Manikyada Mani Maaleyolu Lyrics

ಮಾಣಿಕ್ಯದ ಮಣಿ ಮಾಲೆಯೊಳು Lyrics

in Nireekshe

in ನಿರೀಕ್ಷೆ

LYRIC

Song Details Page after Lyrice

ಮಾಣಿಕ್ಯದ ಮಣಿ ಮಾಲೆಯೊಳು
ಬಂಗಾರದ ಸಿಂಗಾರಿಯಾ ನಾ ಕಂಡೆನು
ಮಾಣಿಕ್ಯದ ಮಣಿ ಮಾಲೆಯೊಳು
ಬಂಗಾರದ ಸಿಂಗಾರಿಯಾ ನಾ ಕಂಡೆನು
 
|| ಮಾಣಿಕ್ಯದ ಮಣಿ ಮಾಲೆಯೊಳು…||
 
... ಚೆಲುವೆ ನಗುವಾಗ ನೂರು ಕನಸು
ನಡೆವಾಗ ಏನು ಸೊಗಸು
ನುಡಿದಾಗ ಸೋತು ಮನಸು
ಸೊಗಸೋ... ಕನಸೋ... ನನಸೋ
 
|| ಮಾಣಿಕ್ಯದ ಮಣಿ ಮಾಲೆಯೊಳು
ಬಂಗಾರದ ಸಿಂಗಾರಿಯಾ ನಾ ಕಂಡೆನು
ಮಾಣಿಕ್ಯದ ಮಣಿ ಮಾಲೆಯೊಳು….||
 
...ಮೊಗದಿ ನಾ ನೂರು ಜ್ಯೋತಿ ಕಂಡೆ
ಪಾಪ ಲೋಕವಲ್ಲಇದು ಪ್ರೇಮಲೋಕ ತಾನೆ
ದೇವ... ನೀನೇ ... ಹೇಳು…..
 
|| ಮಾಣಿಕ್ಯದ ಮಣಿ ಮಾಲೆಯೊಳು
ನನ್ನಾಸೆಯ ಸಂಗಾತಿಯ ನಾ ಕಂಡೆನು
ಮಾಣಿಕ್ಯದ ಮಣಿ ಮಾಲೆಯೊಳು…..||
 
ನಾ ದಿನವೂ ಸಂಜೆಯಲ್ಲಿ ಬರುವೆ
ನಾ ನಿನಗೆ ಜೊತೆಯಾಗಿ ಸೇರಿಕೊಳ್ಳುವೆ
ತಂಗಾಳಿಯಂತೆ ಬರುವೆ
ಹಿತವಾಗಿ ನಿನ್ನ ಬೆರೆವೆ
ನನ್ನನ್ನೆ ನಿನಗೆ ಕೊಡುವೇ
ನೀನಾಗ ಎಲ್ಲ ಮೆರೆವೆ
ಮುಂದೆ  (ಎಂದೂ)...ಸುಖವೇ….

ಮಾಣಿಕ್ಯದ ಮಣಿ ಮಾಲೆಯೊಳು
ಬಂಗಾರದ ಸಿಂಗಾರಿಯಾ ನಾ ಕಂಡೆನು
ಮಾಣಿಕ್ಯದ ಮಣಿ ಮಾಲೆಯೊಳು
ಬಂಗಾರದ ಸಿಂಗಾರಿಯಾ ನಾ ಕಂಡೆನು
 
|| ಮಾಣಿಕ್ಯದ ಮಣಿ ಮಾಲೆಯೊಳು…||
 
... ಚೆಲುವೆ ನಗುವಾಗ ನೂರು ಕನಸು
ನಡೆವಾಗ ಏನು ಸೊಗಸು
ನುಡಿದಾಗ ಸೋತು ಮನಸು
ಸೊಗಸೋ... ಕನಸೋ... ನನಸೋ
 
|| ಮಾಣಿಕ್ಯದ ಮಣಿ ಮಾಲೆಯೊಳು
ಬಂಗಾರದ ಸಿಂಗಾರಿಯಾ ನಾ ಕಂಡೆನು
ಮಾಣಿಕ್ಯದ ಮಣಿ ಮಾಲೆಯೊಳು….||
 
...ಮೊಗದಿ ನಾ ನೂರು ಜ್ಯೋತಿ ಕಂಡೆ
ಪಾಪ ಲೋಕವಲ್ಲಇದು ಪ್ರೇಮಲೋಕ ತಾನೆ
ದೇವ... ನೀನೇ ... ಹೇಳು…..
 
|| ಮಾಣಿಕ್ಯದ ಮಣಿ ಮಾಲೆಯೊಳು
ನನ್ನಾಸೆಯ ಸಂಗಾತಿಯ ನಾ ಕಂಡೆನು
ಮಾಣಿಕ್ಯದ ಮಣಿ ಮಾಲೆಯೊಳು…..||
 
ನಾ ದಿನವೂ ಸಂಜೆಯಲ್ಲಿ ಬರುವೆ
ನಾ ನಿನಗೆ ಜೊತೆಯಾಗಿ ಸೇರಿಕೊಳ್ಳುವೆ
ತಂಗಾಳಿಯಂತೆ ಬರುವೆ
ಹಿತವಾಗಿ ನಿನ್ನ ಬೆರೆವೆ
ನನ್ನನ್ನೆ ನಿನಗೆ ಕೊಡುವೇ
ನೀನಾಗ ಎಲ್ಲ ಮೆರೆವೆ
ಮುಂದೆ  (ಎಂದೂ)...ಸುಖವೇ….

Manikyada Mani Maaleyolu song lyrics from Kannada Movie Nireekshe starring Kalpana, Srinath, Manjula, Lyrics penned by Chi Udayashankar, Ku Ra Seetharama Shastry Sung by S P Balasubrahmanyam, Vani Jairam, Music Composed by G K Venkatesh, film is Directed by Kovi Manishekaran and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ