-
ಒಂದೇ ಒಂದು ಬಾರಿ ಬಂದು ನನ್ನ ಮುಂದೆ ನಿಲ್ಲೆ
ಒಂದೇ ಒಂದು ಸಾರಿ ಎಲ್ಲ ಸುಳ್ಳು ಅಂತ ಹೇಳೆ
ನನ್ನ ಮೇಲೆ ಕೋಪನ ಯಾಕೆ ದೂರಾದೆ
ನಾ ಮಾಡಿದ ತಪ್ಪೆ ಚೂರು ಕ್ಷಮೆ ಇಲ್ಲವೆ
ನೀನೆ ಇಲ್ಲ ಅಂದಮೇಲೆ ನಾ ಇರಲು ಸಾಧ್ಯವೆ
ಎಲ್ಲಿ ಇರುವೆ ಅಂತ ಹೇಳೆ ಬಂದು ಸೇರುವೆ
ನೀನೆ ಇಲ್ಲ ಅಂದಮೇಲೆ ನಾ ಇರಲು ಸಾಧ್ಯವೆ
ಎಲ್ಲಿ ಇರುವೆ ಅಂತ ಹೇಳೆ ಬಂದು ಸೇರುವೆ
-
ಒಂದೇ ಒಂದು ಬಾರಿ ಬಂದು ನನ್ನ ಮುಂದೆ ನಿಲ್ಲೆ
ಒಂದೇ ಒಂದು ಸಾರಿ ಎಲ್ಲ ಸುಳ್ಳು ಅಂತ ಹೇಳೆ
ನನ್ನ ಮೇಲೆ ಕೋಪನ ಯಾಕೆ ದೂರಾದೆ
ನಾ ಮಾಡಿದ ತಪ್ಪೆ ಚೂರು ಕ್ಷಮೆ ಇಲ್ಲವೆ
ನೀನೆ ಇಲ್ಲ ಅಂದಮೇಲೆ ನಾ ಇರಲು ಸಾಧ್ಯವೆ
ಎಲ್ಲಿ ಇರುವೆ ಅಂತ ಹೇಳೆ ಬಂದು ಸೇರುವೆ
ನೀನೆ ಇಲ್ಲ ಅಂದಮೇಲೆ ನಾ ಇರಲು ಸಾಧ್ಯವೆ
ಎಲ್ಲಿ ಇರುವೆ ಅಂತ ಹೇಳೆ ಬಂದು ಸೇರುವೆ
Onde Ondu Baari song lyrics from Kannada Movie Neuron starring Yuva, Neha Patil, Vaishnavi Menon, Lyrics penned by Kaviraj Sung by Sanjith Hegde, Music Composed by Gurukiran, film is Directed by Vikas Pushpagiri and film is released on 2019