Video:
ಸಂಗೀತ ವೀಡಿಯೊ:

LYRIC

Song Details Page after Lyrice

||ಶುರುವಾದ ಮೇಲೆ ಮಾತೊಂದು ಬದಲಾದಂತೆ
ಕಣ್ಣಲ್ಲೆ ನೀನು ನುಡಿವಾಗ
ಹೇಒಂದಾದ ಮೇಲೆ ಮತ್ತೊಂದು
ಕನಸಾದಂತೆ ಜೊತೆಯಲ್ಲಿ ನೀನೇ ಇರುವಾಗ
ಹೊಸದಾಗಿ ಕಂಡುಕೊಂಡೆ
ನಿನ್ನ ಕಂಡ ಘಳಿಗೆ||
ಖುಷಿಯೆಲ್ಲಾ ಜೀವಕ್ಕೆ
ನೀನು ಕೊಟ್ಟ ಕೊಡುಗೆ
ಅತಿಯಾದರೆ ಚೆಂದ ತಾನೆ
ಪ್ರೀತಿಯಲ್ಲಿ ಸಲಿಗೆ
ಅನುರಾಗಿ ಆಗೋ ಆಸೆ
ಸಿಕ್ಕರೇ ನೀ ಬಳಿಗೆ
 
ಒಲವಾಗಿದೇಅನಿವಾರ್ಯವು ಏನಿದೆ ನೀನಲ್ಲವೆ
ಒಲವಾಗಿದೇ ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾದೇ ಒಲವಾಗಿದೆ ಹೇಯ್ ..
ಶುರುವಾದೇ ಒಲವಾಗಿದೆ ಓಹೋ
 
ಭೂಮಿ ಆಕಾಶ ಇರುವಂತೆ
ಜೊತೆ ಬಿಡದಂತೆ
ನಿನ್ನಲ್ಲೇ ನಾನು  ಬೆರೆತಂತೆ
ಹೂ..ನನಗುನು ಈಗ ನಿನ್ನಂತೆ
ನೆನಪಿರದಂತೆ..
ಜಗವೆಲ್ಲಾ ಪೂರ ಮರೆತಂತೆ
ಇರದೇ ನೀ ನನಿಗಿಂದೆಲ್ಲಿ
ಕಾಡುವಂತ ಕನಸೂ
ಖುಷಿಯಾಗಿ ಮುನಿದಾಗೆಲ್ಲಾ
ನೀನೆ ನಗುವ ಮುಡಿಸು
ಅತಿಯಾಗಿ ಎಲ್ಲಾ ಮರೆತು
ನನ್ನೇ ವ್ಯಾಮೋಹಿಸು
ಜಗವೆಲ್ಲಾ ಮೀರಿ ಹಾರೋ
ವಾಯ್ ಅನ್ನೆ ಕಲಿಸೂ
 
 
ಒಲವಾಗಿದೇಸಿಹಿಯಾಗಿದೆ ಲೋಕವೇ
ನಿನ್ನ ತೋಳಲಿ
ಒಲವಾಗಿದೇಸುಖವೊಂದಿದೆ
ನೀನಿರೆ ನನ್ನ ತೋಳಲಿ
ಶುರುವಾದೇ ಒಲವಾಗಿದೆ ಹೇಯ್ ..
ಶುರುವಾದೇ ಒಲವಾಗಿದೆ ಓಹೋ
 
ಹೆಸರಿಲ್ಲದ ಸಂಭಂಧ
ಬಿಡುವಿಲ್ಲದ ಅನುಬಂಧ
ಬಾಳೊಂದು ದಿನವು
ಅರಳೊ ಬಗೆಯ ಚೆಂದ ಚೆಂದ
 
ಒಂದೊಂದು ಕ್ಷಣ ಕೂಡ
ಆಕರ್ಷಕವಾದಂತೆ
ಹೊಸದಾಗಿದೆ ನಲೋಕವೇ ನಿನ್ನ ಸೈನ್
ಇನ್ನೂ ಚೆಂದ
ಅಪರೂಪವಾಗಿ ನೀಲಿ ಬಾನಿಗಾಗಿ ನೆಳಲು
ಬೆಳೆಯಲ್ಲಿದೆ ಯಾವುದೋ ಕಾದರೂ ಸೋಲದೆನೆ ಬೆರಳು
 
ಒಲವಾಗಿದೇಅನಿವಾರ್ಯವು ಏನಿದೆ ನೀನಲ್ಲವೆ
ಒಲವಾಗಿದೇ ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾದೇ ಒಲವಾಗಿದೆ ಹೇಯ್ ..
ಶುರುವಾದೇ ಒಲವಾಗಿದೆ ಓಹೋ

||ಶುರುವಾದ ಮೇಲೆ ಮಾತೊಂದು ಬದಲಾದಂತೆ
ಕಣ್ಣಲ್ಲೆ ನೀನು ನುಡಿವಾಗ
ಹೇಒಂದಾದ ಮೇಲೆ ಮತ್ತೊಂದು
ಕನಸಾದಂತೆ ಜೊತೆಯಲ್ಲಿ ನೀನೇ ಇರುವಾಗ
ಹೊಸದಾಗಿ ಕಂಡುಕೊಂಡೆ
ನಿನ್ನ ಕಂಡ ಘಳಿಗೆ||
ಖುಷಿಯೆಲ್ಲಾ ಜೀವಕ್ಕೆ
ನೀನು ಕೊಟ್ಟ ಕೊಡುಗೆ
ಅತಿಯಾದರೆ ಚೆಂದ ತಾನೆ
ಪ್ರೀತಿಯಲ್ಲಿ ಸಲಿಗೆ
ಅನುರಾಗಿ ಆಗೋ ಆಸೆ
ಸಿಕ್ಕರೇ ನೀ ಬಳಿಗೆ
 
ಒಲವಾಗಿದೇಅನಿವಾರ್ಯವು ಏನಿದೆ ನೀನಲ್ಲವೆ
ಒಲವಾಗಿದೇ ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾದೇ ಒಲವಾಗಿದೆ ಹೇಯ್ ..
ಶುರುವಾದೇ ಒಲವಾಗಿದೆ ಓಹೋ
 
ಭೂಮಿ ಆಕಾಶ ಇರುವಂತೆ
ಜೊತೆ ಬಿಡದಂತೆ
ನಿನ್ನಲ್ಲೇ ನಾನು  ಬೆರೆತಂತೆ
ಹೂ..ನನಗುನು ಈಗ ನಿನ್ನಂತೆ
ನೆನಪಿರದಂತೆ..
ಜಗವೆಲ್ಲಾ ಪೂರ ಮರೆತಂತೆ
ಇರದೇ ನೀ ನನಿಗಿಂದೆಲ್ಲಿ
ಕಾಡುವಂತ ಕನಸೂ
ಖುಷಿಯಾಗಿ ಮುನಿದಾಗೆಲ್ಲಾ
ನೀನೆ ನಗುವ ಮುಡಿಸು
ಅತಿಯಾಗಿ ಎಲ್ಲಾ ಮರೆತು
ನನ್ನೇ ವ್ಯಾಮೋಹಿಸು
ಜಗವೆಲ್ಲಾ ಮೀರಿ ಹಾರೋ
ವಾಯ್ ಅನ್ನೆ ಕಲಿಸೂ
 
 
ಒಲವಾಗಿದೇಸಿಹಿಯಾಗಿದೆ ಲೋಕವೇ
ನಿನ್ನ ತೋಳಲಿ
ಒಲವಾಗಿದೇಸುಖವೊಂದಿದೆ
ನೀನಿರೆ ನನ್ನ ತೋಳಲಿ
ಶುರುವಾದೇ ಒಲವಾಗಿದೆ ಹೇಯ್ ..
ಶುರುವಾದೇ ಒಲವಾಗಿದೆ ಓಹೋ
 
ಹೆಸರಿಲ್ಲದ ಸಂಭಂಧ
ಬಿಡುವಿಲ್ಲದ ಅನುಬಂಧ
ಬಾಳೊಂದು ದಿನವು
ಅರಳೊ ಬಗೆಯ ಚೆಂದ ಚೆಂದ
 
ಒಂದೊಂದು ಕ್ಷಣ ಕೂಡ
ಆಕರ್ಷಕವಾದಂತೆ
ಹೊಸದಾಗಿದೆ ನಲೋಕವೇ ನಿನ್ನ ಸೈನ್
ಇನ್ನೂ ಚೆಂದ
ಅಪರೂಪವಾಗಿ ನೀಲಿ ಬಾನಿಗಾಗಿ ನೆಳಲು
ಬೆಳೆಯಲ್ಲಿದೆ ಯಾವುದೋ ಕಾದರೂ ಸೋಲದೆನೆ ಬೆರಳು
 
ಒಲವಾಗಿದೇಅನಿವಾರ್ಯವು ಏನಿದೆ ನೀನಲ್ಲವೆ
ಒಲವಾಗಿದೇ ಅರಿವಾಗಿದೆ ಎಲ್ಲವು ನಿನ್ನಿಂದಲೇ
ಶುರುವಾದೇ ಒಲವಾಗಿದೆ ಹೇಯ್ ..
ಶುರುವಾದೇ ಒಲವಾಗಿದೆ ಓಹೋ

Olavaagidhe song lyrics from Kannada Movie Ninna Sanihake starring Suraj Gowda Dhanya Ramkumar Manjunath Hegde Aruna Balraj Chitkala Biradar Kari Subbu Pramila Subramaniam Rajinikanth Soumya Bhat Rakshit Nagarle Maruthesh Ranganath Kudli Samanvita Shetty Raghavendra Prasad Ganesh Rao Harshini Mahadev Swamy Suman Jadugar Nandagopal Rakhi Hemanth Manjunath Sanchit Nandan Jonty Darshan Madan Kumar Pranav Venkatesh Arnava Yeshaswi Ishwarya Shetty,,, Lyrics penned by Vasuki Vaibhav Sung by Benny Dayal and Aishwarya Rangarajan, Music Composed by Raghu Dixit, film is Directed by Suraj Gowda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ