂಡು : ಉಲ್ಲಾಸ ತಂದಿದೆ ಮಿಲನ
ಹೆಣ್ಣು : ಅನುರಾಗ ಬಾಳಿನ ಕರೆ
ಇಬ್ಬರು : ವಿರಾಗ ಬಾಳಿಗೆ ಹೊರೆ….||
ಗಂಡು : ಆಆಆ.. ಮನಸು ಕನಸು
ತೆನೆವ ವಯಸಲ್ಲೆ ನಿನ್ನ ಕಂಡೆ
ಹೆಣ್ಣು : ಆಆಆಅ... ಹಳೆಯ ದಿನವ ಮರೆತು
ಜಗವನ್ನೆ ಗೆಲ್ಲು ಎಂದೆ
ಗಂಡು : ನಲ್ಲೆಯೇ(ಹ್ಹಾ.. ) ಬಲ್ಲೆಯಾ(ಹ್ಹಹ್ಹಾ) ,
ನಲ್ಲೆಯೇ ಬಲ್ಲೆಯಾ ನಿನ್ನ ಪ್ರೀತಿಯಿಂದ
ಇಲ್ಲೆ ಸ್ವರ್ಗ ಕಾಣುತಿದೆ
|| ಗಂಡು : ನಾನು ನೀನು ಜೋಡಿ ಅನುದಿನ ( ಅಹ್ಹಹ್ಹಹ್ಹ)
ಎಂದೆಂದೂ ಒಂದೇ ಮನ (ಹ್ಹಾ.. ಅಹ್ಹಹ್ಹಹಹಹ)
ಉಲ್ಲಾಸ ತಂದಿದೆ ಮಿಲನ (ಆಆ ) ಅಹ್ಹಹ್ಹಾ
ಅನುರಾಗ ಬಾಳಿನ ಕರೆ (ಹ್ಹೇಹ್ಹೇಹ್ಹೇ)
ವಿರಾಗ ಬಾಳಿಗೆ ಹೊರೆ (ಅಹ್ಹಹ್ಹಹಹ )
ಅಹ್ಹಹ್ಹಹ್ಹಹಹಹ್…….||
ಆಆಆ... ಆಆಆಆ.. (ಆಹಾಹ್ಹಾಹ್ಹಹ್ಹಹ್ಹಾ)...
ಆಆಆ.. ಆಆಆ.. ಆಆಆ..
ಗಂಡು : ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ
ಹೆಣ್ಣು : ನಾನು ನೀನು ಜೋಡಿ ಅನುದಿನ
ಎಂದೆಂದೂ ಒಂದೇ ಮನ
ಉಲ್ಲಾಸ ತಂದಿದೆ ಮಿಲನ
ಅನುರಾಗ ಬಾಳಿನ ಕರೆ
ವಿರಾಗ ಬಾಳಿಗೆ ಹೊರೆ
ಗಂಡು : ಆಹ್ಹಾ.. ಆಆಆ ಹಿಮದ ಧವಳ
ಮಣಿಯು ಹೊಳೆದಂತೆ ನಿನ್ನ ಅಂದ
ಹೆಣ್ಣು : ಆಹ್ಹಾ.. ಆಆಆ.. ಸುಮದ ಚೆಲುವ ದಳವು
ಮಕರಂದ ದುಂಬಿಯಿಂದ
ಗಂಡು : ಕೋಗಿಲೆ (ಹೂಂ ) ಈಗಲೇ(ಆಆಆ) ,
ಕೋಗಿಲೆ ಈಗಲೇ ಸ್ನೇಹದಾಸೆ ಮೂಡಿ
ಪ್ರೇಮಗಾನ ಹಾಡುತಿದೆ
|| ಹೆಣ್ಣು : ನಾನು ನೀನು ಜೋಡಿ ಅನುದಿನ
ಗಂಡು : ಎಂದೆಂದೂ ಒಂದೇ ಮನ
ಹೆಣ್ಣು : ಉಲ್ಲಾಸ ತಂದಿದೆ ಮಿಲನ
ಗಂಡು : ಅನುರಾಗ ಬಾಳಿನ ಕರೆ
ಇಬ್ಬರು : ವಿರಾಗ ಬಾಳಿಗೆ ಹೊರೆ….||
ಹೆಣ್ಣು : ಆಆಆಆ.. ಜನುಮ ಜನುಮ
ಜೊತೆಯ ಬೆರೆತಾಗ ಪ್ರೇಮ ರಾಗ
ಗಂಡು : ಆಆಆಆ.. ಚೆಲುವ ಸಖಿಯು ಒಲುಮೆ
ದೊರೆತಾಗ ಬಂತು ಯೋಗ
ಹೆಣ್ಣು : ನಿನ್ನಯ (ಒಹೋ ) ಸ್ನೇಹದ (ಓ) ,
ನಿನ್ನಯ ಸ್ನೇಹದ ದೋಣಿಯಲ್ಲೆ
ನಲ್ಲ ಬಾಳ ಯಾನ ಸಾಗುತಿದೆ
|| ಗಂಡು : ನಾನು ನೀನು ಜೋಡಿ ಅನುದಿನ
ಹೆಣ್ಣು : ಎಂದೆಂದೂ ಒಂದೇ ಮನ
ಗಂಡು : ಉಲ್ಲಾಸ ತಂದಿದೆ ಮಿಲನ
ಹೆಣ್ಣು : ಅನುರಾಗ ಬಾಳಿನ ಕರೆ
ಇಬ್ಬರು : ವಿರಾಗ ಬಾಳಿಗೆ ಹೊರೆ….||
ಗಂಡು : ಆಆಆ.. ಮನಸು ಕನಸು
ತೆನೆವ ವಯಸಲ್ಲೆ ನಿನ್ನ ಕಂಡೆ
ಹೆಣ್ಣು : ಆಆಆಅ... ಹಳೆಯ ದಿನವ ಮರೆತು
ಜಗವನ್ನೆ ಗೆಲ್ಲು ಎಂದೆ
ಗಂಡು : ನಲ್ಲೆಯೇ(ಹ್ಹಾ.. ) ಬಲ್ಲೆಯಾ(ಹ್ಹಹ್ಹಾ) ,
ನಲ್ಲೆಯೇ ಬಲ್ಲೆಯಾ ನಿನ್ನ ಪ್ರೀತಿಯಿಂದ
ಇಲ್ಲೆ ಸ್ವರ್ಗ ಕಾಣುತಿದೆ
|| ಗಂಡು : ನಾನು ನೀನು ಜೋಡಿ ಅನುದಿನ ( ಅಹ್ಹಹ್ಹಹ್ಹ)
ಎಂದೆಂದೂ ಒಂದೇ ಮನ (ಹ್ಹಾ.. ಅಹ್ಹಹ್ಹಹಹಹ)
ಉಲ್ಲಾಸ ತಂದಿದೆ ಮಿಲನ (ಆಆ ) ಅಹ್ಹಹ್ಹಾ
ಅನುರಾಗ ಬಾಳಿನ ಕರೆ (ಹ್ಹೇಹ್ಹೇಹ್ಹೇ)
ವಿರಾಗ ಬಾಳಿಗೆ ಹೊರೆ (ಅಹ್ಹಹ್ಹಹಹ )
ಅಹ್ಹಹ್ಹಹ್ಹಹಹಹ್…….||