||ಹೃದಯದ ಪರಿಪಾಡು ಹೀಗೇಕೆ ಅನಿಸುವುದು
ಅರಿಯದೆ ಮನಸ್ಸೋತರೆ
ಸಮಯದ ಗತಿಮೆಲ್ಲ ಹೀಗೇಕೆ ಸಾಗುವುದು
ನೆನೆಯುತ ನಿನ್ನ ಕಾದರೆ ||
ಬಿಡದೇ ಹಿಡಿದಂಥಾ...ಒಲವಾ ಮಳೆಗೆ
ಮನದಾ ನೆಲವೆಲ್ಲಾ...
ಹಸಿರಾಗಿ ಹೂವಾಗಿದೆ, ನಿನ್ನಾ ಕೊಡುಗೆ
ನಿನ್ನ ಸನಿಹಕೇ ಒಲವೇ,
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೇ ಬರುವೇ …
ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ ಸರಿದೂಗುವ
ಹೊಣೆಗಾರಿಕೆ…ಏಏಏ ನಿನ್ನಲ್ಲಿದೆ
ಕಿವಿಗೊಡು ನೀ ವಿವರಿಸುವೆ,
ಬಿಸಿ ಉಸಿರಾ ಕವಿತೆಗಳಾ
ಕೂಡಿರುವೆ ಬಿಡಬಿಡದೆ,
ನೀನಿರುವಾ ನಿಮಿಷಗಳಾ
ಉಪಗ್ರಹವೇ..ನಿನಗೇ..ನಾನು
ಕನಸುಗಳಾ ತರೆದಿಡುವೇ,
ಆವರಿಸು ಅಡಿಗಡಿಗೆ
ಕೋರಿಕೆಯು ಒಂದೇನೆ
ಹೃದಯದಲಿ, ಮಿರುಮಿನುಗು,
ಕೊನೆವರೆಗೂ ಇದೇ ಥರಾ
ನಿನ್ನ ಸನಿಹಕೇ ಒಲವೇ,
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೇ ಬರುವೇ,
ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ ಸರಿದೂಗುವ
ಹೊಣೆಗಾರಿಕೆ….ನಿನ್ನಲ್ಲಿದೆ
||ಹೃದಯದ ಪರಿಪಾಡು ಹೀಗೇಕೆ ಅನಿಸುವುದು
ಅರಿಯದೆ ಮನಸ್ಸೋತರೆ
ಸಮಯದ ಗತಿಮೆಲ್ಲ ಹೀಗೇಕೆ ಸಾಗುವುದು
ನೆನೆಯುತ ನಿನ್ನ ಕಾದರೆ ||
ಬಿಡದೇ ಹಿಡಿದಂಥಾ...ಒಲವಾ ಮಳೆಗೆ
ಮನದಾ ನೆಲವೆಲ್ಲಾ...
ಹಸಿರಾಗಿ ಹೂವಾಗಿದೆ, ನಿನ್ನಾ ಕೊಡುಗೆ
ನಿನ್ನ ಸನಿಹಕೇ ಒಲವೇ,
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೇ ಬರುವೇ …
ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ ಸರಿದೂಗುವ
ಹೊಣೆಗಾರಿಕೆ…ಏಏಏ ನಿನ್ನಲ್ಲಿದೆ
ಕಿವಿಗೊಡು ನೀ ವಿವರಿಸುವೆ,
ಬಿಸಿ ಉಸಿರಾ ಕವಿತೆಗಳಾ
ಕೂಡಿರುವೆ ಬಿಡಬಿಡದೆ,
ನೀನಿರುವಾ ನಿಮಿಷಗಳಾ
ಉಪಗ್ರಹವೇ..ನಿನಗೇ..ನಾನು
ಕನಸುಗಳಾ ತರೆದಿಡುವೇ,
ಆವರಿಸು ಅಡಿಗಡಿಗೆ
ಕೋರಿಕೆಯು ಒಂದೇನೆ
ಹೃದಯದಲಿ, ಮಿರುಮಿನುಗು,
ಕೊನೆವರೆಗೂ ಇದೇ ಥರಾ
ನಿನ್ನ ಸನಿಹಕೇ ಒಲವೇ,
ಸೊಗಸಾದಂತೆ ಜೊತೆಗಾರಿಕೆ
ನಿನ್ನ ಸನಿಹಕೇ ಬರುವೇ,
ನನ್ನ ಈ ಜೀವ ಕಿರುಕಾಣಿಕೆ
ನನ್ನ ಬದುಕೆಲ್ಲವ ಸರಿದೂಗುವ
ಹೊಣೆಗಾರಿಕೆ….ನಿನ್ನಲ್ಲಿದೆ
12 Nov 2023 by
ನೀ ಪರಿಚಯ ಹೇಳದೇ
12 Nov 2023 by
ನೀ ಪರಿಚಯ ಹೇಳದೇ