ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ
ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ
ಕಾಣದು ಆಸೆಯ ತೀರ
ಆಗಿದೆ ಮನಸು ಭಾರ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ಹೂ ಮಳೆಯ ದಿನ ಮೊದಲಾಗಿ
ಸ್ನೇಹ ಸೆಲೆ ಸವಿ ಸುಧೆಯಾಗಿ
ಹೂ ಮಳೆಯ ದಿನ ಮೊದಲಾಗಿ
ಸ್ನೇಹ ಸೆಲೆ ಸವಿ ಸುಧೆಯಾಗಿ
ತನು ಮನ ಅರಳಿತು ಹೊನಲಾಗಿ
ಮೊರೆದಿದೆ ತೊರೆದಿದೆ ಒಲವಾಗಿ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ನೀ ನಗಲು ನಾ ಸಿರಿ ಕಂಡೆ
ನೀ ಬರಲು ನಾ ಶೃತಿಯಾದೆ
ನೀ ನಗಲು ನಾ ಸಿರಿ ಕಂಡೆ
ನೀ ಬರಲು ನಾ ಶೃತಿಯಾದೆ
ಕ್ಷಣ ಕ್ಷಣ ತುಡಿದಿಹೆ ನಿನಗೆಂದೆ
ದಿನ ದಿನ ಕಾದಿಹೆ ಒಲವೆಂದೆ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ನೀರದೆ ಗುರಿ ಇರದೆಂದು
ಪ್ರೀತಿಸದೆ ಮುದ ಸಿಗದೆಂದು
ನೀರದೆ ಗುರಿ ಇರದೆಂದು
ಪ್ರೀತಿಸದೆ ಮುದ ಸಿಗದೆಂದು
ಕಣ ಕಣ ಮೀಸಲು ನಿನಗಾಗಿ
ನಡೆ ಮುಡಿ ಹಾಸುವೆ ಗೆಲುವಾಗಿ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ
ಕಾಣದು ಆಸೆಯ ತೀರ
ಆಗಿದೆ ಮನಸು ಭಾರ
ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ
ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ
ಕಾಣದು ಆಸೆಯ ತೀರ
ಆಗಿದೆ ಮನಸು ಭಾರ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ಹೂ ಮಳೆಯ ದಿನ ಮೊದಲಾಗಿ
ಸ್ನೇಹ ಸೆಲೆ ಸವಿ ಸುಧೆಯಾಗಿ
ಹೂ ಮಳೆಯ ದಿನ ಮೊದಲಾಗಿ
ಸ್ನೇಹ ಸೆಲೆ ಸವಿ ಸುಧೆಯಾಗಿ
ತನು ಮನ ಅರಳಿತು ಹೊನಲಾಗಿ
ಮೊರೆದಿದೆ ತೊರೆದಿದೆ ಒಲವಾಗಿ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ನೀ ನಗಲು ನಾ ಸಿರಿ ಕಂಡೆ
ನೀ ಬರಲು ನಾ ಶೃತಿಯಾದೆ
ನೀ ನಗಲು ನಾ ಸಿರಿ ಕಂಡೆ
ನೀ ಬರಲು ನಾ ಶೃತಿಯಾದೆ
ಕ್ಷಣ ಕ್ಷಣ ತುಡಿದಿಹೆ ನಿನಗೆಂದೆ
ದಿನ ದಿನ ಕಾದಿಹೆ ಒಲವೆಂದೆ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
ನೀರದೆ ಗುರಿ ಇರದೆಂದು
ಪ್ರೀತಿಸದೆ ಮುದ ಸಿಗದೆಂದು
ನೀರದೆ ಗುರಿ ಇರದೆಂದು
ಪ್ರೀತಿಸದೆ ಮುದ ಸಿಗದೆಂದು
ಕಣ ಕಣ ಮೀಸಲು ನಿನಗಾಗಿ
ನಡೆ ಮುಡಿ ಹಾಸುವೆ ಗೆಲುವಾಗಿ
|| ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ
ಕಾಣದು ಆಸೆಯ ತೀರ
ಆಗಿದೆ ಮನಸು ಭಾರ
ಈಜಿದೆ ಬದುಕಿನ ಕಡಲಿನಲಿ
ತೇಲಿದೆ ನೆನಪಿನ ದೋಣಿಯಲಿ…||
Eejide Badukina Kadalinali song lyrics from Kannada Movie Nenapina Doni starring Ananthnag, Girish Karnad, Geetha, Lyrics penned by Doddarange Gowda Sung by S P Balasubrahmanyam, Music Composed by Vijaya Bhaskar, film is Directed by T S Nagabharana and film is released on 1986