ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ
ನೂರು ಕನಸು ತೇಲಿದೆ
ಬಾಳ ದೋಣಿ ಕಾದಿದೆ
ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ
ನೂರು ಕನಸು ತೇಲಿದೆ
ಬಾಳ ದೋಣಿ ಕಾದಿದೆ
|| ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ…||
ಮೇಘ ತಂದ ಮಂಜಿನ ಮುತ್ತು
ನಿನ್ನನೇ ಬಿಂಬಿಸಿದೆ
ಬಣ್ಣ ತುಂಬಿ ವಸಂತನಿತ್ತ
ಹೂ ನಗೆ ಮೂಡಿಸಿದೆ
ಮೇಘ ತಂದ ಮಂಜಿನ ಮುತ್ತು
ನಿನ್ನನೇ ಬಿಂಬಿಸಿದೆ
ಬಣ್ಣ ತುಂಬಿ ವಸಂತನಿತ್ತ
ಹೂ ನಗೆ ಮೂಡಿಸಿದೆ
ಕೂಡಿದೆ ಮನ ಜಾರಿದೆ ಕ್ಷಣ
ಕೂಡಿದೆ ಮನ ಜಾರಿದೆ ಕ್ಷಣ
ತೋಳಲಿ ನೀ ಸೆರೆಯಾಗುತ ಮರೆ
|| ನಾ ನಿನ್ನ (ಲಲಲಾಲಲಾ)
ಬಯಸಿದೆ (ಲಲಲಾ) ..
ನಿನ್ನೊಲವು ಸೆಳೆದಿದೆ….||
ನಿನ್ನ ಪ್ರೀತಿ ಪರ್ವತದಲ್ಲಿ
ನೆಮ್ಮದಿ ತಾಣವಿದೆ
ನಿನ್ನ ಸ್ನೇಹ ಸಾಗರದಲ್ಲಿ
ಮೀನಿನ ಮೋಹವಿದೆ
ನಿನ್ನ ಪ್ರೀತಿ ಪರ್ವತದಲ್ಲಿ
ನೆಮ್ಮದಿ ತಾಣವಿದೆ
ನಿನ್ನ ಸ್ನೇಹ ಸಾಗರದಲ್ಲಿ
ಮೀನಿನ ಮೋಹವಿದೆ
ಬಳ್ಳಿಗೆ ಮರ ಹಕ್ಕಿಗೆ ಸ್ವರ ...
ಬಳ್ಳಿಗೆ ಮರ ಹಕ್ಕಿಗೆ ಸ್ವರ ...
ಬಾಳಿಗೆ ಆಸರೆ ನೀನಿರೆ ಜೊತೆ
|| ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ
ನೂರು ಕನಸು ತೇಲಿದೆ
ಬಾಳ ದೋಣಿ ಕಾದಿದೆ
ನಾ ನಿನ್ನ (ಆಆಆ ...)
ಬಯಸಿದೆ..(ಆ ಆ ಆ)
ನಿನ್ನೊಲವು (ಹೇಹೇಹೇ)
ಸೆಳೆದಿದೆ (ಲಲಲಲಾ )
ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ….||
ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ
ನೂರು ಕನಸು ತೇಲಿದೆ
ಬಾಳ ದೋಣಿ ಕಾದಿದೆ
ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ
ನೂರು ಕನಸು ತೇಲಿದೆ
ಬಾಳ ದೋಣಿ ಕಾದಿದೆ
|| ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ…||
ಮೇಘ ತಂದ ಮಂಜಿನ ಮುತ್ತು
ನಿನ್ನನೇ ಬಿಂಬಿಸಿದೆ
ಬಣ್ಣ ತುಂಬಿ ವಸಂತನಿತ್ತ
ಹೂ ನಗೆ ಮೂಡಿಸಿದೆ
ಮೇಘ ತಂದ ಮಂಜಿನ ಮುತ್ತು
ನಿನ್ನನೇ ಬಿಂಬಿಸಿದೆ
ಬಣ್ಣ ತುಂಬಿ ವಸಂತನಿತ್ತ
ಹೂ ನಗೆ ಮೂಡಿಸಿದೆ
ಕೂಡಿದೆ ಮನ ಜಾರಿದೆ ಕ್ಷಣ
ಕೂಡಿದೆ ಮನ ಜಾರಿದೆ ಕ್ಷಣ
ತೋಳಲಿ ನೀ ಸೆರೆಯಾಗುತ ಮರೆ
|| ನಾ ನಿನ್ನ (ಲಲಲಾಲಲಾ)
ಬಯಸಿದೆ (ಲಲಲಾ) ..
ನಿನ್ನೊಲವು ಸೆಳೆದಿದೆ….||
ನಿನ್ನ ಪ್ರೀತಿ ಪರ್ವತದಲ್ಲಿ
ನೆಮ್ಮದಿ ತಾಣವಿದೆ
ನಿನ್ನ ಸ್ನೇಹ ಸಾಗರದಲ್ಲಿ
ಮೀನಿನ ಮೋಹವಿದೆ
ನಿನ್ನ ಪ್ರೀತಿ ಪರ್ವತದಲ್ಲಿ
ನೆಮ್ಮದಿ ತಾಣವಿದೆ
ನಿನ್ನ ಸ್ನೇಹ ಸಾಗರದಲ್ಲಿ
ಮೀನಿನ ಮೋಹವಿದೆ
ಬಳ್ಳಿಗೆ ಮರ ಹಕ್ಕಿಗೆ ಸ್ವರ ...
ಬಳ್ಳಿಗೆ ಮರ ಹಕ್ಕಿಗೆ ಸ್ವರ ...
ಬಾಳಿಗೆ ಆಸರೆ ನೀನಿರೆ ಜೊತೆ
|| ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ
ನೂರು ಕನಸು ತೇಲಿದೆ
ಬಾಳ ದೋಣಿ ಕಾದಿದೆ
ನಾ ನಿನ್ನ (ಆಆಆ ...)
ಬಯಸಿದೆ..(ಆ ಆ ಆ)
ನಿನ್ನೊಲವು (ಹೇಹೇಹೇ)
ಸೆಳೆದಿದೆ (ಲಲಲಲಾ )
ನಾ ನಿನ್ನ ಬಯಸಿದೆ
ನಿನ್ನೊಲವು ಸೆಳೆದಿದೆ….||
Naa Ninna Bayaside song lyrics from Kannada Movie Nenapina Doni starring Ananthnag, Girish Karnad, Geetha, Lyrics penned by Doddarange Gowda Sung by S P Balasubrahmanyam, B R Chaya, Music Composed by Vijaya Bhaskar, film is Directed by T S Nagabharana and film is released on 1986