ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು
ನಿನ್ನಾಸೆಯ ಕಣ್ಣಾ ನೋಡಿದಾಗಲೇ
ನನ್ನ ಎದೆಯಲಿ ಜೇನ ಹನಿಯ
ಮಳೆಯು ಸುರಿಯುವುದು
ನಲಿದು ಜೀವ ಹೊಸತು ಭಾವ
ಹೃದಯ ತುಂಬುತಿದೆ
ಸಲಿಗೆ ತಂದ ಸರಸದಿಂದ
ಮನವು ಸೋಲುತಿದೆ....
|| ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು…||
ನಿನ್ನಿಂದ ನಿಜವಾದ ಹೆಣ್ಣಾದೆವೋ
ನಿನ್ನಾಸೆ ಅತಿಯಾಗಿ ಹಣ್ಣಾದೆನು
ಬಿಸಿಲು ಮಳೆಯನು ಹಗಲು ಇರುಳನು
ಅರಿಯದಿರುವೆನು ಒಲಿದು ನೀನು
|| ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು…||
ಕಲೆಯೆಂಬ ಕೈ ದೀಪ ನಿನದಾಗಿದೆ
ಒಲವೆಂಬ ಮನೆದೀಪ ನನದಾಗಿದೆ
ಕಲೆಯ ನೆರಳಲಿ ನೀನು ಬಾಳುವೆ
ನಿನ್ನ ನೆರಳಲಿ ನಾನು ನಲಿವೆ
|| ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು
ನಿನ್ನಾಸೆಯ ಕಣ್ಣಾ ನೋಡಿದಾಗಲೇ
ನನ್ನ ಎದೆಯಲಿ ಜೇನ ಹನಿಯ
ಮಳೆಯು ಸುರಿಯುವುದು…||
ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು
ನಿನ್ನಾಸೆಯ ಕಣ್ಣಾ ನೋಡಿದಾಗಲೇ
ನನ್ನ ಎದೆಯಲಿ ಜೇನ ಹನಿಯ
ಮಳೆಯು ಸುರಿಯುವುದು
ನಲಿದು ಜೀವ ಹೊಸತು ಭಾವ
ಹೃದಯ ತುಂಬುತಿದೆ
ಸಲಿಗೆ ತಂದ ಸರಸದಿಂದ
ಮನವು ಸೋಲುತಿದೆ....
|| ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು…||
ನಿನ್ನಿಂದ ನಿಜವಾದ ಹೆಣ್ಣಾದೆವೋ
ನಿನ್ನಾಸೆ ಅತಿಯಾಗಿ ಹಣ್ಣಾದೆನು
ಬಿಸಿಲು ಮಳೆಯನು ಹಗಲು ಇರುಳನು
ಅರಿಯದಿರುವೆನು ಒಲಿದು ನೀನು
|| ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು…||
ಕಲೆಯೆಂಬ ಕೈ ದೀಪ ನಿನದಾಗಿದೆ
ಒಲವೆಂಬ ಮನೆದೀಪ ನನದಾಗಿದೆ
ಕಲೆಯ ನೆರಳಲಿ ನೀನು ಬಾಳುವೆ
ನಿನ್ನ ನೆರಳಲಿ ನಾನು ನಲಿವೆ
|| ಬಂಗಾರದೀ ಕರವು ಸೋಕಿದಾಗಲೇ
ಬಿಳಿಯ ಹಾಳೆಗೆ ಬಣ್ಣ ಬಂದು
ಜೀವ ಮೂಡುವುದು
ನಿನ್ನಾಸೆಯ ಕಣ್ಣಾ ನೋಡಿದಾಗಲೇ
ನನ್ನ ಎದೆಯಲಿ ಜೇನ ಹನಿಯ
ಮಳೆಯು ಸುರಿಯುವುದು…||
Bangaradi Karavu song lyrics from Kannada Movie Ninagagi Nanu starring Srinath, Manjula,, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by Sridhar and film is released on 1975