Preethi Nenapa Meetuva Hrudaya-female Lyrics

ಪ್ರೀತಿ ನೆನಪ ಮೀಟುವ ಹೃದಯ-ಫಿಮೇಲ್ Lyrics

in Nenapina Doni

in ನೆನಪಿನ ದೋಣಿ

LYRIC

Song Details Page after Lyrice

ಪ್ರೀತಿ ನೆನಪ ಮೀಟುವ ಹೃದಯ 
ಕಲಿಯೋ ಒಲವ ಮರೆಯುವ ಕಲೆಯ
ಪ್ರೀತಿ ನೆನಪ ಮೀಟುವಾ ಹೃದಯ
ಕಲಿಯೋ ಒಲವ ಮರೆಯುವ ಕಲೆಯ
ಅಂದು ಮಿಲನ ಬಯಸಿದ ಮನವೇ
ಇಂದು ವಿರಹ ಸಹಿಸಿಕೋ ಎನುವೇ
 
|| ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯ…||
 
ಅಪ್ಪುಗೆ ಕಂಡಿಹ ಕೋಮಲ ಕೈಗಳೇ
ಪ್ರೇಮ ಪಾಶದ ತಿಳಿವೇ ಇಲ್ಲವೇ
ಅಪ್ಪುಗೆ ಕಂಡಿಹ ಕೋಮಲ ಕೈಗಳೇ
ಪ್ರೇಮ ಪಾಶದ ತಿಳಿವೇ ಇಲ್ಲವೇ
ಮೋಹ ಮರೆಯಲು ಅರಿಯದೆ ಸ್ನೇಹ
ಆಸೆ ಹಂಬಲ ನೀಗದೆ ದಾಹ
 
|| ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯಾ…||
 
ಕನಸನು ಕಾಣುವ ಮಿನುಗುವ ಕಂಗಳೇ
ನಲ್ಮೆ ನೋವಿನ ನೆನಪೇ ಇಲ್ಲವೇ
ಕನಸನು ಕಾಣುವ ಮಿನುಗುವ ಕಂಗಳೇ
ನಲ್ಮೆ ನೋವಿನ ನೆನಪೇ ಇಲ್ಲವೇ
ಬಾಳ ಕಹಿಯನು ಕಾಣದೆ ನೋಟ
ಪ್ರೇಮ ಘಾತವು ನೀಡದೆ ಪಾಠ…
 
|| ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯ
ಅಂದು ಮಿಲನ ಬಯಸಿದ ಮನವೇ
ಇಂದು ವಿರಹ ಸಹಿಸಿಕೋ ಎನುವೇ
 
ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯಾ…||

ಪ್ರೀತಿ ನೆನಪ ಮೀಟುವ ಹೃದಯ 
ಕಲಿಯೋ ಒಲವ ಮರೆಯುವ ಕಲೆಯ
ಪ್ರೀತಿ ನೆನಪ ಮೀಟುವಾ ಹೃದಯ
ಕಲಿಯೋ ಒಲವ ಮರೆಯುವ ಕಲೆಯ
ಅಂದು ಮಿಲನ ಬಯಸಿದ ಮನವೇ
ಇಂದು ವಿರಹ ಸಹಿಸಿಕೋ ಎನುವೇ
 
|| ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯ…||
 
ಅಪ್ಪುಗೆ ಕಂಡಿಹ ಕೋಮಲ ಕೈಗಳೇ
ಪ್ರೇಮ ಪಾಶದ ತಿಳಿವೇ ಇಲ್ಲವೇ
ಅಪ್ಪುಗೆ ಕಂಡಿಹ ಕೋಮಲ ಕೈಗಳೇ
ಪ್ರೇಮ ಪಾಶದ ತಿಳಿವೇ ಇಲ್ಲವೇ
ಮೋಹ ಮರೆಯಲು ಅರಿಯದೆ ಸ್ನೇಹ
ಆಸೆ ಹಂಬಲ ನೀಗದೆ ದಾಹ
 
|| ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯಾ…||
 
ಕನಸನು ಕಾಣುವ ಮಿನುಗುವ ಕಂಗಳೇ
ನಲ್ಮೆ ನೋವಿನ ನೆನಪೇ ಇಲ್ಲವೇ
ಕನಸನು ಕಾಣುವ ಮಿನುಗುವ ಕಂಗಳೇ
ನಲ್ಮೆ ನೋವಿನ ನೆನಪೇ ಇಲ್ಲವೇ
ಬಾಳ ಕಹಿಯನು ಕಾಣದೆ ನೋಟ
ಪ್ರೇಮ ಘಾತವು ನೀಡದೆ ಪಾಠ…
 
|| ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯ
ಅಂದು ಮಿಲನ ಬಯಸಿದ ಮನವೇ
ಇಂದು ವಿರಹ ಸಹಿಸಿಕೋ ಎನುವೇ
 
ಪ್ರೀತಿ ನೆನಪ ಮೀಟುವ ಹೃದಯ
ಕಲಿಯೋ ಒಲವ ಮರೆಯುವ ಕಲೆಯಾ…||

Preethi Nenapa Meetuva Hrudaya-female song lyrics from Kannada Movie Nenapina Doni starring Ananthnag, Girish Karnad, Geetha, Lyrics penned by Doddarange Gowda Sung by B R Chaya, Music Composed by Vijaya Bhaskar, film is Directed by T S Nagabharana and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ