-
ಜೋ ಲಾಲಿ ಜೋ ಜೋ ಲಾಲಿ
ಸುವ್ವಾಲಿ ಸುವ್ವಲಾಲಿ ಈ ಲಾಲಿ ಕೇಳೊ ಕಂದನೆ
ಜೋಪಾನವಾಗಿ ನಿನ್ನ ಕಣ್ಣಂತೆ ಕಾಯುತ್ತೀನಿ
ಎಲ್ಲಿರುವೆ ಹೇಳೊ ಕಂದನೆ
ಮಡಿಲಲ್ಲಿ ದೀಪ ಹಚ್ಚಿ ಒಡಲಲ್ಲಿ ಕನಸ್ಸು ಬಿಚ್ಚಿ
ಹೇಗಿರುವೆ ನನ್ನ ಅಗಲಿ
ಜೋ ಲಾಲಿ ಜೋ ಜೋ ಲಾಲಿ
ಸುವ್ವಾಲಿ ಸುವ್ವಲಾಲಿ ಈ ಲಾಲಿ ಕೇಳೊ ಕಂದನೆ
ನಗುವಿನ ದೀಪ ನಂದಾದೀಪ ಅಪ್ಪನ ಹಾಗೆ ಪ್ರತಿರೂಪವು
ಪ್ರೇಮದ ಸಿರಿಯು ವಂಶದ ಕುಡಿಯು ಕಷ್ಟವ ಮರೆಸೊ ನಿಜ ದೈವವು
ನನ್ನ ಚಂದಿರನ ಮೋಡವು ಮುಚ್ಚಿಹುದ
ನನ್ನ ಬೆಳಕನ್ನ ಕತ್ತಲು ಬಚ್ಚಿಹುದ
ಕೈ ತುತ್ತು ಕಾಯುತ್ತಿದೆ ಕಣ್ಣೀರಲಿ
||ಜೋ ಲಾಲಿ ಜೋ ಜೋ ಲಾಲಿ
ಸುವ್ವಾಲಿ ಸುವ್ವಲಾಲಿ ಈ ಲಾಲಿ ಕೇಳೊ ಕಂದನೆ||
ಬಾಳಿನ ಬಳ್ಳಿ ಬಾಡದು ಎಂದು ನಂಬಿದೆ ನಾನು ಎಂದೆಂದು
ಬಾಳಿನ ಆಸರೆ ಸಾಲದು ಎಂದು ಮರೆತೆಹೋದೆಯ ನೀನಿಂದು
ಹೇಳಿದ ಕತೆಯೆಲ್ಲ ಬೇಸರವಾಯ್ತೇನು
ಅಪ್ಪನು ಕೇಳಿದರೆ ಹೇಳಲಿ ನಾನೇನು
ಈ ಅಮ್ಮನ ತಪ್ಪಿದರೆ ಕಂದ ಕ್ಷಮಿಸಲಿ
||ಜೋ ಲಾಲಿ ಜೋ ಜೋ ಲಾಲಿ
ಸುವ್ವಾಲಿ ಸುವ್ವಲಾಲಿ ಈ ಲಾಲಿ ಕೇಳೊ ಕಂದನೆ
ಜೋಪಾನವಾಗಿ ನಿನ್ನ ಕಣ್ಣಂತೆ ಕಾಯುತ್ತೀನಿ
ಎಲ್ಲಿರುವೆ ಹೇಳೊ ಕಂದನೆ
ಮಡಿಲಲ್ಲಿ ದೀಪ ಹಚ್ಚಿ ಒಡಲಲ್ಲಿ ಕನಸ್ಸು ಬಿಚ್ಚಿ
ಹೇಗಿರುವೆ ನನ್ನ ಅಗಲಿ||

Jo Laali Jo Jo Laali Patho song lyrics from Kannada Movie Nimma Preethiya Huduga starring Vinod Kumar, Ashok, Shivakumar, Lyrics penned by K Kalyan Sung by Nanditha, Music Composed by S P Venkatesh, film is Directed by K V Jayaram and film is released on 2003