ಓಓಓ .... ಆಆಆಆ.....
ಆಆಆ…..ಆ.ಆ.ಆ…….
ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ
ನನ್ನ ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ
ಜೀವನ ನಂದನವನವಾಗಿ
ತೀರದ ಆಸೆಯ ಕಡಲಾಗಿ
ಜೀವನ ನಂದನವನವಾಗಿ
ತೀರದ ಆಸೆಯ ಕಡಲಾಗಿ
ನೋಟದಲ್ಲಿ ಕೂಟದಲ್ಲಿ
ಮೂಡಿಬಂತು ಮಹಾ
ಮಾತಿನಲ್ಲಿ ಮೋಜಿನಲ್ಲಿ
ಕೂಡಿ ಬಂತು ಸ್ನೇಹಾ
ಎದೆಯಾಳದ ಅನುರಾಗದ
ಒಡನಾಟವು ಓಲಾಡಿದೆ
|| ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ…||
ಬಾಳ ಬಣ್ಣ ನೂರು ರೀತಿ ಕಂಡು ಕುಣಿದಾಡಿ
ಆನಂದ ಕಣ್ಣ ತುಂಬಿಕೊಂಡು ಊರ ನಲಿದಾಡಿ
ಬಾಳ ಬಣ್ಣ ನೂರು ರೀತಿ ಕಂಡು ಕುಣಿದಾಡಿ
ಆನಂದ ಕಣ್ಣ ತುಂಬಿಕೊಂಡು ಊರ ನಲಿದಾಡಿ
ಲೋಕದ ಸಂತೋಷವೇ ತೂಗಾಡುತ ಬಳಿ ಬಂದಿದೆ
ಲೋಕದ ಸಂತೋಷವೇ ತೂಗಾಡುತ ಬಳಿ ಬಂದಿದೆ
ನೀನೇ ರಾಗ ನಾನೇ ತಾಣ ಸಾಕು ಮೌನ ಹಾಡು ಗಾನ
ನೀನೇ ರಾಗ ನಾನೇ ತಾಣ ಸಾಕು ಮೌನ ಹಾಡು ಗಾನ
ಚೆಲುವಿನಲಿ ಗೆಲುವಿನಲಿ ಬೆರೆತಿರುವೇ
|| ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ....||
ಓಹೋಹೋ... (ಆಹಾಹಾ)
ಆಹಾಹಾ (ಹೂಂಹೂಂಹೂಂ)
ಜಿಂಕೆಯಂತ ನಿನ್ನ ಕಣ್ಣು ಸುತ್ತ ಹರಿದಾಗ
ಆ ಚಿನ್ನದಂತ ನಿನ್ನ ರೂಪು ನನ್ನ ಸೆಳೆದಾಗ
ಜಿಂಕೆಯಂತ ನಿನ್ನ ಕಣ್ಣು ಸುತ್ತ ಹರಿದಾಗ
ಆ ಚಿನ್ನದಂತ ನಿನ್ನ ರೂಪು ನನ್ನ ಸೆಳೆದಾಗ
ಲಾಸ್ಯದ ಲಾವಣ್ಯವೇ ಸೌಂದರ್ಯದ ಸೆಲೆ ತುಂಬಿದೆ
ಲಾಸ್ಯದ ಲಾವಣ್ಯವೇ ಸೌಂದರ್ಯದ ಸೆಲೆ ತುಂಬಿದೆ
ನಾಗವೇಣಿ ಜಡೆಯ ತೂಗೆ ಬಾಳಿಗೆಂತ ನಡುವು ಬಾಗಿ
ನಾಗವೇಣಿ ಜಡೆಯ ತೂಗೆ ಬಾಳಿಗೆಂತ ನಡುವು ಬಾಗಿ
ಸೊಬಗಿನಲಿ ನಡೆಯುತಲಿ ಕರೆದಿರುವೇ
|| ನನ್ನ... ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ
ಹೂವಂತೆ ಹಗುರಾಗಿದೆ... ಹುಂಹುಂಹುಂ..
ಹೂವಂತೆ ಹಗುರಾಗಿದೆ…..||
ಓಓಓ .... ಆಆಆಆ.....
ಆಆಆ…..ಆ.ಆ.ಆ…….
ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ
ನನ್ನ ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ
ಜೀವನ ನಂದನವನವಾಗಿ
ತೀರದ ಆಸೆಯ ಕಡಲಾಗಿ
ಜೀವನ ನಂದನವನವಾಗಿ
ತೀರದ ಆಸೆಯ ಕಡಲಾಗಿ
ನೋಟದಲ್ಲಿ ಕೂಟದಲ್ಲಿ
ಮೂಡಿಬಂತು ಮಹಾ
ಮಾತಿನಲ್ಲಿ ಮೋಜಿನಲ್ಲಿ
ಕೂಡಿ ಬಂತು ಸ್ನೇಹಾ
ಎದೆಯಾಳದ ಅನುರಾಗದ
ಒಡನಾಟವು ಓಲಾಡಿದೆ
|| ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ…||
ಬಾಳ ಬಣ್ಣ ನೂರು ರೀತಿ ಕಂಡು ಕುಣಿದಾಡಿ
ಆನಂದ ಕಣ್ಣ ತುಂಬಿಕೊಂಡು ಊರ ನಲಿದಾಡಿ
ಬಾಳ ಬಣ್ಣ ನೂರು ರೀತಿ ಕಂಡು ಕುಣಿದಾಡಿ
ಆನಂದ ಕಣ್ಣ ತುಂಬಿಕೊಂಡು ಊರ ನಲಿದಾಡಿ
ಲೋಕದ ಸಂತೋಷವೇ ತೂಗಾಡುತ ಬಳಿ ಬಂದಿದೆ
ಲೋಕದ ಸಂತೋಷವೇ ತೂಗಾಡುತ ಬಳಿ ಬಂದಿದೆ
ನೀನೇ ರಾಗ ನಾನೇ ತಾಣ ಸಾಕು ಮೌನ ಹಾಡು ಗಾನ
ನೀನೇ ರಾಗ ನಾನೇ ತಾಣ ಸಾಕು ಮೌನ ಹಾಡು ಗಾನ
ಚೆಲುವಿನಲಿ ಗೆಲುವಿನಲಿ ಬೆರೆತಿರುವೇ
|| ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ....||
ಓಹೋಹೋ... (ಆಹಾಹಾ)
ಆಹಾಹಾ (ಹೂಂಹೂಂಹೂಂ)
ಜಿಂಕೆಯಂತ ನಿನ್ನ ಕಣ್ಣು ಸುತ್ತ ಹರಿದಾಗ
ಆ ಚಿನ್ನದಂತ ನಿನ್ನ ರೂಪು ನನ್ನ ಸೆಳೆದಾಗ
ಜಿಂಕೆಯಂತ ನಿನ್ನ ಕಣ್ಣು ಸುತ್ತ ಹರಿದಾಗ
ಆ ಚಿನ್ನದಂತ ನಿನ್ನ ರೂಪು ನನ್ನ ಸೆಳೆದಾಗ
ಲಾಸ್ಯದ ಲಾವಣ್ಯವೇ ಸೌಂದರ್ಯದ ಸೆಲೆ ತುಂಬಿದೆ
ಲಾಸ್ಯದ ಲಾವಣ್ಯವೇ ಸೌಂದರ್ಯದ ಸೆಲೆ ತುಂಬಿದೆ
ನಾಗವೇಣಿ ಜಡೆಯ ತೂಗೆ ಬಾಳಿಗೆಂತ ನಡುವು ಬಾಗಿ
ನಾಗವೇಣಿ ಜಡೆಯ ತೂಗೆ ಬಾಳಿಗೆಂತ ನಡುವು ಬಾಗಿ
ಸೊಬಗಿನಲಿ ನಡೆಯುತಲಿ ಕರೆದಿರುವೇ
|| ನನ್ನ... ಹೊಂಗನಸು ನನಸಾಗಿದೆ
ಮೈಮನ ಹೂವಂತೆ ಹಗುರಾಗಿದೆ
ಹೂವಂತೆ ಹಗುರಾಗಿದೆ... ಹುಂಹುಂಹುಂ..
ಹೂವಂತೆ ಹಗುರಾಗಿದೆ…..||
Hoganasu Nanasagide song lyrics from Kannada Movie Number Aidoo Ekka starring Srinath, Jayamala, Balakrishna, Lyrics penned by Doddarange Gowda Sung by Musuri Krishna Murthy, Bangalore Latha, Music Composed by M Ranga Rao, film is Directed by S Shivakumar and film is released on 1981