Arisina Yoga Lyrics

ಅರಿಶಿನ ಯೋಗ Lyrics

in Nireekshe

in ನಿರೀಕ್ಷೆ

LYRIC

ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ
ಮುಗುಳೊಮ್ಮೆ ಬಿರಿದಾಗ
 
ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ
ಮುಗುಳೊಮ್ಮೆ ಬಿರಿದಾಗ
 
|| ಅರಿಶಿನ ಯೋಗ ಕುಂಕುಮ ಯೋಗ…||
 
ಹೃದೆಯೇಶ್ವನಿಗೆ ಮಲ್ಲಿಗೆ ಮಾಲೆ
ನಿರ್ಮಲ ಮನದಿ ಸಲ್ಲಿಪೆ ನಿಲ್ಲೆ
ಹೃದೆಯೇಶ್ವನಿಗೆ ಮಲ್ಲಿಗೆ ಮಾಲೆ
ನಿರ್ಮಲ ಮನದಿ ಸಲ್ಲಿಪೆ ನಿಲ್ಲೆ
ಬೇರೆಡೆ ನಿಂತ ಚೆಲುವಿನ ರಂಭೆ......
ಬೇರೆಡೆ ನಿಂತ ಚೆಲುವಿನ ರಂಭೆ
ಆದಳೆ ವಿಧಿಯ ಆಟದ ಬೊಂಬೆ…
 
|| ಅರಿಶಿನ ಯೋಗ ಕುಂಕುಮ ಯೋಗ…||
 
ಮುಖ ಮುಖ ಉತ್ತರ ದಕ್ಷಿಣ
ಹಾರೈಸಿದ ಸುಖ ಬರಿಯ ನಿರೀಕ್ಷಣ
ಮುಖ ಮುಖ ಉತ್ತರ ದಕ್ಷಿಣ
ಹಾರೈಸಿದ ಸುಖ ಬರಿಯ ನಿರೀಕ್ಷಣ
ಕಂಗಳ ತೆರೆಯೇ ಕಂಬನಿ ಕೋಡಿ.....
ಮನಗಳು ಅರಳೆ ಕಂಪನ ಕೋಟಿ
 
|| ಅರಿಶಿನ ಯೋಗ ಕುಂಕುಮ ಯೋಗ…||
 
ದುಂಬಿಯು ಸೋಕದ ಮೊಲ್ಲೆಗಳೆರಡು
ಅರಳಿದ ಒಂದು ಅರಳದ ಒಂದು
ದುಂಬಿಯು ಸೋಕದ ಮೊಲ್ಲೆಗಳೆರಡು
ಅರಳಿದ ಒಂದು ಅರಳದ ಒಂದು
ಇಲ್ಲಿಯ ತುಂಬಿ ಇರಲೇ .... ಇಲ್ಲ...
ಇಲ್ಲಿಯ ತುಂಬಿ ಇರಲೇ ಇಲ್ಲ...
ಅಲ್ಲಿಯ ತುಂಬಿ ಇದ್ದೂ ಇಲ್ಲಾ…
 
|| ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ
ಮುಗುಳೊಮ್ಮೆ ಬಿರಿದಾಗ
ಅರಿಶಿನ ಯೋಗ ಕುಂಕುಮ ಯೋಗ…||

ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ
ಮುಗುಳೊಮ್ಮೆ ಬಿರಿದಾಗ
 
ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ
ಮುಗುಳೊಮ್ಮೆ ಬಿರಿದಾಗ
 
|| ಅರಿಶಿನ ಯೋಗ ಕುಂಕುಮ ಯೋಗ…||
 
ಹೃದೆಯೇಶ್ವನಿಗೆ ಮಲ್ಲಿಗೆ ಮಾಲೆ
ನಿರ್ಮಲ ಮನದಿ ಸಲ್ಲಿಪೆ ನಿಲ್ಲೆ
ಹೃದೆಯೇಶ್ವನಿಗೆ ಮಲ್ಲಿಗೆ ಮಾಲೆ
ನಿರ್ಮಲ ಮನದಿ ಸಲ್ಲಿಪೆ ನಿಲ್ಲೆ
ಬೇರೆಡೆ ನಿಂತ ಚೆಲುವಿನ ರಂಭೆ......
ಬೇರೆಡೆ ನಿಂತ ಚೆಲುವಿನ ರಂಭೆ
ಆದಳೆ ವಿಧಿಯ ಆಟದ ಬೊಂಬೆ…
 
|| ಅರಿಶಿನ ಯೋಗ ಕುಂಕುಮ ಯೋಗ…||
 
ಮುಖ ಮುಖ ಉತ್ತರ ದಕ್ಷಿಣ
ಹಾರೈಸಿದ ಸುಖ ಬರಿಯ ನಿರೀಕ್ಷಣ
ಮುಖ ಮುಖ ಉತ್ತರ ದಕ್ಷಿಣ
ಹಾರೈಸಿದ ಸುಖ ಬರಿಯ ನಿರೀಕ್ಷಣ
ಕಂಗಳ ತೆರೆಯೇ ಕಂಬನಿ ಕೋಡಿ.....
ಮನಗಳು ಅರಳೆ ಕಂಪನ ಕೋಟಿ
 
|| ಅರಿಶಿನ ಯೋಗ ಕುಂಕುಮ ಯೋಗ…||
 
ದುಂಬಿಯು ಸೋಕದ ಮೊಲ್ಲೆಗಳೆರಡು
ಅರಳಿದ ಒಂದು ಅರಳದ ಒಂದು
ದುಂಬಿಯು ಸೋಕದ ಮೊಲ್ಲೆಗಳೆರಡು
ಅರಳಿದ ಒಂದು ಅರಳದ ಒಂದು
ಇಲ್ಲಿಯ ತುಂಬಿ ಇರಲೇ .... ಇಲ್ಲ...
ಇಲ್ಲಿಯ ತುಂಬಿ ಇರಲೇ ಇಲ್ಲ...
ಅಲ್ಲಿಯ ತುಂಬಿ ಇದ್ದೂ ಇಲ್ಲಾ…
 
|| ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ
ಮುಗುಳೊಮ್ಮೆ ಬಿರಿದಾಗ
ಅರಿಶಿನ ಯೋಗ ಕುಂಕುಮ ಯೋಗ…||

Arisina Yoga song lyrics from Kannada Movie Nireekshe starring Kalpana, Srinath, Manjula, Lyrics penned by Chi Udayashankar Sung by S Janaki, Music Composed by G K Venkatesh, film is Directed by Kovi Manishekaran and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ