Bere Irode Olava Iraade Lyrics

ಬೇರೆ ಇರೋದ ಒಲವ ಇರದೆ Lyrics

in Ninna Sanihake

in ನಿನ್ನ ಸನಿಹಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೇರೆ ಇರೋದೆ ಒಲವಾ ಈ ರಾಧೆ
ಉಸಿರೆಲ್ಲಾ ಬಿಸಿ ಹಾರಿದೆ..ಏಏ
ಬದಲಾದ ಆದಿ ಮನಸೇರಿರೊದೆ
ಕನಸೆಲ್ಲಾ ಹುಸಿಯಾಗಿದೆ
ತೋಚಿದಷ್ಟು ಬದುಕುವೇ ನಾನು
ನಿನ್ನ ಹೊರತು ಇರಲಾರೇನೆನು
 
ಎಡೆಗುಳಿದಂತ ಮಾತಿದೆ
ಪುನಾರಾರಂಭಿಸಲೂ
ನಡೆವಷ್ಟೀಗ ದಾರಿಯೂ
ಬಿಡದೆ ಬರಿ ಕಾವಲೂ
ನಿನ್ನ ಸನಿಹಕೆ ಬರಲೂ ನನಗಿನ್ನೆಲ್ಕಿ ಕಾರಣ
ನಿನ್ನ ಸನಿಹಕೆ ಸುಳಿವಾ
ಪ್ರತಿ ಉಸಿರಾಟ ಬಲು ಧಾರುಣ
ಮಿನುಗೊ ತಾರೆಯು
ಆಕಾಶದಿ ಕುಸಿದಂತಿದೆ
ತನ್ನಂತೆ..ಏಏಏ

ಬೇರೆ ಇರೋದೆ ಒಲವಾ ಈ ರಾಧೆ
ಉಸಿರೆಲ್ಲಾ ಬಿಸಿ ಹಾರಿದೆ..ಏಏ
ಬದಲಾದ ಆದಿ ಮನಸೇರಿರೊದೆ
ಕನಸೆಲ್ಲಾ ಹುಸಿಯಾಗಿದೆ
ತೋಚಿದಷ್ಟು ಬದುಕುವೇ ನಾನು
ನಿನ್ನ ಹೊರತು ಇರಲಾರೇನೆನು
 
ಎಡೆಗುಳಿದಂತ ಮಾತಿದೆ
ಪುನಾರಾರಂಭಿಸಲೂ
ನಡೆವಷ್ಟೀಗ ದಾರಿಯೂ
ಬಿಡದೆ ಬರಿ ಕಾವಲೂ
ನಿನ್ನ ಸನಿಹಕೆ ಬರಲೂ ನನಗಿನ್ನೆಲ್ಕಿ ಕಾರಣ
ನಿನ್ನ ಸನಿಹಕೆ ಸುಳಿವಾ
ಪ್ರತಿ ಉಸಿರಾಟ ಬಲು ಧಾರುಣ
ಮಿನುಗೊ ತಾರೆಯು
ಆಕಾಶದಿ ಕುಸಿದಂತಿದೆ
ತನ್ನಂತೆ..ಏಏಏ

Bere Irode Olava Iraade song lyrics from Kannada Movie Ninna Sanihake starring Suraj Gowda Dhanya Ramkumar Manjunath Hegde Aruna Balraj Chitkala Biradar Kari Subbu Pramila Subramaniam Rajinikanth Soumya Bhat Rakshit Nagarle Maruthesh Ranganath Kudli Samanvita Shetty Raghavendra Prasad Ganesh Rao Harshini Mahadev Swamy Suman Jadugar Nandagopal Rakhi Hemanth Manjunath Sanchit Nandan Jonty Darshan Madan Kumar Pranav Venkatesh Arnava Yeshaswi Ishwarya Shetty,,, Lyrics penned by Vasuki Vaibhav Sung by Ramya Bhat Abhyankar, Music Composed by Raghu Dixit, film is Directed by Suraj Gowda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ