-
ನಾ ನಿನ್ನ ಪ್ರೀತಿಯ ಕಣ್ಣು ನಿನಗಾಗಿ ಹುಟ್ಟಿದ ಹೆಣ್ಣು
ಅನುರಾಗ ಎನ್ನುವ ಕನಸ್ಸು ಅಲೆಯಾಗಿ ಉಕ್ಕಿತು ಮನಸ್ಸು
ಕೈಯ್ಯ ಹಿಡಿದು ಮನಸ್ಸು ಮಾಡು
ಮನಸ್ಸು ಕೊಟ್ಟು ಕೈಯ್ಯ ಹಿಡಿಯುವೆ
ಪ್ರೀತಿಗೆ ನೂರಾರು ಕಣ್ಣು ನೆಪ ಮಾತ್ರವೆ ಗಂಡು ಹೆಣ್ಣು
ಚೆಲುವು ಇದೆ ಒಲವು ಇದೆ ಹೃದಯನ ಅರಳಿಸೊ ಆಸೆ ಇದೆ
ವಯಸ್ಸು ಇದೆ ಸೊಗಸು ಇದೆ ಬೆರೆಯುವ ಸವಿಸಮಯವು ಎಲ್ಲೊ ಇದೆ
ಪ್ರಾಯವು ನೀನೆ ಯೌವ್ವನ ನೀನೆ ಉಸಿರನು ಕಾಯೊ ಹೃದಯ ನೀನೆ
ನೆನಪಲ್ಲು ಕನಸ್ಸಾಗಿ ಕನಸ್ಸಲ್ಲು ನೆನಪಾದೆ ನೀನು ಒಲವೆ
ಕಾಯೋದು ಪ್ರೀತಿಗೆ ಹೊಸದು ಅನ್ನೋದು ಪ್ರೀತಿಗೆ ಹೊಸದು
ಸ್ಪರ್ಶ ಇದೆ ಸರಸ ಇದೆ ನಿಮಿಷದಲ್ಲೆ ವರುಷಗಳ ಸ್ಪೂರ್ತಿ ಇದೆ
ನಿನ್ನ ಸ್ಪೂರ್ತಿಯ ನೆನಪಲ್ಲಿಯೆ ವರುಷಗಳೆ ನಿಮಿಷಗಳ ಹಾಗಾಗಿದೆ
ಪ್ರೀತಿಯ ಚಿಂತೆ ಪ್ರೀತಿಗೆ ಇರಲಿ ಸಾಧನೆಯೊಂದೆ ನಮ್ಮ ಧರ್ಮ
ಕೊನೆಯಿರಲಿ ಮೊದಲಿರಲಿ ಕೊನೆವರೆಗೆ ಕಾಯೋದೆ ಪ್ರೇಮ ಒಲವೆ
||ನಾ ನಿನ್ನ ಪ್ರೀತಿಯ ಕಣ್ಣು ನಿನಗಾಗಿ ಹುಟ್ಟಿದ ಹೆಣ್ಣು

ಮನಸ್ಸು ಕೊಟ್ಟು ಕೈಯ್ಯ ಹಿಡಿಯುವೆ||

Naa Ninna Preethiya song lyrics from Kannada Movie Nimma Preethiya Huduga starring Vinod Kumar, Ashok, Shivakumar, Lyrics penned by K Kalyan Sung by Rajesh Krishnan, Nanditha, Music Composed by S P Venkatesh, film is Directed by K V Jayaram and film is released on 2003