ಉಕ್ಕಿತೋ…. ಲವ್ ಉಕ್ಕಿತೋ...
ಅಹ್ಹಹ್ಹಹ್ಹ...
ಉಕ್ಕಿತೋ…. ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…
ಉಕ್ಕಿತೋ…. ಲವ್ ಉಕ್ಕಿತೋ...
ಅಹ್ಹಹ್ಹಹ್ಹ...
ಉಕ್ಕಿತೋ…. ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…
ಕಣ್ಣಿನ ನೋಟ ಆಡುತ ಆಟ
ಮಿಟುಕಿ ನಿನ್ನ ಕುಟುಕುವಾಗ
ಆಟ ಬೊಂಬಾಟು
ಮೆತ್ತಗೆ ಬಂದು ಮುತ್ತನು ನೀಡೋ
ಒಳಗಿನಾಸೆ ಹೊರಗೆ ತೋರೋ
ಏಕೆ ಹಿಂದೇಟು
ಆಡು ಚೆಲ್ಲಾಟ ಮಾಡು ತುಂಟಾಟ
ಆಡು ಚೆಲ್ಲಾಟ ಮಾಡು ತುಂಟಾಟ
ದೂರ ಮಾಡು ಸಂಕಟ..
ಲಲಲಲಲಲಲ...
|| ಉಕ್ಕಿತೋ…. ಲವ್ ಉಕ್ಕಿತೋ...
ಉಕ್ಕಿತೋ…. ಓ..ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ……ಹ್ಹಾ….||
ಬೆಂಕಿಗೆ ಇಟ್ಟ ಬೆಣ್ಣೆಯ ಹಾಗೆ
ಕರಗಿ ಹೋದೆ ಹರೆಯ ಕೊಟ್ಟ
ಕಾವು ತಟ್ಟಲು…
ಮೆಚ್ಚಿಲು ನಾನು ಬೆಚ್ಚುವೇ ಏಕೆ..
ಬಳಿಗೆ ಬಾರೋ ತಡವು ಏಕೆ
ಗುರಿಯ ಮುಟ್ಟಲು
ನಾಚಿಕೆ ಏಕೆ.. ಸೂಚನೆ ಬೇಕೇ..
ನಾಚಿಕೆ ಏಕೆ.. ಸೂಚನೆ ಬೇಕೇ..
ಇಲ್ಲೇ ಸ್ವರ್ಗ ಕಾಣಲು..
ತನತನತನ ..
|| ಉಕ್ಕಿತೋ…. ಲವ್ ಉಕ್ಕಿತೋ...
ಉಕ್ಕಿತೋ…. ಲವ್ ಉಕ್ಕಿತೋ...
ಅಹ್ಹಹ್ಹಹ್ಹ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…
ಉಕ್ಕಿತೋ…. ಲವ್ ಉಕ್ಕಿತೋ...
ಉಕ್ಕಿತೋ…. ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಆಹ್ಹ ಹ್ಹ ಹ್ಹಾ….
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…ಓ…..||
ಉಕ್ಕಿತೋ…. ಲವ್ ಉಕ್ಕಿತೋ...
ಅಹ್ಹಹ್ಹಹ್ಹ...
ಉಕ್ಕಿತೋ…. ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…
ಉಕ್ಕಿತೋ…. ಲವ್ ಉಕ್ಕಿತೋ...
ಅಹ್ಹಹ್ಹಹ್ಹ...
ಉಕ್ಕಿತೋ…. ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…
ಕಣ್ಣಿನ ನೋಟ ಆಡುತ ಆಟ
ಮಿಟುಕಿ ನಿನ್ನ ಕುಟುಕುವಾಗ
ಆಟ ಬೊಂಬಾಟು
ಮೆತ್ತಗೆ ಬಂದು ಮುತ್ತನು ನೀಡೋ
ಒಳಗಿನಾಸೆ ಹೊರಗೆ ತೋರೋ
ಏಕೆ ಹಿಂದೇಟು
ಆಡು ಚೆಲ್ಲಾಟ ಮಾಡು ತುಂಟಾಟ
ಆಡು ಚೆಲ್ಲಾಟ ಮಾಡು ತುಂಟಾಟ
ದೂರ ಮಾಡು ಸಂಕಟ..
ಲಲಲಲಲಲಲ...
|| ಉಕ್ಕಿತೋ…. ಲವ್ ಉಕ್ಕಿತೋ...
ಉಕ್ಕಿತೋ…. ಓ..ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ……ಹ್ಹಾ….||
ಬೆಂಕಿಗೆ ಇಟ್ಟ ಬೆಣ್ಣೆಯ ಹಾಗೆ
ಕರಗಿ ಹೋದೆ ಹರೆಯ ಕೊಟ್ಟ
ಕಾವು ತಟ್ಟಲು…
ಮೆಚ್ಚಿಲು ನಾನು ಬೆಚ್ಚುವೇ ಏಕೆ..
ಬಳಿಗೆ ಬಾರೋ ತಡವು ಏಕೆ
ಗುರಿಯ ಮುಟ್ಟಲು
ನಾಚಿಕೆ ಏಕೆ.. ಸೂಚನೆ ಬೇಕೇ..
ನಾಚಿಕೆ ಏಕೆ.. ಸೂಚನೆ ಬೇಕೇ..
ಇಲ್ಲೇ ಸ್ವರ್ಗ ಕಾಣಲು..
ತನತನತನ ..
|| ಉಕ್ಕಿತೋ…. ಲವ್ ಉಕ್ಕಿತೋ...
ಉಕ್ಕಿತೋ…. ಲವ್ ಉಕ್ಕಿತೋ...
ಅಹ್ಹಹ್ಹಹ್ಹ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…
ಉಕ್ಕಿತೋ…. ಲವ್ ಉಕ್ಕಿತೋ...
ಉಕ್ಕಿತೋ…. ಲವ್ ಉಕ್ಕಿತೋ...
ಗೊತ್ತೆಯಾಗದಂತೆ ಬಂದು
ನನ್ನ ಎದೆಯ ಹೊಕ್ಕಿತೋ
ಆಸೆ ನೂರು.. ಬಂದೆನ್ನ ತಟ್ಟಿತೋ..
ಆಹ್ಹ ಹ್ಹ ಹ್ಹಾ….
ಮೈ ಬಿಸಿಯಾಗಿ ಜುಮ್ಮೆಂದು
ಮುತ್ತ ಕೊಟ್ಟಿತೋ…ಓ…..||
Ukkitho Love Ukkitho song lyrics from Kannada Movie Neene Nanna Jeeva starring Balaraj, Amrutha, Thara, Lyrics penned by Geethapriya Sung by Manjula Gururaj, Music Composed by Manoranjan Prabhakar, film is Directed by T Janardhan and film is released on 1990