Naguva Cheluva Mogava Lyrics

ನಗುವ ಚೆಲುವ ಮೊಗವ Lyrics

in Ninagagi Nanu

in ನಿನಗಾಗಿ ನಾನು

LYRIC

Song Details Page after Lyrice

ಅಹ್ಹಹ್ಹಹ್ಹ..  
ಹಾಯ್ ಹಾಯ್ ಹಾಯ್ ಹ್ಹಾಂ..
..ಆಹಾಂ ..  
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ ಬಯಸಿ
ಬಂದೆನು ಹೇಹೇ ...
 
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ
ಬಯಸಿ ಬಂದೆನು
 
ಹೂಂ ಹೂಂ  ಅಲ್ಲೇ ಇರು
ಅಲ್ಲೇ ಇರು ಸಾಕಿನ್ನು
ನೀ ಕಾಡಬೇಡ
ನಿಧಾನಿಸು ನಿಧಾನಿಸು
ತೋಳಿಂದ ಮೈ ಬಳಸಬೇಡ
 
ಅಲ್ಲೇ ಇರು ಅಲ್ಲೇ ಇರು
ಸಾಕಿನ್ನು ನೀ ಕಾಡಬೇಡ
ನಿಧಾನಿಸು ನಿಧಾನಿಸು
ತೋಳಿಂದ ಮೈ ಬಳಸಬೇಡ
 
|| ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ ಬಯಸಿ
ಬಂದೆನು ಹೂಂ..  (ಹೂಹೂಂ )…||
 
ಸುಳ್ಳು ಮಾತೇಕೆ ನಲ್ಲೆ,
ನಾನು ನಿನ್ನಾಸೆ ಬಲ್ಲೆ
ಆ…ಬಲ್ಲೆ ನಿನ್ನಾಟ ಎಲ್ಲ, ಸಾಕು
ನಿಲ್ಲಲ್ಲೆ ನಲ್ಲ
ದೂರ ಹೋಗಿ ನನ್ನ,
ಕಾಡ ಬೇಡ ಚಿನ್ನ ...
ದೂರ ಹೋಗಿ ನನ್ನ,  ಕಾಡ
ಬೇಡ ಚಿನ್ನ (ಅಹ್ಹಹ್ಹ )
 
|| ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ ಬಯಸಿ
ಬಂದೆನು ಹೂಂ..  (ಹೂಹೂಂ )….||
 
ಕೆನ್ನೆ ಕೆಂಪಾದ ಮೇಲೆ,
ಬಿಂಕ ಇನ್ನೇಕೆ ಬಾಲೆ
.. ನಿನ್ನ ತುಂಟಾಟ ನಲ್ಲ,
ತಂದ ಆನಂದ ಎಲ್ಲ
ಒಂದೇ ಒಂದು ತುಟಿಗೆ,
ಹಾಯ್ ಹಾಯ್
ಕೊಡುವೆ ಬಾರೆ ಬಳಿಗೆ
ಒಂದೇ ಒಂದು ತುಟಿಗೆ,
ಕೊಡುವೆ ಬಾರೆ ಬಳಿಗೆ
 
|| ನಗುವ ಚೆಲುವ ಮೊಗವ
ಕಂಡು ಸೋತೆನು.. (ಅಹ್ಹಹ್ಹ)
ಅರಳಿ ಬಿರಿದ ತುಟಿಯ ಬಯಸಿ
ಬಂದೆನು (ಅಹ್ಹಹ್ಹಹ್ಹ )
 
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ
ಬಯಸಿ ಬಂದೆನು
 
ಅಲ್ಲೇ ಇರು ಅಲ್ಲೇ ಇರು
ಸಾಕಿನ್ನು ನೀ ಕಾಡಬೇಡ (.. )
ನಿಧಾನಿಸು ನಿಧಾನಿಸು ತೋಳಿಂದ
ಮೈ ಬಳಸಬೇಡ (ಅಹ್ಹಹ್ಹ )
 
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ
ಬಯಸಿ ಬಂದೆನು….||

ಅಹ್ಹಹ್ಹಹ್ಹ..  
ಹಾಯ್ ಹಾಯ್ ಹಾಯ್ ಹ್ಹಾಂ..
..ಆಹಾಂ ..  
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ ಬಯಸಿ
ಬಂದೆನು ಹೇಹೇ ...
 
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ
ಬಯಸಿ ಬಂದೆನು
 
ಹೂಂ ಹೂಂ  ಅಲ್ಲೇ ಇರು
ಅಲ್ಲೇ ಇರು ಸಾಕಿನ್ನು
ನೀ ಕಾಡಬೇಡ
ನಿಧಾನಿಸು ನಿಧಾನಿಸು
ತೋಳಿಂದ ಮೈ ಬಳಸಬೇಡ
 
ಅಲ್ಲೇ ಇರು ಅಲ್ಲೇ ಇರು
ಸಾಕಿನ್ನು ನೀ ಕಾಡಬೇಡ
ನಿಧಾನಿಸು ನಿಧಾನಿಸು
ತೋಳಿಂದ ಮೈ ಬಳಸಬೇಡ
 
|| ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ ಬಯಸಿ
ಬಂದೆನು ಹೂಂ..  (ಹೂಹೂಂ )…||
 
ಸುಳ್ಳು ಮಾತೇಕೆ ನಲ್ಲೆ,
ನಾನು ನಿನ್ನಾಸೆ ಬಲ್ಲೆ
ಆ…ಬಲ್ಲೆ ನಿನ್ನಾಟ ಎಲ್ಲ, ಸಾಕು
ನಿಲ್ಲಲ್ಲೆ ನಲ್ಲ
ದೂರ ಹೋಗಿ ನನ್ನ,
ಕಾಡ ಬೇಡ ಚಿನ್ನ ...
ದೂರ ಹೋಗಿ ನನ್ನ,  ಕಾಡ
ಬೇಡ ಚಿನ್ನ (ಅಹ್ಹಹ್ಹ )
 
|| ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ ಬಯಸಿ
ಬಂದೆನು ಹೂಂ..  (ಹೂಹೂಂ )….||
 
ಕೆನ್ನೆ ಕೆಂಪಾದ ಮೇಲೆ,
ಬಿಂಕ ಇನ್ನೇಕೆ ಬಾಲೆ
.. ನಿನ್ನ ತುಂಟಾಟ ನಲ್ಲ,
ತಂದ ಆನಂದ ಎಲ್ಲ
ಒಂದೇ ಒಂದು ತುಟಿಗೆ,
ಹಾಯ್ ಹಾಯ್
ಕೊಡುವೆ ಬಾರೆ ಬಳಿಗೆ
ಒಂದೇ ಒಂದು ತುಟಿಗೆ,
ಕೊಡುವೆ ಬಾರೆ ಬಳಿಗೆ
 
|| ನಗುವ ಚೆಲುವ ಮೊಗವ
ಕಂಡು ಸೋತೆನು.. (ಅಹ್ಹಹ್ಹ)
ಅರಳಿ ಬಿರಿದ ತುಟಿಯ ಬಯಸಿ
ಬಂದೆನು (ಅಹ್ಹಹ್ಹಹ್ಹ )
 
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ
ಬಯಸಿ ಬಂದೆನು
 
ಅಲ್ಲೇ ಇರು ಅಲ್ಲೇ ಇರು
ಸಾಕಿನ್ನು ನೀ ಕಾಡಬೇಡ (.. )
ನಿಧಾನಿಸು ನಿಧಾನಿಸು ತೋಳಿಂದ
ಮೈ ಬಳಸಬೇಡ (ಅಹ್ಹಹ್ಹ )
 
ನಗುವ ಚೆಲುವ ಮೊಗವ
ಕಂಡು ಸೋತೆನು
ಅರಳಿ ಬಿರಿದ ತುಟಿಯ
ಬಯಸಿ ಬಂದೆನು….||

Naguva Cheluva Mogava song lyrics from Kannada Movie Ninagagi Nanu starring Srinath, Manjula,, Lyrics penned by Chi Udayashankar Sung by S P Balasubrahmanyam, S Janaki, Music Composed by Vijaya Bhaskar, film is Directed by Sridhar and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ