Chel Chel Cheluve Lyrics

ಚೆಲ್‌ ಚೆಲ್‌ ಚೆಲುವೆ Lyrics

in Neuron

in ನ್ಯೂರಾನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚೆಲ್‌ ಚೆಲ್‌ ಚೆಲುವೆ ನಗೆ ಚೆಲ್‌ ಚೆಲುವೆ
ಮೌನ ಸಾಕಾಗಿದೆ
ಫಳ್‌ ಫಳ್‌ ಹೊಳೆವೆ ನಿನ್ನ ನಗೆಯಲ್‌ ಕೊಲ್ಲುವೆ
ಪ್ರೀತಿ ಸೋಕಾಗಿದೆ
ನೀನಿರೆ ಚೆಲುವೆ ಜೀವವೆ ಪುಳಕ
ಕಾಯುವೆ ಒಲವ ಸಾಯುವ ತನಕ
ರಶ್ಮಿಕಾ ರಶ್ಮಿಕಾ
 
ಬಾರೆ ಮನಸ್ಸಾರೆ ಮನಸೂರೆ ಮಾಡು
ಪ್ರೀತಿ ಚಿಗುರಾಗಲಿ ಬೆಳೆದು ಮರವಾಗಲಿ
ಬಾರಾ ಸಹಚಾರ ಸಹಕಾರ ನೀಡು
ಆಸೆ ಅತಿಯಾಗಲಿ ಮಿಲನ ಕಥೆಯಾಗಲಿ
ನೀ ತೆರೆದೆ ಮೋಹದ ಚಿಲಕ
ರಶ್ಮಿಕಾ ರಶ್ಮಿಕಾ
 
||ಚೆಲ್‌ ಚೆಲ್‌ ಚೆಲುವೆ ನಗೆ ಚೆಲ್‌ ಚೆಲುವೆ
ಮೌನ ಸಾಕಾಗಿದೆ ||
 
ಬಾಲೆ ಎದೆಯಲ್ಲೆ ಇರೊ ಓಲೆ
ಓದು ಏನು ಮರೆಮಾಚದೆ ಎಲ್ಲ ಬರೆದಾಗಿದೆ
ಸಾಲು ಪ್ರತಿ ಸಾಲು ಹೊಸತಾದ ಜಾದೂ
ಓದಿ ನಶೆಯೇರಿದೆ ಮನಸ್ಸೆ ವಶವಾಗಿದೆ
ಈ ಮನಕ್ಕೆ ನೀಡಿದೆ ಬೆಳಕ
 
|| ಚೆಲ್‌ ಚೆಲ್‌ ಚೆಲುವೆ ನಗೆ ಚೆಲ್‌ ಚೆಲುವೆ
ಮೌನ ಸಾಕಾಗಿದೆ
ಫಳ್‌ ಫಳ್‌ ಹೊಳೆವೆ ನಿನ್ನ ನಗೆಯಲ್‌ ಕೊಲ್ಲುವೆ
ಪ್ರೀತಿ ಸೋಕಾಗಿದೆ
ನೀನಿರೆ ಚೆಲುವೆ ಜೀವವೆ ಪುಳಕ
ಕಾಯುವೆ ಒಲವ ಸಾಯುವ ತನಕ||
ರಶ್ಮಿಕಾ ರಶ್ಮಿಕಾ

-
ಚೆಲ್‌ ಚೆಲ್‌ ಚೆಲುವೆ ನಗೆ ಚೆಲ್‌ ಚೆಲುವೆ
ಮೌನ ಸಾಕಾಗಿದೆ
ಫಳ್‌ ಫಳ್‌ ಹೊಳೆವೆ ನಿನ್ನ ನಗೆಯಲ್‌ ಕೊಲ್ಲುವೆ
ಪ್ರೀತಿ ಸೋಕಾಗಿದೆ
ನೀನಿರೆ ಚೆಲುವೆ ಜೀವವೆ ಪುಳಕ
ಕಾಯುವೆ ಒಲವ ಸಾಯುವ ತನಕ
ರಶ್ಮಿಕಾ ರಶ್ಮಿಕಾ
 
ಬಾರೆ ಮನಸ್ಸಾರೆ ಮನಸೂರೆ ಮಾಡು
ಪ್ರೀತಿ ಚಿಗುರಾಗಲಿ ಬೆಳೆದು ಮರವಾಗಲಿ
ಬಾರಾ ಸಹಚಾರ ಸಹಕಾರ ನೀಡು
ಆಸೆ ಅತಿಯಾಗಲಿ ಮಿಲನ ಕಥೆಯಾಗಲಿ
ನೀ ತೆರೆದೆ ಮೋಹದ ಚಿಲಕ
ರಶ್ಮಿಕಾ ರಶ್ಮಿಕಾ
 
||ಚೆಲ್‌ ಚೆಲ್‌ ಚೆಲುವೆ ನಗೆ ಚೆಲ್‌ ಚೆಲುವೆ
ಮೌನ ಸಾಕಾಗಿದೆ ||
 
ಬಾಲೆ ಎದೆಯಲ್ಲೆ ಇರೊ ಓಲೆ
ಓದು ಏನು ಮರೆಮಾಚದೆ ಎಲ್ಲ ಬರೆದಾಗಿದೆ
ಸಾಲು ಪ್ರತಿ ಸಾಲು ಹೊಸತಾದ ಜಾದೂ
ಓದಿ ನಶೆಯೇರಿದೆ ಮನಸ್ಸೆ ವಶವಾಗಿದೆ
ಈ ಮನಕ್ಕೆ ನೀಡಿದೆ ಬೆಳಕ
 
|| ಚೆಲ್‌ ಚೆಲ್‌ ಚೆಲುವೆ ನಗೆ ಚೆಲ್‌ ಚೆಲುವೆ
ಮೌನ ಸಾಕಾಗಿದೆ
ಫಳ್‌ ಫಳ್‌ ಹೊಳೆವೆ ನಿನ್ನ ನಗೆಯಲ್‌ ಕೊಲ್ಲುವೆ
ಪ್ರೀತಿ ಸೋಕಾಗಿದೆ
ನೀನಿರೆ ಚೆಲುವೆ ಜೀವವೆ ಪುಳಕ
ಕಾಯುವೆ ಒಲವ ಸಾಯುವ ತನಕ||
ರಶ್ಮಿಕಾ ರಶ್ಮಿಕಾ

Chel Chel Cheluve song lyrics from Kannada Movie Neuron starring Yuva, Neha Patil, Vaishnavi Menon, Lyrics penned by V Nagendra Prasad Sung by Rajesh Krishnan, Anuradha Bhat, Music Composed by Gurukiran, film is Directed by Vikas Pushpagiri and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ