Yeko Idyeko Lyrics

ಯಾಕೋ ಇದೇಕೋ Lyrics

in Ninna Sanihake

in ನಿನ್ನ ಸನಿಹಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕೋ ಇದೆಕೋ
ಬಾಳೊಂದು ಮುನಿದು
ನನ್ನಿಂದ ದೂರಾಗಿದೆ
ಜೋಪಾನವಾಗಿ ಕೂಡಿಟ್ಟ ನನ್ನಾ
ಕನಸೆಲ್ಲಾ ಚೂರಾಗಿದೆ
ಅವಳೇ ಇರದೆ ನೆನಪುಗಳೇಕೆ
ಸಮಯವೇ ಸೋತು ನಿಲಬಾರದೇಕೆ
ಕೊಡು ಅವಕಾಶ ದೇವರೇ..
ಮರು ಜೀವಿಸಲು
ಎದೆ ಬಿರಿವ ಏಕಾಂತಕೆ
ಸುಡುವಾ ಹಠ ಇದೇ..ಎಎ
 
ನಿನ್ನಾ ಸನಿಹಕೆ ಬರಲು
ನನಗೆಲ್ಲಿ ಇದೆ ಕಾರಣ.
ನಿನ್ನಾ ಸನಿಹಕೆ ಸುಳಿವಾ
ಪ್ರತಿ ಉಸಿರಾಟ ಬಲು ಧಾರುಣ
ಬರಿ ತಲೆದೂಗುವ ನೋವೆಲ್ಲಕೂ
ಉಸಿರಾಡುತಾ ನೆನಪಲ್ಲಿಯೇ

ಏಕೋ ಇದೆಕೋ
ಬಾಳೊಂದು ಮುನಿದು
ನನ್ನಿಂದ ದೂರಾಗಿದೆ
ಜೋಪಾನವಾಗಿ ಕೂಡಿಟ್ಟ ನನ್ನಾ
ಕನಸೆಲ್ಲಾ ಚೂರಾಗಿದೆ
ಅವಳೇ ಇರದೆ ನೆನಪುಗಳೇಕೆ
ಸಮಯವೇ ಸೋತು ನಿಲಬಾರದೇಕೆ
ಕೊಡು ಅವಕಾಶ ದೇವರೇ..
ಮರು ಜೀವಿಸಲು
ಎದೆ ಬಿರಿವ ಏಕಾಂತಕೆ
ಸುಡುವಾ ಹಠ ಇದೇ..ಎಎ
 
ನಿನ್ನಾ ಸನಿಹಕೆ ಬರಲು
ನನಗೆಲ್ಲಿ ಇದೆ ಕಾರಣ.
ನಿನ್ನಾ ಸನಿಹಕೆ ಸುಳಿವಾ
ಪ್ರತಿ ಉಸಿರಾಟ ಬಲು ಧಾರುಣ
ಬರಿ ತಲೆದೂಗುವ ನೋವೆಲ್ಲಕೂ
ಉಸಿರಾಡುತಾ ನೆನಪಲ್ಲಿಯೇ

Yeko Idyeko song lyrics from Kannada Movie Ninna Sanihake starring Suraj Gowda Dhanya Ramkumar Manjunath Hegde Aruna Balraj Chitkala Biradar Kari Subbu Pramila Subramaniam Rajinikanth Soumya Bhat Rakshit Nagarle Maruthesh Ranganath Kudli Samanvita Shetty Raghavendra Prasad Ganesh Rao Harshini Mahadev Swamy Suman Jadugar Nandagopal Rakhi Hemanth Manjunath Sanchit Nandan Jonty Darshan Madan Kumar Pranav Venkatesh Arnava Yeshaswi Ishwarya Shetty,,, Lyrics penned by Vasuki Vaibhav Sung by Sanjith Hegde, Music Composed by Raghu Dixit, film is Directed by Suraj Gowda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ