ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
ಜೇನೂ ಬೇಡವೋ
ಒಹೋ ಚೆಂದ ಬೇಡವೋ
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..
(ಅಹ್ಹಹ್ಹಹ್ಹ)
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..
ನಾನು ಬೇಡವೇ ...
ಒಹೋ ಸ್ನೇಹ ಬೇಡವೇ
ನೋಟದಲ್ಲಿ ಭೇಟಿಯಾಗಿ ನೀ ಬಂದೆ..
ನಿನ್ನ ಮೋಡಿಯಲ್ಲಿ ಸಿಕ್ಕಿ ನಾ ನೊಂದೆ..
ಚಂದ್ರನಂತೆ ನೀನು ಬಂದೆ ಬಾನಲ್ಲಿ..(ಆಹ್ಹಹ್ಹಾ)
ತಾರೆಯಾಗಿ ನಾನು ಬಂದೆ ತೋಳಲ್ಲಿ (ಓ...)
ಓ ಪ್ರೇಮಿ.. ಪಬಾಪ ಪಾಪ ಯೂ ಲವ್ ಮೀ..
ಓ ಪ್ರೇಮಿ.. ಪಬಾಪ ಪಾಪ ಯೂ ಲವ್ ಮೀ..
ನಿನ್ನಲ್ಲಿ ನಾ ಸೋತೇನೋ…
ನಿನ್ನಿಂದ ಆನಂದ…. ಓ.. ಓ..
|| ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..
(ಅಹ್ಹಹ್ಹಹ್ಹ)
ನಾನು ಬೇಡವೇ ...
ಒಹೋ ಸ್ನೇಹ ಬೇಡವೇ….||
ಸನ್ನೆ ಸಂಚು ಮಿಂಚಿನಲ್ಲೇ ನಾ ಬಲ್ಲೆ..(ಆಂ)
ಚಿಪ್ಪಿನಲ್ಲೇ ಮುತ್ತು ಚೆನ್ನ ನೀ ಬಲ್ಲೆ (ಹೇಯ್ )
ಪ್ರೀತಿಗೊಂದು ಎಲ್ಲೆ ಬೇಕು ಓ ಹೆಣ್ಣೆ..
ನೀತಿ ಗೀತಿ ದಾಟಬೇಡ ಓ..ಚೆನ್ನೆ..(ಅಫ್ಕೋರ್ಸ್)
ಯೂ ಲವ್ ಬರ್ಡ್ ರಪ್ಪಪಾ ಪಾಪ
ಸ್ಟ್ರೀಟ್ ಸ್ವೀಟ್ ಬರ್ಡ್
ಯೂ ಲವ್ ಬರ್ಡ್ ರಪ್ಪಪಾ ಪಾಪ
ಸ್ಟ್ರೀಟ್ ಸ್ವೀಟ್ ಬರ್ಡ್
ನಿನ್ನಲ್ಲಿ ನಾ ಸೋತೇನು
ನಿನ್ನಿಂದ ಆನಂದವೂ….
|| ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
(ಶಬಪ್ಪ ರಿಪ್ಪ್ )
ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
ಜೇನೂ ಬೇಡವೋ
ಒಹೋ ಚೆಂದ ಬೇಡವೋ
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..(ಪಬಪ)
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ
ನಾನು ಬೇಡವೇ ...
ಒಹೋ ಸ್ನೇಹ ಬೇಡವೇ.. ಯ್ಯಾ…..||
ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
ಜೇನೂ ಬೇಡವೋ
ಒಹೋ ಚೆಂದ ಬೇಡವೋ
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..
(ಅಹ್ಹಹ್ಹಹ್ಹ)
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..
ನಾನು ಬೇಡವೇ ...
ಒಹೋ ಸ್ನೇಹ ಬೇಡವೇ
ನೋಟದಲ್ಲಿ ಭೇಟಿಯಾಗಿ ನೀ ಬಂದೆ..
ನಿನ್ನ ಮೋಡಿಯಲ್ಲಿ ಸಿಕ್ಕಿ ನಾ ನೊಂದೆ..
ಚಂದ್ರನಂತೆ ನೀನು ಬಂದೆ ಬಾನಲ್ಲಿ..(ಆಹ್ಹಹ್ಹಾ)
ತಾರೆಯಾಗಿ ನಾನು ಬಂದೆ ತೋಳಲ್ಲಿ (ಓ...)
ಓ ಪ್ರೇಮಿ.. ಪಬಾಪ ಪಾಪ ಯೂ ಲವ್ ಮೀ..
ಓ ಪ್ರೇಮಿ.. ಪಬಾಪ ಪಾಪ ಯೂ ಲವ್ ಮೀ..
ನಿನ್ನಲ್ಲಿ ನಾ ಸೋತೇನೋ…
ನಿನ್ನಿಂದ ಆನಂದ…. ಓ.. ಓ..
|| ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..
(ಅಹ್ಹಹ್ಹಹ್ಹ)
ನಾನು ಬೇಡವೇ ...
ಒಹೋ ಸ್ನೇಹ ಬೇಡವೇ….||
ಸನ್ನೆ ಸಂಚು ಮಿಂಚಿನಲ್ಲೇ ನಾ ಬಲ್ಲೆ..(ಆಂ)
ಚಿಪ್ಪಿನಲ್ಲೇ ಮುತ್ತು ಚೆನ್ನ ನೀ ಬಲ್ಲೆ (ಹೇಯ್ )
ಪ್ರೀತಿಗೊಂದು ಎಲ್ಲೆ ಬೇಕು ಓ ಹೆಣ್ಣೆ..
ನೀತಿ ಗೀತಿ ದಾಟಬೇಡ ಓ..ಚೆನ್ನೆ..(ಅಫ್ಕೋರ್ಸ್)
ಯೂ ಲವ್ ಬರ್ಡ್ ರಪ್ಪಪಾ ಪಾಪ
ಸ್ಟ್ರೀಟ್ ಸ್ವೀಟ್ ಬರ್ಡ್
ಯೂ ಲವ್ ಬರ್ಡ್ ರಪ್ಪಪಾ ಪಾಪ
ಸ್ಟ್ರೀಟ್ ಸ್ವೀಟ್ ಬರ್ಡ್
ನಿನ್ನಲ್ಲಿ ನಾ ಸೋತೇನು
ನಿನ್ನಿಂದ ಆನಂದವೂ….
|| ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
(ಶಬಪ್ಪ ರಿಪ್ಪ್ )
ಆಸೆಯೆಂಬ ಹೂವಿನಂದ
ಕಂಡು ಸುಮ್ಮನಿರುವ ದುಂಬಿ
ಹಾಡಿ ಕಾಡಿ ಏಕೆ ಓಡುವೇ..
ಜೇನೂ ಬೇಡವೋ
ಒಹೋ ಚೆಂದ ಬೇಡವೋ
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ..(ಪಬಪ)
ತೋಟದಿಂದ ಬಂದ ಹೂವೇ
ಒಂಟಿ ಎಂಬ ಚಿಂತೆ ನೋಡಿ
ಆಸೆ ನೀಡಿ ಬಂದೆ ಅಲ್ಲವೇ
ನಾನು ಬೇಡವೇ ...
ಒಹೋ ಸ್ನೇಹ ಬೇಡವೇ.. ಯ್ಯಾ…..||
Aaseyemba Hoovinanda song lyrics from Kannada Movie Neene Nanna Jeeva starring Balaraj, Amrutha, Thara, Lyrics penned by Vijaya Narasimha Sung by S P Balasubrahmanyam, B R Chaya, Music Composed by Manoranjan Prabhakar, film is Directed by T Janardhan and film is released on 1990