ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಏಕೋ ಏನೋ ಇರುಳಲಿ
ನಿನ್ನ ಅಂದ ಹೆಚ್ಚಾಗಿದೆ
ಆಸೆ ನೂರು ಮನಸಲಿ
ಮೂಡಿ ಎದೆಯು ಝಿಲ್ಲೆಂದಿದೆ
ಏಕೋ ಏನೋ ಇರುಳಲಿ
ನಿನ್ನ ಅಂದ ಹೆಚ್ಚಾಗಿದೆ
ಆಸೆ ನೂರು ಮನಸಲಿ ಮೂಡಿ
ಎದೆಯು ಝಿಲ್ಲೆಂದಿದೆ
ಇಂದೇಕೊ ಹೊಸದೇನೊ
ಈ ಮನಸು ಕೇಳಿದೆ
ಇಂದೇಕೊ ಹೊಸದೇನೊ
ಈ ಮನಸು ಕೇಳಿದೆ
|| ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ…||
ತಂಪು ಗಾಳಿ ಬಳಸುತ
ನನ್ನ ಚಳಿಯ ಚೆಲ್ಲಾಡಿದೆ
ತಂಟೆ ಮಾಡಿ ಕೆಣಕುತ
ಕಾಡಿ ನಿನ್ನ ಸೇರೆಂದಿದೆ
ತಂಪು ಗಾಳಿ ಬಳಸುತ
ನನ್ನ ಚಳಿಯ ಚೆಲ್ಲಾಡಿದೆ
ತಂಟೆ ಮಾಡಿ ಕೆಣಕುತ
ಕಾಡಿ ನಿನ್ನ ಸೇರೆಂದಿದೆ
ಬಳಿ ಬಂದು ತುಟಿಗೊಂದು
ನಾ ನಿನ್ನ ಕೇಳಲೆ
ಬಳಿ ಬಂದು ತುಟಿಗೊಂದು
ನಾ ನಿನ್ನ ಕೇಳಲೆ
|| ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ…||
ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಏಕೋ ಏನೋ ಇರುಳಲಿ
ನಿನ್ನ ಅಂದ ಹೆಚ್ಚಾಗಿದೆ
ಆಸೆ ನೂರು ಮನಸಲಿ
ಮೂಡಿ ಎದೆಯು ಝಿಲ್ಲೆಂದಿದೆ
ಏಕೋ ಏನೋ ಇರುಳಲಿ
ನಿನ್ನ ಅಂದ ಹೆಚ್ಚಾಗಿದೆ
ಆಸೆ ನೂರು ಮನಸಲಿ ಮೂಡಿ
ಎದೆಯು ಝಿಲ್ಲೆಂದಿದೆ
ಇಂದೇಕೊ ಹೊಸದೇನೊ
ಈ ಮನಸು ಕೇಳಿದೆ
ಇಂದೇಕೊ ಹೊಸದೇನೊ
ಈ ಮನಸು ಕೇಳಿದೆ
|| ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ…||
ತಂಪು ಗಾಳಿ ಬಳಸುತ
ನನ್ನ ಚಳಿಯ ಚೆಲ್ಲಾಡಿದೆ
ತಂಟೆ ಮಾಡಿ ಕೆಣಕುತ
ಕಾಡಿ ನಿನ್ನ ಸೇರೆಂದಿದೆ
ತಂಪು ಗಾಳಿ ಬಳಸುತ
ನನ್ನ ಚಳಿಯ ಚೆಲ್ಲಾಡಿದೆ
ತಂಟೆ ಮಾಡಿ ಕೆಣಕುತ
ಕಾಡಿ ನಿನ್ನ ಸೇರೆಂದಿದೆ
ಬಳಿ ಬಂದು ತುಟಿಗೊಂದು
ನಾ ನಿನ್ನ ಕೇಳಲೆ
ಬಳಿ ಬಂದು ತುಟಿಗೊಂದು
ನಾ ನಿನ್ನ ಕೇಳಲೆ
|| ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ಇನ್ನೇಕೆ ಬಿಗುಮಾನ ಈ ಏಕಾಂತದಿ
ನಗುತಲಿರು ನಗುತಲಿರು
ಎಂದೆಂದು ನೀ
ನಿನಗೆ ನಾನು ನನಗೆ ನೀನು
ಮುದ್ದು ಮೋಹಿನಿ…||
Naguthaliru Naguthaliru song lyrics from Kannada Movie Ninagagi Nanu starring Srinath, Manjula,, Lyrics penned by Chi Udayashankar Sung by S P Balasubrahmanyam, S Janaki, Music Composed by Vijaya Bhaskar, film is Directed by Sridhar and film is released on 1975