-
ನೀನೆ ನೀನೆ ನೀನೆ ಸಂಗಾತಿಯಾದರೆ
ನಾನೆ ನಾನೆ ನಾನೆ ಸಂಪ್ರೀತಿಯಾಗುವೆ
ಏಕಾಂಗಿ ಜೀವನ ದೂರಾಯ್ತು ಈ ದಿನ
ಜೋಕಾಲಿ ಈ ಮನ ಸವಿಜೇನಿನ ಬನ
ಮೌನ ಮೌನ ಮೌನ ಮೌನ ಸಿಹಿ ಮಾತು ಆಡಿದೆ
ಮೈನ ಮೈನ ಮೈನ ಮೈನ ನವಿರಾದ ಆಗಿದೆ
ನೀನೆ ನೀನೆ ನೀನೆ ಸಂಗಾತಿಯಾದರೆ
ನಾನೆ ನಾನೆ ನಾನೆ ಸಂಪ್ರೀತಿಯಾಗುವೆ
ಮೌನ ಮೌನ ಮೌನ ಮೌನ ಸಿಹಿ ಮಾತು ಆಡಿದೆ
ಮೈನ ಮೈನ ಮೈನ ಮೈನ ನವಿರಾದ ಆಗಿದೆ
-
ನೀನೆ ನೀನೆ ನೀನೆ ಸಂಗಾತಿಯಾದರೆ
ನಾನೆ ನಾನೆ ನಾನೆ ಸಂಪ್ರೀತಿಯಾಗುವೆ
ಏಕಾಂಗಿ ಜೀವನ ದೂರಾಯ್ತು ಈ ದಿನ
ಜೋಕಾಲಿ ಈ ಮನ ಸವಿಜೇನಿನ ಬನ
ಮೌನ ಮೌನ ಮೌನ ಮೌನ ಸಿಹಿ ಮಾತು ಆಡಿದೆ
ಮೈನ ಮೈನ ಮೈನ ಮೈನ ನವಿರಾದ ಆಗಿದೆ
ನೀನೆ ನೀನೆ ನೀನೆ ಸಂಗಾತಿಯಾದರೆ
ನಾನೆ ನಾನೆ ನಾನೆ ಸಂಪ್ರೀತಿಯಾಗುವೆ
ಮೌನ ಮೌನ ಮೌನ ಮೌನ ಸಿಹಿ ಮಾತು ಆಡಿದೆ
ಮೈನ ಮೈನ ಮೈನ ಮೈನ ನವಿರಾದ ಆಗಿದೆ
Neene Neene Neene Sangathiyadare song lyrics from Kannada Movie Neuron starring Yuva, Neha Patil, Vaishnavi Menon, Lyrics penned by V Nagendra Prasad Sung by Sanjith Hegde, Music Composed by Gurukiran, film is Directed by Vikas Pushpagiri and film is released on 2019