Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ಹೊಟ್ಟೆಪಾಡಿಗಾಗಿ ಅಣ್ಣ ನೂರಾರು ಬಣ್ಣ ಹಾ
ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
 
ಗಿರಿಕೆಯ ಹೊಡಿತ್ತೀವಿ ತಲೆಕೆಳಗೆ ನಡಿತ್ತೀವಿ
ಜೀವವ ಪಣವಿಟ್ಟು ಮೋಜನು ಕೊಡುತ್ತೀವಿ
ಮಖುಬೂದಿ ಎರಚೋರು ನಾವಲ್ಲಣ್ಣ
ಜೋಳಿಗೆ ತುಂಬೋದು ಜಾಲಿಗೆ ಅಲ್ಲಣ್ಣ
ಹುಚ್ಚೆದ್ದು ಕುಣಿಯೋದು ಗಿಲೀಟು ಅಲ್ಲಣ್ಣ
ಆಸೆ ಬುರುಕುತನವೆಂದು ನಮಗಿಲ್ಲಣ್ಣ
ಮೂರು ತಾಸು ದುಡಿತ್ತೀವಿ ಮೂರು ಕಾಸು ಹಾಕಣ್ಣ
ಬರಿ ಮೋಸದ ಸಮಾಚಾರ ನಮಗ್ಯಾಕೆ ಬೇಕಣ್ಣ
ಓ ಗಂಜಿ ಕುಡಿದು ಬದುಕೋಕೆ ಅಂಜಿಕೇನೆ ಇಲ್ಲಣ್ಣ
 
||ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ಹೊಟ್ಟೆಪಾಡಿಗಾಗಿ ಅಣ್ಣ ನೂರಾರು ಬಣ್ಣ ಹಾ||
 
ಕಷ್ಟ ಅನ್ನೋದೆ ಎಂದು ನಮ್‌ ತವರು
ಕಣ್ಣೀರು ಒರೆಸೋರೆ ಎಂದು ನಮ್‌ ದ್ಯಾವ್ರು
ಕಣ್ಣು ಕಟ್ಟು ವಿದ್ಯೆಗಳು ಗೊತ್ತೆ ಇಲ್ಲಣ್ಣ
ಶಿವನು ಕೊಟ್ಟಷ್ಟು ಶಿವ ಅಮತ ಪಡಿತ್ತೀವಿ
ಅವನು ಬ್ಯಾಡಂದ್ರೆ ಗಂಟುಮೂಟೆ ಕಟ್ತೀವಿ
ತಂಟೆ ತರಲೆ ಗಿರ್ಗಿಟ್ಲೆ ಯಾಕೆ ಬೇಕಣ್ಣ
ಮೈ ಚಳಿಯ ಮರಿತ್ತೀವಿ ಮೈ ಮುರಿದು ದುಡಿತ್ತೀವಿ
ಈ ಪ್ರಾಣವೆ ಹೋದ್ರೂನು ಮಾನಕ್ಕೆ ಬಾಳ್ತೀವಿ
ಓ ಗಂಜಿ ಕುಡಿದು ಬದುಕೋಕೆ ಅಂಜಿಕೇನೆ ಇಲ್ಲಣ್ಣ
 
||ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ಹೊಟ್ಟೆಪಾಡಿಗಾಗಿ ಅಣ್ಣ ನೂರಾರು ಬಣ್ಣ ಹಾ||

-
ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ಹೊಟ್ಟೆಪಾಡಿಗಾಗಿ ಅಣ್ಣ ನೂರಾರು ಬಣ್ಣ ಹಾ
ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
 
ಗಿರಿಕೆಯ ಹೊಡಿತ್ತೀವಿ ತಲೆಕೆಳಗೆ ನಡಿತ್ತೀವಿ
ಜೀವವ ಪಣವಿಟ್ಟು ಮೋಜನು ಕೊಡುತ್ತೀವಿ
ಮಖುಬೂದಿ ಎರಚೋರು ನಾವಲ್ಲಣ್ಣ
ಜೋಳಿಗೆ ತುಂಬೋದು ಜಾಲಿಗೆ ಅಲ್ಲಣ್ಣ
ಹುಚ್ಚೆದ್ದು ಕುಣಿಯೋದು ಗಿಲೀಟು ಅಲ್ಲಣ್ಣ
ಆಸೆ ಬುರುಕುತನವೆಂದು ನಮಗಿಲ್ಲಣ್ಣ
ಮೂರು ತಾಸು ದುಡಿತ್ತೀವಿ ಮೂರು ಕಾಸು ಹಾಕಣ್ಣ
ಬರಿ ಮೋಸದ ಸಮಾಚಾರ ನಮಗ್ಯಾಕೆ ಬೇಕಣ್ಣ
ಓ ಗಂಜಿ ಕುಡಿದು ಬದುಕೋಕೆ ಅಂಜಿಕೇನೆ ಇಲ್ಲಣ್ಣ
 
||ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ಹೊಟ್ಟೆಪಾಡಿಗಾಗಿ ಅಣ್ಣ ನೂರಾರು ಬಣ್ಣ ಹಾ||
 
ಕಷ್ಟ ಅನ್ನೋದೆ ಎಂದು ನಮ್‌ ತವರು
ಕಣ್ಣೀರು ಒರೆಸೋರೆ ಎಂದು ನಮ್‌ ದ್ಯಾವ್ರು
ಕಣ್ಣು ಕಟ್ಟು ವಿದ್ಯೆಗಳು ಗೊತ್ತೆ ಇಲ್ಲಣ್ಣ
ಶಿವನು ಕೊಟ್ಟಷ್ಟು ಶಿವ ಅಮತ ಪಡಿತ್ತೀವಿ
ಅವನು ಬ್ಯಾಡಂದ್ರೆ ಗಂಟುಮೂಟೆ ಕಟ್ತೀವಿ
ತಂಟೆ ತರಲೆ ಗಿರ್ಗಿಟ್ಲೆ ಯಾಕೆ ಬೇಕಣ್ಣ
ಮೈ ಚಳಿಯ ಮರಿತ್ತೀವಿ ಮೈ ಮುರಿದು ದುಡಿತ್ತೀವಿ
ಈ ಪ್ರಾಣವೆ ಹೋದ್ರೂನು ಮಾನಕ್ಕೆ ಬಾಳ್ತೀವಿ
ಓ ಗಂಜಿ ಕುಡಿದು ಬದುಕೋಕೆ ಅಂಜಿಕೇನೆ ಇಲ್ಲಣ್ಣ
 
||ಜಣಕು ಜಣಕು ಜಣ ಮಿಣಕು ಮಿಣಕು ಮಿಣ
ಚೆಂದದ ಚೆಲುವೆ ಇವಳು
ಕೋಗಿಲೆ ದನಿಗು ಸೈ ಹಸಿರುಗಿಣಿಗು ಸೈ
ಇವಳೆ ಕುಣಿಯೊ ನವಿಲು
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ದುಡಿಮೇನೆ ನಮ್ಮವ್ವ ದುಡಿಮೇನೆ ನಮ್‌ ಜೀವ
ಹೊಟ್ಟೆಪಾಡಿಗಾಗಿ ಅಣ್ಣ ನೂರಾರು ಬಣ್ಣ ಹಾ||

Janak Janaku song lyrics from Kannada Movie Nimma Preethiya Huduga starring Vinod Kumar, Ashok, Shivakumar, Lyrics penned by K Kalyan Sung by Ramesh Chandra, Nanditha, Music Composed by S P Venkatesh, film is Directed by K V Jayaram and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ