Jo Laali Jo Jo Laali Lyrics

ಜೋ ಲಾಲಿ ಜೋ ಜೋ ಲಾಲಿ Lyrics

in Nimma Preethiya Huduga

in ನಿಮ್ಮ ಪ್ರೀತಿಯ ಹುಡುಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೋ ಲಾಲಿ ಜೋ ಜೋ ಲಾಲಿ
ಸುವ್ವಾಲಿ ಸುವ್ವಲಾಲಿ ಈ ಲಾಲಿ ನಿನ್ನದು ಕಂದನೆ
ನಕ್ಕಾಗ ಬೆಳದಿಂಗಳು ಆಡುವಾಗ ಕಾಮನಬಿಲ್ಲು
ಈ ಜೀವ ನಿಂದೆ ಕಂದನೆ
ಸಂತೋಷಕ್ಕೇನು ಕಮ್ಮಿ ಸೌಭಾಗ್ಯಕ್ಕೇನು ಕಮ್ಮಿ
ಈ ಜೀವನ ನೀನೆ ಮಗುವೇ

-
ಜೋ ಲಾಲಿ ಜೋ ಜೋ ಲಾಲಿ
ಸುವ್ವಾಲಿ ಸುವ್ವಲಾಲಿ ಈ ಲಾಲಿ ನಿನ್ನದು ಕಂದನೆ
ನಕ್ಕಾಗ ಬೆಳದಿಂಗಳು ಆಡುವಾಗ ಕಾಮನಬಿಲ್ಲು
ಈ ಜೀವ ನಿಂದೆ ಕಂದನೆ
ಸಂತೋಷಕ್ಕೇನು ಕಮ್ಮಿ ಸೌಭಾಗ್ಯಕ್ಕೇನು ಕಮ್ಮಿ
ಈ ಜೀವನ ನೀನೆ ಮಗುವೇ

Jo Laali Jo Jo Laali song lyrics from Kannada Movie Nimma Preethiya Huduga starring Vinod Kumar, Ashok, Shivakumar, Lyrics penned by K Kalyan Sung by Nanditha, Music Composed by S P Venkatesh, film is Directed by K V Jayaram and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ