Kaadalidda Hakkiyondu Oorige Banditthu Lyrics

ಕಾಡಲ್ಲಿದ್ದ ಹಕ್ಕಿಯೊಂದು ಊರಿಗೆ ಬಂದಿತ್ತು Lyrics

in Nenapina Doni

in ನೆನಪಿನ ದೋಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಡಲ್ಲಿದ್ದ ಹಕ್ಕಿಯೊಂದು
ಊರಿಗೆ ಬಂದಿತ್ತು
ಕಾಡಲ್ಲಿದ್ದ ಹಕ್ಕಿಯೊಂದು
ಊರಿಗೆ ಬಂದಿತ್ತು
ಊರಲ್ಲಿದ್ದ ಹಕ್ಕಿ ಜೊತೆಗೆ
ಸ್ನೇಹ ಬೆಳಸಿತ್ತು ..
ಸ್ನೇಹ ಬೆಳಸಿತ್ತು 
 
ಪ್ರೇಮದಿಂದ ರೆಕ್ಕೆ ಬಿಚ್ಚಿ
ಮುಗಿಲಲಿ ತೇಲಿದವು
ಎಂದೂ ಬಿಡದ ಬಂಧನದಲ್ಲಿ
ಜೋಡಿಯು ನಲಿದಿತ್ತು...
ತುಂಬಿದ ಆಸೆಯ ಕಾಡಿನ ಹಕ್ಕಿ
ಗೂಡನು ಕಟ್ಟಿತ್ತು
ಮೆತ್ತನೆ ಹತ್ತಿ ಮಿಂಚಿನ ಹುಳುವನು
ಗೂಡಲಿ ಹಾಕಿತ್ತು...
 
ಕೊಕ್ಕಿನ ತುದಿಯಲಿ
ಹಣ್ಣನ್ನು ತಂದು ರಾಶಿಯ ತುಂಬಿತ್ತು
ನಲ್ಲೆಗೆ ಕಾದ ಕಾಡಿನ ಹಕ್ಕಿಗೆ
ದುಗುಡವ ತಂದಿತ್ತು..
 
ಹೀಗೆ ಪಾಪ ಅದು
ಕಾಯುತಿದ್ದಾಗ ಅಲ್ಲಿ
 
ಊರಿನ ಹಕ್ಕಿಯು
ಹದ್ದಿನ ಸೆರೆಯಲಿ ಸಿಕ್ಕುತಾ ನರಳಿತ್ತು
ಇದನ್ನರಿಯದ ಕಾಡಿನ ಹಕ್ಕಿಯು
ನಲ್ಲೆಗೆ ಕಾದಿತ್ತು
ಬಾರದ ನಲ್ಲೆಗೆ ಹುಡುಕುತಾ
ಹಾರಿತು ಗುಡ್ಡದ ತೋಪಿನಲಿ
ಗರಿ ಗರಿ ಸಿಕ್ಕಿ ಮುಳ್ಳಿಗೆ ಚುಚ್ಚಿ
ಬಳಲಿತು ನೋವಿನಲಿ
ಗರಿ ಗರಿ ಸಿಕ್ಕಿ ಮುಳ್ಳಿಗೆ ಚುಚ್ಚಿ
ಬಳಲಿತು ನೋವಿನಲಿ
 
ವಿರಹಿಗಳಾದವು ಹಕ್ಕಿಗಳೆರಡು
ಸೋಲಿನ ಹಾದಿಯಲಿ
ಮುರಿಯುತ ಬಿದ್ದವು ಪ್ರೇಮದ ರೆಕ್ಕೆಯು
ದುಃಖದ ಮಡುವಿನಲಿ
 
ಕಾಡಿನ ಹಕ್ಕಿಯು ನಡೆಯುತ ಸಾಗಿತು
ದೂರದ ಗಿರಿ ಕಡೆಗೆ
ಹದ್ದಿನ ಸೆರೆಮನೆ ಪಕ್ಕವೇ ಮಾಡಿತು
ಗೂಡನು ದಿನದೊಳಗೆ
 
ಬೆರೆಗನು ತಂದಿತು
ನಲ್ಲೆಯು ಕಂಡಳು ಪಕ್ಕದ ಮಾಳಿನಲಿ
ಎದುರಿಎದುರಿದ್ದರೂ ಹಕ್ಕಿಗಳೆರಡು
ನರಳಿವೇ ಮೂಕದಲಿ
 
ಹ್ಹೂ... 
ಎದುರಿಎದುರಿದ್ದರೂ ಹಕ್ಕಿಗಳೆರಡು
ನರಳಿವೇ ಮೂಕದಲಿ
 
ವಿರಹದ ಸುಳಿಯಲಿ ಸಿಲುಕಿದ
ಹಕ್ಕಿಯ ಬಾಳಿಗೆ ಕೊನೆ ಎಲ್ಲಿ
ಎಂದೂ ಮುಗಿಯದ ಈ ಕಥೆಯಲ್ಲಿ
ಪ್ರೇಮದ ನೆಲೆ ಎಲ್ಲಿ
ಪ್ರೇಮದ ನೆಲೆ ಎಲ್ಲಿ... 
ಪ್ರೇಮದ ನೆಲೆ ಎಲ್ಲಿ ...
ಪ್ರೇಮದ ನೆಲೆ ಎಲ್ಲಿ

ಕಾಡಲ್ಲಿದ್ದ ಹಕ್ಕಿಯೊಂದು
ಊರಿಗೆ ಬಂದಿತ್ತು
ಕಾಡಲ್ಲಿದ್ದ ಹಕ್ಕಿಯೊಂದು
ಊರಿಗೆ ಬಂದಿತ್ತು
ಊರಲ್ಲಿದ್ದ ಹಕ್ಕಿ ಜೊತೆಗೆ
ಸ್ನೇಹ ಬೆಳಸಿತ್ತು ..
ಸ್ನೇಹ ಬೆಳಸಿತ್ತು 
 
ಪ್ರೇಮದಿಂದ ರೆಕ್ಕೆ ಬಿಚ್ಚಿ
ಮುಗಿಲಲಿ ತೇಲಿದವು
ಎಂದೂ ಬಿಡದ ಬಂಧನದಲ್ಲಿ
ಜೋಡಿಯು ನಲಿದಿತ್ತು...
ತುಂಬಿದ ಆಸೆಯ ಕಾಡಿನ ಹಕ್ಕಿ
ಗೂಡನು ಕಟ್ಟಿತ್ತು
ಮೆತ್ತನೆ ಹತ್ತಿ ಮಿಂಚಿನ ಹುಳುವನು
ಗೂಡಲಿ ಹಾಕಿತ್ತು...
 
ಕೊಕ್ಕಿನ ತುದಿಯಲಿ
ಹಣ್ಣನ್ನು ತಂದು ರಾಶಿಯ ತುಂಬಿತ್ತು
ನಲ್ಲೆಗೆ ಕಾದ ಕಾಡಿನ ಹಕ್ಕಿಗೆ
ದುಗುಡವ ತಂದಿತ್ತು..
 
ಹೀಗೆ ಪಾಪ ಅದು
ಕಾಯುತಿದ್ದಾಗ ಅಲ್ಲಿ
 
ಊರಿನ ಹಕ್ಕಿಯು
ಹದ್ದಿನ ಸೆರೆಯಲಿ ಸಿಕ್ಕುತಾ ನರಳಿತ್ತು
ಇದನ್ನರಿಯದ ಕಾಡಿನ ಹಕ್ಕಿಯು
ನಲ್ಲೆಗೆ ಕಾದಿತ್ತು
ಬಾರದ ನಲ್ಲೆಗೆ ಹುಡುಕುತಾ
ಹಾರಿತು ಗುಡ್ಡದ ತೋಪಿನಲಿ
ಗರಿ ಗರಿ ಸಿಕ್ಕಿ ಮುಳ್ಳಿಗೆ ಚುಚ್ಚಿ
ಬಳಲಿತು ನೋವಿನಲಿ
ಗರಿ ಗರಿ ಸಿಕ್ಕಿ ಮುಳ್ಳಿಗೆ ಚುಚ್ಚಿ
ಬಳಲಿತು ನೋವಿನಲಿ
 
ವಿರಹಿಗಳಾದವು ಹಕ್ಕಿಗಳೆರಡು
ಸೋಲಿನ ಹಾದಿಯಲಿ
ಮುರಿಯುತ ಬಿದ್ದವು ಪ್ರೇಮದ ರೆಕ್ಕೆಯು
ದುಃಖದ ಮಡುವಿನಲಿ
 
ಕಾಡಿನ ಹಕ್ಕಿಯು ನಡೆಯುತ ಸಾಗಿತು
ದೂರದ ಗಿರಿ ಕಡೆಗೆ
ಹದ್ದಿನ ಸೆರೆಮನೆ ಪಕ್ಕವೇ ಮಾಡಿತು
ಗೂಡನು ದಿನದೊಳಗೆ
 
ಬೆರೆಗನು ತಂದಿತು
ನಲ್ಲೆಯು ಕಂಡಳು ಪಕ್ಕದ ಮಾಳಿನಲಿ
ಎದುರಿಎದುರಿದ್ದರೂ ಹಕ್ಕಿಗಳೆರಡು
ನರಳಿವೇ ಮೂಕದಲಿ
 
ಹ್ಹೂ... 
ಎದುರಿಎದುರಿದ್ದರೂ ಹಕ್ಕಿಗಳೆರಡು
ನರಳಿವೇ ಮೂಕದಲಿ
 
ವಿರಹದ ಸುಳಿಯಲಿ ಸಿಲುಕಿದ
ಹಕ್ಕಿಯ ಬಾಳಿಗೆ ಕೊನೆ ಎಲ್ಲಿ
ಎಂದೂ ಮುಗಿಯದ ಈ ಕಥೆಯಲ್ಲಿ
ಪ್ರೇಮದ ನೆಲೆ ಎಲ್ಲಿ
ಪ್ರೇಮದ ನೆಲೆ ಎಲ್ಲಿ... 
ಪ್ರೇಮದ ನೆಲೆ ಎಲ್ಲಿ ...
ಪ್ರೇಮದ ನೆಲೆ ಎಲ್ಲಿ

Kaadalidda Hakkiyondu Oorige Banditthu song lyrics from Kannada Movie Nenapina Doni starring Ananthnag, Girish Karnad, Geetha, Lyrics penned by Doddarange Gowda Sung by S P Balasubrahmanyam, Music Composed by Vijaya Bhaskar, film is Directed by T S Nagabharana and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ