ಭಾವ... ರಾಗ.... ತಾಳ.... ಸಂಗಮ..
ಇವುಗಳ ಸಂಗಮವೇ ಭರತನಾಟ್ಯ
ಭಾವ... ರಾಗ.... ತಾಳ.... ಸಂಗಮ
ಭರತ ಖಂಡದ ಅತಿ ಪುರಾ... ತನ
ಭರತ ಮುನಿಯ ನಾಟ್ಯ ಕೆಲಸ ಅನುಪಮ
|| ಭಾವ... ರಾಗ.... ತಾಳ.... ಸಂಗಮ...ಆಆಆ…||
ಭರತ ಶಾಸ್ತ್ರೀಯ ಸಂಗೀತವೇ
ಕೋಟಿ ಭಾವಗಳ ಕೋಶವಿದೆ
ಭರತ ಶಾಸ್ತ್ರೀಯ ಸಂಗೀತವೇ
ಕೋಟಿ ಭಾವಗಳ ಕೋಶವಿದೆ
ಪ್ರತಿ ರಾಗ ತಾಳದಲಿ
ವಿಧ ವಿಧ ರಸ ಭಾವವಿದೆ..
ಹೇ ಹೇ ಹೆ ಹೇ... ಆಆಆ...ಆಆಆಆ....
ಪ್ರತಿ ರಾಗ ತಾಳದಲಿ
ವಿಧ ವಿಧ ರಸ ಭಾವವಿದೆ
ಪ್ರತಿ ಸ್ವರದಲ್ಲೂ ನವರಸದ...
ಸ್ವರ ಪಾಶವಿದೆ......
ರಿಗಮಪನಿದ... ದನಿಧಪದಪಾ
ನಿದಪಮಪಗ ರಿಗಮನಿದಪ
ಪ್ರತಿ ಸ್ವರದಲ್ಲೂ ನವರಸದ... ಸ್ವರ ಪಾಶವಿದೆ
ಮಧುರತೆಯ ಮೃದು ಹಾಸವಿದೆ
ಮಧುರತೆಯ ಮೃದು ಹಾಸವಿದೆ
ಶಿವತಾಂಡವದ ಆವೇಶವಿದೆ
ಸಪ್ತಸ್ವರಗಳ ಸ್ವರಮೇಳದಲಿ
ಸರ್ವ ರಸಗಳ ಸರತಿಯಿದೆ
ಆರೋಧನ ಅವಲೋನಯತಿ
ಅದ್ಬುತ ತೋರುವ ಶಕ್ತಿಯಿದೆ
|| ಭಾವ... ರಾಗ.... ತಾಳ.... ಸಂಗಮ...ಆಆಆ…||
ವಾಟ್ ಡು ಯು ಸೇ…..
ಆರ್ ಯು ಗೋಯಿಂಗ್ ಟು
ಛಾಲೆಂಜ್ ಮೀ ಇನ್ ವೆಸ್ಟ್ರನ್ ಡಾನ್ಸ್..
ಕಮಾನ್……
ಸನ್ ರೈಸಸ್ ಇನ್ ಈಸ್ಟ್….
ನಾಟ್ ಇನ್ ದ ಸೌತ್…ಡೂ ಯು ನೋ….
ಕಮಾನ್…ಹೇ ಹೇ ಹೇ ಹೆ…ಹೂ…ಹೂ….
ಹೇ ಹೇ ಹೇ ಹೆ…ಹೂ…ಹೂ….
ಭಾವ... ರಾಗ.... ತಾಳ.... ಸಂಗಮ..
ಇವುಗಳ ಸಂಗಮವೇ ಭರತನಾಟ್ಯ
ಭಾವ... ರಾಗ.... ತಾಳ.... ಸಂಗಮ
ಭರತ ಖಂಡದ ಅತಿ ಪುರಾ... ತನ
ಭರತ ಮುನಿಯ ನಾಟ್ಯ ಕೆಲಸ ಅನುಪಮ
|| ಭಾವ... ರಾಗ.... ತಾಳ.... ಸಂಗಮ...ಆಆಆ…||
ಭರತ ಶಾಸ್ತ್ರೀಯ ಸಂಗೀತವೇ
ಕೋಟಿ ಭಾವಗಳ ಕೋಶವಿದೆ
ಭರತ ಶಾಸ್ತ್ರೀಯ ಸಂಗೀತವೇ
ಕೋಟಿ ಭಾವಗಳ ಕೋಶವಿದೆ
ಪ್ರತಿ ರಾಗ ತಾಳದಲಿ
ವಿಧ ವಿಧ ರಸ ಭಾವವಿದೆ..
ಹೇ ಹೇ ಹೆ ಹೇ... ಆಆಆ...ಆಆಆಆ....
ಪ್ರತಿ ರಾಗ ತಾಳದಲಿ
ವಿಧ ವಿಧ ರಸ ಭಾವವಿದೆ
ಪ್ರತಿ ಸ್ವರದಲ್ಲೂ ನವರಸದ...
ಸ್ವರ ಪಾಶವಿದೆ......
ರಿಗಮಪನಿದ... ದನಿಧಪದಪಾ
ನಿದಪಮಪಗ ರಿಗಮನಿದಪ
ಪ್ರತಿ ಸ್ವರದಲ್ಲೂ ನವರಸದ... ಸ್ವರ ಪಾಶವಿದೆ
ಮಧುರತೆಯ ಮೃದು ಹಾಸವಿದೆ
ಮಧುರತೆಯ ಮೃದು ಹಾಸವಿದೆ
ಶಿವತಾಂಡವದ ಆವೇಶವಿದೆ
ಸಪ್ತಸ್ವರಗಳ ಸ್ವರಮೇಳದಲಿ
ಸರ್ವ ರಸಗಳ ಸರತಿಯಿದೆ
ಆರೋಧನ ಅವಲೋನಯತಿ
ಅದ್ಬುತ ತೋರುವ ಶಕ್ತಿಯಿದೆ
|| ಭಾವ... ರಾಗ.... ತಾಳ.... ಸಂಗಮ...ಆಆಆ…||
ವಾಟ್ ಡು ಯು ಸೇ…..
ಆರ್ ಯು ಗೋಯಿಂಗ್ ಟು
ಛಾಲೆಂಜ್ ಮೀ ಇನ್ ವೆಸ್ಟ್ರನ್ ಡಾನ್ಸ್..
ಕಮಾನ್……
ಸನ್ ರೈಸಸ್ ಇನ್ ಈಸ್ಟ್….
ನಾಟ್ ಇನ್ ದ ಸೌತ್…ಡೂ ಯು ನೋ….
ಕಮಾನ್…ಹೇ ಹೇ ಹೇ ಹೆ…ಹೂ…ಹೂ….
ಹೇ ಹೇ ಹೇ ಹೆ…ಹೂ…ಹೂ….
Bhava Raga song lyrics from Kannada Movie Number Aidoo Ekka starring Srinath, Jayamala, Balakrishna, Lyrics penned by Geethapriya Sung by Musuri Krishna Murthy, Music Composed by M Ranga Rao, film is Directed by S Shivakumar and film is released on 1981