Haraikeya Pooraiseya Lyrics

ಹಾರೈಕೆಯಾ ಪೂರೈಸೆಯಾ Lyrics

in Nireekshe

in ನಿರೀಕ್ಷೆ

LYRIC

Song Details Page after Lyrice

ಹಾರೈಕೆಯಾ... ಪೂರೈಸೆಯಾ.. 
ಕಳವಳ ಕಣ್ಣೀರೊಂದೆಡೆ
ಒಲವಿನ ಸೊಗಸಿನ್ನೊಂದೆಡೆ
ನಡುವೆ ಬೇಲಿ ಏಕೆ... ದೇವರೇ....
 
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ
ಫಲ ದೊರೆವುದು ಸತ್ವ ಪರೀಕ್ಷೆ
 
|| ಹಾರೈಕೆಯಾ....  ಪೂರೈಸೆಯಾ...||
 
ನಾಟ್ಯವಾಡದ ನವಿಲು
ಇಂಪಿಲ್ಲದ ಗಾನ
ಅರಳಲಾರದ ಮೊಗ್ಗು
ಮಳೆ ತರಲಾರದ ಮೋಡ
ವೀಣೆಯುಂಟು ತಂತಿಯಿಲ್ಲ
ಗುಡಿಯುಂಟು ದೇವರಿಲ್ಲ
ಯಾರಿಟ್ಟ ಶಾಪ ಯಾರಿಗೆ ಲಾಭ
 
ಕಮಲವ ಕವಿಯುವ
ಭ್ರಮರದ ಚೆಲುವು
ಅರಳಿಗೆ ಕೆರಳಿದ ಒಲವು
ಅಂಗನೆಯರ ಮುಖ
ಅರಳುವ ಯೋಗ
ಕಾಲದ ಕಣ್ ತೆರೆದಾಗ
ಸಮಯ ಸಂದು ಋತು
ಸರಿದು ಬರುವುದಕೆ
ದೈವದ  ದಯೆ ಬೇಕು
ಕರುಣೆಯ ವರ ಬೇಕು
ತೆಂಗಿನ ಮರಕೆ ತಂಬೆಲರೆದರೆ
ಕಾಲದ ಬಲಬೇಕು
ಯೋಗದ ಫಲಬೇಕು
 
|| ಹಾರೈಕೆಯಾ....  ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ….||
 
ಯೌವ್ವನವೆಂಬುದು ಅಡಗದ
ಮೋಹ ಅರಿವಿಗೆ ಅಂಟಿದ ರೋಗ
ಆನಂದದ ಮೃತ್ಯು ಶೈಯೆ…
.   
(ಭವತಿ ಭಿಕ್ಷಾಂದೇಹಿ )
 
ಯೌವ್ವನದಲಿ ಸನ್ಯಾಸದ
ಯೋಗ ದೊರೆವುದು ಪೊರೆವನ ಕುಹಕ
ಹರೆಯದ ಹೆಣ್ಣು ಅರುಳುವ ತನಕ
ಅಳಿಯದು ತಾಳಿಯ ತವಕ
ತಾಯ್ ಹೃದಯ ಅತಿ ಚಂಚಲವಾಗಿದೆ
ನೊಂದಿದೆ ಮುಖ ಕಾಂತಿ...
ನಂದಿದೆ ಸುಖ ಶಾಂತಿ
ಮಗಳ ಮದುವೆಯ ಮಂಗಳ ಕಾಣದೆ
ತಾಯ್ತನ ಬರಲಿಲ್ಲಾ...
ತಳಮಳ ಹರಿದಿಲ್ಲಾ..
 
|| ಹಾರೈಕೆಯಾ.... ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ
ಫಲ ದೊರೆವುದು ಸತ್ವ ಪರೀಕ್ಷೆ
ಹಾರೈಕೆಯಾ.... ಪೂರೈಸೆಯಾ...||

ಹಾರೈಕೆಯಾ... ಪೂರೈಸೆಯಾ.. 
ಕಳವಳ ಕಣ್ಣೀರೊಂದೆಡೆ
ಒಲವಿನ ಸೊಗಸಿನ್ನೊಂದೆಡೆ
ನಡುವೆ ಬೇಲಿ ಏಕೆ... ದೇವರೇ....
 
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ
ಫಲ ದೊರೆವುದು ಸತ್ವ ಪರೀಕ್ಷೆ
 
|| ಹಾರೈಕೆಯಾ....  ಪೂರೈಸೆಯಾ...||
 
ನಾಟ್ಯವಾಡದ ನವಿಲು
ಇಂಪಿಲ್ಲದ ಗಾನ
ಅರಳಲಾರದ ಮೊಗ್ಗು
ಮಳೆ ತರಲಾರದ ಮೋಡ
ವೀಣೆಯುಂಟು ತಂತಿಯಿಲ್ಲ
ಗುಡಿಯುಂಟು ದೇವರಿಲ್ಲ
ಯಾರಿಟ್ಟ ಶಾಪ ಯಾರಿಗೆ ಲಾಭ
 
ಕಮಲವ ಕವಿಯುವ
ಭ್ರಮರದ ಚೆಲುವು
ಅರಳಿಗೆ ಕೆರಳಿದ ಒಲವು
ಅಂಗನೆಯರ ಮುಖ
ಅರಳುವ ಯೋಗ
ಕಾಲದ ಕಣ್ ತೆರೆದಾಗ
ಸಮಯ ಸಂದು ಋತು
ಸರಿದು ಬರುವುದಕೆ
ದೈವದ  ದಯೆ ಬೇಕು
ಕರುಣೆಯ ವರ ಬೇಕು
ತೆಂಗಿನ ಮರಕೆ ತಂಬೆಲರೆದರೆ
ಕಾಲದ ಬಲಬೇಕು
ಯೋಗದ ಫಲಬೇಕು
 
|| ಹಾರೈಕೆಯಾ....  ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ….||
 
ಯೌವ್ವನವೆಂಬುದು ಅಡಗದ
ಮೋಹ ಅರಿವಿಗೆ ಅಂಟಿದ ರೋಗ
ಆನಂದದ ಮೃತ್ಯು ಶೈಯೆ…
.   
(ಭವತಿ ಭಿಕ್ಷಾಂದೇಹಿ )
 
ಯೌವ್ವನದಲಿ ಸನ್ಯಾಸದ
ಯೋಗ ದೊರೆವುದು ಪೊರೆವನ ಕುಹಕ
ಹರೆಯದ ಹೆಣ್ಣು ಅರುಳುವ ತನಕ
ಅಳಿಯದು ತಾಳಿಯ ತವಕ
ತಾಯ್ ಹೃದಯ ಅತಿ ಚಂಚಲವಾಗಿದೆ
ನೊಂದಿದೆ ಮುಖ ಕಾಂತಿ...
ನಂದಿದೆ ಸುಖ ಶಾಂತಿ
ಮಗಳ ಮದುವೆಯ ಮಂಗಳ ಕಾಣದೆ
ತಾಯ್ತನ ಬರಲಿಲ್ಲಾ...
ತಳಮಳ ಹರಿದಿಲ್ಲಾ..
 
|| ಹಾರೈಕೆಯಾ.... ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ
ಹಿರಿಯಾಸೆಯ ಹಲ ಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ
ಫಲ ದೊರೆವುದು ಸತ್ವ ಪರೀಕ್ಷೆ
ಹಾರೈಕೆಯಾ.... ಪೂರೈಸೆಯಾ...||

Haraikeya Pooraiseya song lyrics from Kannada Movie Nireekshe starring Kalpana, Srinath, Manjula, Lyrics penned by Chi Udayashankar Sung by G K Venkatesh, Music Composed by G K Venkatesh, film is Directed by Kovi Manishekaran and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ