ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೆ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೆ ಬೇಕಿಲ್ಲ
|| ಬಾಳಿನ ಗುರಿಯ ಸೇರುವ ಪರಿಯ…||
ಮೇಳ ಹೂಡಿದೆ ಹಾಡಿದೆ ಶೃತಿಯೇ ಸೇರಿಲ್ಲ
ಮಾಲೆ ಹಾಕಿಯೂ ಮದುವೆಯಾಗಿಯೂ
ಇನಿಸೇ ಕಂಡಿಲ್ಲ
ಮೇಳ ಹೂಡಿದೆ ಹಾಡಿದೆ ಶೃತಿಯೇ ಸೇರಿಲ್ಲ
ಮಾಲೆ ಹಾಕಿಯೂ ಮದುವೆಯಾಗಿಯೂ
ಇನಿಸೇ ಕಂಡಿಲ್ಲ
ಹೂವಾಗಿ ನೀ ಮಧುವನು ಬೀರು ಬೀರು
ಮುಗುಳಾಗಿರೆ ಜೀವನ ಏರು ಪೇರು
ಈ ವಿಧ ಬಾಳು ತೀರದ ಗೋಳು…
|| ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೆ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ…||
ಮಣಿದು ಬೇಡಿದೆ ಕಾಡಿದೆ ದೈವ ಕೃಪೆಗಾಗಿ
ವಿಧಿಯ ಬರಹವ ಅಳಿಸ
ಬಲ್ಲವ ಎಂದೂ ನಾನಲ್ಲ
ಮಣಿದು ಬೇಡಿದೆ ಕಾಡಿದೆ ದೈವ ಕೃಪೆಗಾಗಿ
ವಿಧಿಯ ಬರಹವ ಅಳಿಸ
ಬಲ್ಲವ ಎಂದೂ ನಾನಲ್ಲ
ನಿಟ್ಟುಸಿರ ನಾ ಕರೆಯುತ ನೊಂದೆ ನೊಂದೆ
ವಿರಹಾನಲ ಕವಿದಿದೆ ಬೆಂದೆ ಬೆಂದೆ
ಕಳದೀ ಬೇಗೆ ನಲಿವುದು ಹೇಗೆ
|| ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೇ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ…||
ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೆ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೆ ಬೇಕಿಲ್ಲ
|| ಬಾಳಿನ ಗುರಿಯ ಸೇರುವ ಪರಿಯ…||
ಮೇಳ ಹೂಡಿದೆ ಹಾಡಿದೆ ಶೃತಿಯೇ ಸೇರಿಲ್ಲ
ಮಾಲೆ ಹಾಕಿಯೂ ಮದುವೆಯಾಗಿಯೂ
ಇನಿಸೇ ಕಂಡಿಲ್ಲ
ಮೇಳ ಹೂಡಿದೆ ಹಾಡಿದೆ ಶೃತಿಯೇ ಸೇರಿಲ್ಲ
ಮಾಲೆ ಹಾಕಿಯೂ ಮದುವೆಯಾಗಿಯೂ
ಇನಿಸೇ ಕಂಡಿಲ್ಲ
ಹೂವಾಗಿ ನೀ ಮಧುವನು ಬೀರು ಬೀರು
ಮುಗುಳಾಗಿರೆ ಜೀವನ ಏರು ಪೇರು
ಈ ವಿಧ ಬಾಳು ತೀರದ ಗೋಳು…
|| ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೆ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ…||
ಮಣಿದು ಬೇಡಿದೆ ಕಾಡಿದೆ ದೈವ ಕೃಪೆಗಾಗಿ
ವಿಧಿಯ ಬರಹವ ಅಳಿಸ
ಬಲ್ಲವ ಎಂದೂ ನಾನಲ್ಲ
ಮಣಿದು ಬೇಡಿದೆ ಕಾಡಿದೆ ದೈವ ಕೃಪೆಗಾಗಿ
ವಿಧಿಯ ಬರಹವ ಅಳಿಸ
ಬಲ್ಲವ ಎಂದೂ ನಾನಲ್ಲ
ನಿಟ್ಟುಸಿರ ನಾ ಕರೆಯುತ ನೊಂದೆ ನೊಂದೆ
ವಿರಹಾನಲ ಕವಿದಿದೆ ಬೆಂದೆ ಬೆಂದೆ
ಕಳದೀ ಬೇಗೆ ನಲಿವುದು ಹೇಗೆ
|| ಬಾಳಿನ ಗುರಿಯ ಸೇರುವ ಪರಿಯ
ವರಬಲ ಕೌಶಲ ನನಗಿಲ್ಲ
ಆಸೆಗಳೆಲ್ಲ ಈಡೇರಿದರೆ
ಈಶನ ಗೋಜೇ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ…||
Baalina Guriya song lyrics from Kannada Movie Nireekshe starring Kalpana, Srinath, Manjula, Lyrics penned by Chi Udayashankar, Ku Ra Seetharama Shastry Sung by K J Yesudas, Music Composed by G K Venkatesh, film is Directed by Kovi Manishekaran and film is released on 1975