-
ಆಕಾಶ ಯಾಕಿ ಕಣ್ಣೀರು
ನಿಂಗ್ಯಾರು ನೋವ ನೀಡೊರು
ನನ್ನ ಹಾಗೆ ನೀನು ಕೂಡ ಒಂಟಿಯೇನು
ಹೇಳು ನೀ ಹೇಳು
ಆಕಾಶ ಹೇಳು ಒಂಚೂರು ನಿಂಗೂನು ಯಾಕೊ ಕಣ್ಣಿರು
ಹೃದಯ ಹಿಂಡಿ ಹಿಂಡಿ ದಿನವೆಲ್ಲ ಕಾಡಿದೆ ನೆನಪು
ನೀನೆ ನೋಡು ಜೀವ ಹೋದ ದೇಹದಂತೆ ನನ್ನ ಪಾಡು
ಹೇಗೆ ಬಾಳಲಿ
-
ಆಕಾಶ ಯಾಕಿ ಕಣ್ಣೀರು
ನಿಂಗ್ಯಾರು ನೋವ ನೀಡೊರು
ನನ್ನ ಹಾಗೆ ನೀನು ಕೂಡ ಒಂಟಿಯೇನು
ಹೇಳು ನೀ ಹೇಳು
ಆಕಾಶ ಹೇಳು ಒಂಚೂರು ನಿಂಗೂನು ಯಾಕೊ ಕಣ್ಣಿರು
ಹೃದಯ ಹಿಂಡಿ ಹಿಂಡಿ ದಿನವೆಲ್ಲ ಕಾಡಿದೆ ನೆನಪು
ನೀನೆ ನೋಡು ಜೀವ ಹೋದ ದೇಹದಂತೆ ನನ್ನ ಪಾಡು
ಹೇಗೆ ಬಾಳಲಿ