Aagodella Aagali Lyrics

ಆಗೋದೆಲ್ಲ ಆಗಲಿ Lyrics

in Ninagagi Nanu

in ನಿನಗಾಗಿ ನಾನು

LYRIC

Song Details Page after Lyrice

ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ
ಊರೇ ನೋಡಿ ನಗಲಿ
ನನಗೇನು ನನಗೇನು ನನಗೇನು
ಹ್ಯಾ.. ಡೋಂಟ್ ಕೇರ್…
 
ಹೆಣ್ಣುಗಳನ್ನು ನೋಡದಿರು
ಕಣ್ಣಿನ ಮಾತ ಕೇಳದಿರು
ಹೆಣ್ಣುಗಳನ್ನು ನೋಡದಿರು
ಕಣ್ಣಿನ ಮಾತ ಕೇಳದಿರು
ಪ್ರೀತಿ ಪ್ರೇಮ ಒಲವು ಚೆಲುವು
ಎಲ್ಲಾ ಸುಳ್ಳು... ನಂಬದಿರು
ಅಹ್ಹಹ್ಹಹ್ಹ...
ಪೀಪಲ್ ಸೇ ಲವ್ ಇಸ್ ಗಾಡ್
ನೋ… ನೋ…. ನೆವರ್….
ಇಟ್ಸ್ ಫ್ರಾಡ್ ಅಹ್ಹಹ್ಹಹ್ಹಹ್ಹ..
 
|| ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ….||
 
ಜನಿಸಿದೆ ನಿನ್ನ ನೆನೆಯದೆಲೆ
ಬೆಳೆದೆನು ನಿನ್ನ ಅರಿಯದೆಲೆ
ಜನಿಸಿದೆ ನಿನ್ನ ನೆನೆಯದೆಲೆ
ಬೆಳೆದೆನು ನಿನ್ನ ಅರಿಯದೆಲೆ
ಎಲ್ಲೋ ಕಂಡೆ ನಾ ಮನಸೋತೆ
ನೀ ಕೈ ಬಿಡಲು... ಹೀಗಾದೆ
ಅಹ್ಹಹ್ಹಹ್ಹ..
ಟು ಲವ್ ಗರ್ಲ್
ಇಟ್ಸ್ ನಾಟ್ ಶೇಮ್ ಹ್ಹಾ.. 
ಬಟ್ ಮೇಕ್ ಇಟ್ ಶ್ಯೂರ್
ಇಟ್ಸ್ ಗೇಮ್…
 
|| ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ….||
 
ಒಲವಿನ ಚಿನ್ನದ ಕತ್ತಿಯಲಿ
ಹೃದಯವ ಚುಚ್ಚಿದೆ ರೋಷದಲಿ
ಒಲವಿನ ಚಿನ್ನದ ಕತ್ತಿಯಲಿ
ಹೃದಯವ ಚುಚ್ಚಿದೆ ರೋಷದಲಿ
ಉಕ್ಕಿದ ರಕ್ತ ಕಂಬನಿಯಾಗಿ
ಸುರಿದಿದೆ ನೋಡು... ಹನಿಯಾಗಿ
ಪ್ರೀತಿ... ಮೈ ಡಾರ್ಲಿಂಗ್
ಪ್ರೀತಿ… ಮೈ ಡಾರ್ಲಿಂಗ್
 
|| ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ
ಊರೇ ನೋಡಿ ನಗಲಿ
ನನಗೇನು ನನಗೇನು ನನಗೇನು
ಹ್ಹಾ ನನಗೇನು…ಐ ಡೋಂಟ್ ಕೇರ್…‌
ನನಗೇನು…ಐ ರಿಯಲಿ ಡೋಂಟ್ ಕೇರ್…‌
ನನಗೇನು….ಹೂಹೂಅಹ್ಹಹ್ಹಹ್ಹ…..||

ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ
ಊರೇ ನೋಡಿ ನಗಲಿ
ನನಗೇನು ನನಗೇನು ನನಗೇನು
ಹ್ಯಾ.. ಡೋಂಟ್ ಕೇರ್…
 
ಹೆಣ್ಣುಗಳನ್ನು ನೋಡದಿರು
ಕಣ್ಣಿನ ಮಾತ ಕೇಳದಿರು
ಹೆಣ್ಣುಗಳನ್ನು ನೋಡದಿರು
ಕಣ್ಣಿನ ಮಾತ ಕೇಳದಿರು
ಪ್ರೀತಿ ಪ್ರೇಮ ಒಲವು ಚೆಲುವು
ಎಲ್ಲಾ ಸುಳ್ಳು... ನಂಬದಿರು
ಅಹ್ಹಹ್ಹಹ್ಹ...
ಪೀಪಲ್ ಸೇ ಲವ್ ಇಸ್ ಗಾಡ್
ನೋ… ನೋ…. ನೆವರ್….
ಇಟ್ಸ್ ಫ್ರಾಡ್ ಅಹ್ಹಹ್ಹಹ್ಹಹ್ಹ..
 
|| ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ….||
 
ಜನಿಸಿದೆ ನಿನ್ನ ನೆನೆಯದೆಲೆ
ಬೆಳೆದೆನು ನಿನ್ನ ಅರಿಯದೆಲೆ
ಜನಿಸಿದೆ ನಿನ್ನ ನೆನೆಯದೆಲೆ
ಬೆಳೆದೆನು ನಿನ್ನ ಅರಿಯದೆಲೆ
ಎಲ್ಲೋ ಕಂಡೆ ನಾ ಮನಸೋತೆ
ನೀ ಕೈ ಬಿಡಲು... ಹೀಗಾದೆ
ಅಹ್ಹಹ್ಹಹ್ಹ..
ಟು ಲವ್ ಗರ್ಲ್
ಇಟ್ಸ್ ನಾಟ್ ಶೇಮ್ ಹ್ಹಾ.. 
ಬಟ್ ಮೇಕ್ ಇಟ್ ಶ್ಯೂರ್
ಇಟ್ಸ್ ಗೇಮ್…
 
|| ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ….||
 
ಒಲವಿನ ಚಿನ್ನದ ಕತ್ತಿಯಲಿ
ಹೃದಯವ ಚುಚ್ಚಿದೆ ರೋಷದಲಿ
ಒಲವಿನ ಚಿನ್ನದ ಕತ್ತಿಯಲಿ
ಹೃದಯವ ಚುಚ್ಚಿದೆ ರೋಷದಲಿ
ಉಕ್ಕಿದ ರಕ್ತ ಕಂಬನಿಯಾಗಿ
ಸುರಿದಿದೆ ನೋಡು... ಹನಿಯಾಗಿ
ಪ್ರೀತಿ... ಮೈ ಡಾರ್ಲಿಂಗ್
ಪ್ರೀತಿ… ಮೈ ಡಾರ್ಲಿಂಗ್
 
|| ಆಗೋದೆಲ್ಲಾ ಆಗಲಿ
ಹೋಗೋದೆಲ್ಲಾ ಹೋಗಲಿ
ಊರೇ ನೋಡಿ ನಗಲಿ
ನನಗೇನು ನನಗೇನು ನನಗೇನು
ಹ್ಹಾ ನನಗೇನು…ಐ ಡೋಂಟ್ ಕೇರ್…‌
ನನಗೇನು…ಐ ರಿಯಲಿ ಡೋಂಟ್ ಕೇರ್…‌
ನನಗೇನು….ಹೂಹೂಅಹ್ಹಹ್ಹಹ್ಹ…..||

Aagodella Aagali song lyrics from Kannada Movie Ninagagi Nanu starring Srinath, Manjula,, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by Sridhar and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ