Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲವಾದೆ ನೀ ವಶವಾದೆ ನಾ
ಇದೆ ಎಂದೆಂದೂ ಸುಖ ಜೀವನ
ಒಲವಾದೆ ನೀ ವಶವಾದೆ ನಾ
ಇದೆ ಎಂದೆಂದೂ ಸುಖ ಜೀವನ
ಸವಿ ಕನಸಲ್ಲಿಯೂ ಈ ಮನಸಲ್ಲಿಯೂ
ಸವಿ ಕನಸಲ್ಲಿಯೂ ಈ ಮನಸಲ್ಲಿಯೂ
ಎಲ್ಲೆಲ್ಲೂ ರಸದೌತಣ...

ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ ..
ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ ..
ಈ ಕಥೆಯೆಂದಿಗೂ ನವಚೇತನ..
ಈ ಕಥೆಯೆಂದಿಗೂ ನವಚೇತನ
ಆನಂದ ಜೊತೆ ಜೀವನ…..ಆ ಆ ಆ… 

|| ಒಲವಾದೆ ನೀ ವಶವಾದೆ ನಾ
ಇದು ಸೌಂದರ್ಯ ಆರಾಧನ ....|| 
 
ಪಾನಿಸ ಸಸಸ ಸಸಸ ಸಸಸ ಪಪಗರಿಸನಿಸ   
ತಕಿಟ್ ತಕಿಟ್ ತರಿಕಿಟ ತರಿಕಿಟ 
ತಕಜಂ ಜಂ ತರಿಕಿಟ ತರಿಕಿಟ ತಕಜಂ ಜಂ  
ಸಗಮಾಮಮ ಮಾಮಮಮ
ಮಾಮಮ ನಿಸಪಮ ಗಮಪ
ಧೀಮ್ ತಕಿಟ ತರಿಕೀಟಜಮ್
ತರಿಕಿಟ ತರಿಕಿಟ ಜಮ್ ಜಮ್  
ತರಿಕಿಟ ತರಿಕಿಟ ಜಮ್
ನೀನೀನಿ ಮಮಮಮಮ ಪಾಪಪಪ
ರೀರಿರೀರಿರಿ ಪಮಗ ಮಗರಿ ದರಿಸರಿ
ಸನಿಪನಿಸ ಪನಿಸ ಪನಿಸ ಪನಿಸ
ತರಿಕಿಟಜಂ ಜಂ  ತಕದಿನ ತಕದಿನ
ತಕದಿನ ತರಿಕಿಟ ಜಂ ಜಂ ಜಂ
ತರಿಕಿಟಜಂ ಜಂ  ತಕದಿನ ತಕದಿನ
ತಕದಿನ ತರಿಕಿಟ ಜಂ ಜಂ ಜಂ
 
ಯುಗ ಬೇರೆ ಬರಲಿ ಜಗ ದೂರವಿರಲಿ..
ನಡೆ ನುಡಿ ಹಿತವಾದ ಸುಧೆಯಾಗಲಿ
ಬಿರುಗಾಳಿ ಬರಲಿ ಭೂಕಂಪ ತರಲಿ
ತನುಮನ ಜೊತೆಗೂಡಿ ನಲಿದಾಡಲಿ..
ಹೊಸ ಬಾಳ  ರವಿಯ ಮುಂಜಾನೆಯಲ್ಲಿ
ಹೊಸ ಬಾಳ  ರವಿಯ ಮುಂಜಾನೆಯಲ್ಲಿ
ಮಾಂಗಲ್ಯ ಸೌಭಾಗ್ಯ ಎಂದೂ ನನ್ನದಾಗಲಿ..

|| ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ…..||
 
ಈ ಬಂಧ ತಂದ ಆ ತಾಳಿಯಿಂದ
ಸಮರಸ ಸಂಸಾರ ನಮದಾಗಲಿ
ಈ ಸ್ನೇಹ ಜೋಡಿ ತಂದಂಥ ಮೋಡಿ
ದಿನದಿನ ಹೊಂಬಾಳ ದೀಪಾವಳಿ
ಹೂವಂತೆ ಅರಳಿ.. ಜೇನಾಗಿ ಭಾವ
ಹೂವಂತೆ ಅರಳಿ.. ಜೇನಾಗಿ ಭಾವ
ಒಂದಾದ ಬಾಳಲ್ಲಿ ನೀನೇ ನನ್ನ ಜೀವ..

|| ಒಲವಾದೆ ನೀ ವಶವಾದೆ ನಾ
ಇದೆ ಎಂದೆಂದೂ ಸುಖ ಜೀವನ
ಆಆಆ... ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ ..
ಸವಿ ಕನಸಲ್ಲಿಯೂ ಈ ಮನಸಲ್ಲಿಯೂ
ಈ ಕಥೆಯೆಂದಿಗೂ ನವಚೇತನ..
ಎಲ್ಲೆಲ್ಲೂ ರಸದೌತಣ...

ಸಂಗೀತ ನೀ ಸ್ವರವಾದೆ ನಾ
ಇದೆ ಎಂದೆಂದೂ ಸುಖ ಜೀವನ                
ಆಆಆ... ಆಆಆ…..||  
 

ಒಲವಾದೆ ನೀ ವಶವಾದೆ ನಾ
ಇದೆ ಎಂದೆಂದೂ ಸುಖ ಜೀವನ
ಒಲವಾದೆ ನೀ ವಶವಾದೆ ನಾ
ಇದೆ ಎಂದೆಂದೂ ಸುಖ ಜೀವನ
ಸವಿ ಕನಸಲ್ಲಿಯೂ ಈ ಮನಸಲ್ಲಿಯೂ
ಸವಿ ಕನಸಲ್ಲಿಯೂ ಈ ಮನಸಲ್ಲಿಯೂ
ಎಲ್ಲೆಲ್ಲೂ ರಸದೌತಣ...

ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ ..
ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ ..
ಈ ಕಥೆಯೆಂದಿಗೂ ನವಚೇತನ..
ಈ ಕಥೆಯೆಂದಿಗೂ ನವಚೇತನ
ಆನಂದ ಜೊತೆ ಜೀವನ…..ಆ ಆ ಆ… 

|| ಒಲವಾದೆ ನೀ ವಶವಾದೆ ನಾ
ಇದು ಸೌಂದರ್ಯ ಆರಾಧನ ....|| 
 
ಪಾನಿಸ ಸಸಸ ಸಸಸ ಸಸಸ ಪಪಗರಿಸನಿಸ   
ತಕಿಟ್ ತಕಿಟ್ ತರಿಕಿಟ ತರಿಕಿಟ 
ತಕಜಂ ಜಂ ತರಿಕಿಟ ತರಿಕಿಟ ತಕಜಂ ಜಂ  
ಸಗಮಾಮಮ ಮಾಮಮಮ
ಮಾಮಮ ನಿಸಪಮ ಗಮಪ
ಧೀಮ್ ತಕಿಟ ತರಿಕೀಟಜಮ್
ತರಿಕಿಟ ತರಿಕಿಟ ಜಮ್ ಜಮ್  
ತರಿಕಿಟ ತರಿಕಿಟ ಜಮ್
ನೀನೀನಿ ಮಮಮಮಮ ಪಾಪಪಪ
ರೀರಿರೀರಿರಿ ಪಮಗ ಮಗರಿ ದರಿಸರಿ
ಸನಿಪನಿಸ ಪನಿಸ ಪನಿಸ ಪನಿಸ
ತರಿಕಿಟಜಂ ಜಂ  ತಕದಿನ ತಕದಿನ
ತಕದಿನ ತರಿಕಿಟ ಜಂ ಜಂ ಜಂ
ತರಿಕಿಟಜಂ ಜಂ  ತಕದಿನ ತಕದಿನ
ತಕದಿನ ತರಿಕಿಟ ಜಂ ಜಂ ಜಂ
 
ಯುಗ ಬೇರೆ ಬರಲಿ ಜಗ ದೂರವಿರಲಿ..
ನಡೆ ನುಡಿ ಹಿತವಾದ ಸುಧೆಯಾಗಲಿ
ಬಿರುಗಾಳಿ ಬರಲಿ ಭೂಕಂಪ ತರಲಿ
ತನುಮನ ಜೊತೆಗೂಡಿ ನಲಿದಾಡಲಿ..
ಹೊಸ ಬಾಳ  ರವಿಯ ಮುಂಜಾನೆಯಲ್ಲಿ
ಹೊಸ ಬಾಳ  ರವಿಯ ಮುಂಜಾನೆಯಲ್ಲಿ
ಮಾಂಗಲ್ಯ ಸೌಭಾಗ್ಯ ಎಂದೂ ನನ್ನದಾಗಲಿ..

|| ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ…..||
 
ಈ ಬಂಧ ತಂದ ಆ ತಾಳಿಯಿಂದ
ಸಮರಸ ಸಂಸಾರ ನಮದಾಗಲಿ
ಈ ಸ್ನೇಹ ಜೋಡಿ ತಂದಂಥ ಮೋಡಿ
ದಿನದಿನ ಹೊಂಬಾಳ ದೀಪಾವಳಿ
ಹೂವಂತೆ ಅರಳಿ.. ಜೇನಾಗಿ ಭಾವ
ಹೂವಂತೆ ಅರಳಿ.. ಜೇನಾಗಿ ಭಾವ
ಒಂದಾದ ಬಾಳಲ್ಲಿ ನೀನೇ ನನ್ನ ಜೀವ..

|| ಒಲವಾದೆ ನೀ ವಶವಾದೆ ನಾ
ಇದೆ ಎಂದೆಂದೂ ಸುಖ ಜೀವನ
ಆಆಆ... ಸಂಗೀತ ನೀ ಸ್ವರವಾದೆ ನಾ
ಇದು ಸೌಂದರ್ಯ ಆರಾಧನ ..
ಸವಿ ಕನಸಲ್ಲಿಯೂ ಈ ಮನಸಲ್ಲಿಯೂ
ಈ ಕಥೆಯೆಂದಿಗೂ ನವಚೇತನ..
ಎಲ್ಲೆಲ್ಲೂ ರಸದೌತಣ...

ಸಂಗೀತ ನೀ ಸ್ವರವಾದೆ ನಾ
ಇದೆ ಎಂದೆಂದೂ ಸುಖ ಜೀವನ                
ಆಆಆ... ಆಆಆ…..||  
 

Olavaade Nee song lyrics from Kannada Movie Neene Nanna Jeeva starring Balaraj, Amrutha, Thara, Lyrics penned by Vijaya Narasimha Sung by S P Balasubrahmanyam, Manjula Gururaj, Music Composed by Manoranjan Prabhakar, film is Directed by T Janardhan and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ