ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…
ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…
ಹ್ಹಾ... ಹ್ಹಾ... ಹ್ಹಾ... ಹ್ಹಾ... ಹ್ಹಾ... ಹ್ಹಾ...
ಲೋಕದಲ್ಲಿ ಬೇರೆ ಲೋಕ ಇಲ್ಲುಂಟು
ಬಂದ ಮೇಲೆ ಎಂದೂ ಬಿಡದು ಈ ನಂಟು
ಲೋಕದಲ್ಲಿ ಬೇರೆ ಲೋಕ ಇಲ್ಲುಂಟು
ಬಂದ ಮೇಲೆ ಎಂದೂ ಬಿಡದು ಈ ನಂಟು
ಆಸೆಯನ್ನು ಹೊತ್ತು ಬಂದೆ ನೂರೆಂಟು
ಆಸೆಯನ್ನು ಹೊತ್ತು ಬಂದೆ ನೂರೆಂಟು
ಬಾಳಿನಲ್ಲಿ ಇದರ ಹೊರತು ಏನುಂಟು
ಅಹ್ಹಹ್ಹಹ್ಹ...
ಬಾಳಿನಲ್ಲಿ ಇದರ ಹೊರತು ಏನುಂಟು
ಬೇಕಾದ್ದು ಇಲ್ಲುಂಟು ಬೇಡದ್ದು ಏನುಂಟು
ಎಂದು ಮಾಡೋ ತಕ್ಕಥೈಯ್ಯ….
|| ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…||
ತಪ್ಪು ಬಂದೆ ಇಲ್ಲೇಕೆ ಮುದ್ದು
ಮಾರಯ್ಯಾ ಮುಚ್ಚು ಮರೆ ಇಲ್ಲಿ
ಏನೂ ಇಲ್ಲಯ್ಯಾ.. ಹ್ಹಾಂ ..
ತಪ್ಪು ಬಂದೆ ಇಲ್ಲೇಕೆ ಮುದ್ದು
ಮಾರಯ್ಯಾ ಮುಚ್ಚು ಮರೆ ಇಲ್ಲಿ
ಏನೂ ಇಲ್ಲಯ್ಯಾ..
ಸದ್ದು ಮಾಡದಂತೆ ಮುದ್ದು ಮಾಡಯ್ಯಾ..
ಸದ್ದು ಮಾಡದಂತೆ ಮುದ್ದು ಮಾಡಯ್ಯಾ
ಒಪ್ಪಿಕೊಂಡು ಅಪ್ಪಿ ನನ್ನ ಆಡಯ್ಯಾ ..
ಒಪ್ಪಿಕೊಂಡು ಅಪ್ಪಿ ನನ್ನ ಆಡಯ್ಯಾ ..
ನಮ್ಮಲ್ಲಿ ನಾವಿಲ್ಲಾ ಎನ್ನುತ್ತ ಹಿಗ್ಗುತಾ
ತಾಳ ತಟ್ಟು ತಕ್ಕಥೈಯ್ಯ…
|| ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…||
ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…
ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…
ಹ್ಹಾ... ಹ್ಹಾ... ಹ್ಹಾ... ಹ್ಹಾ... ಹ್ಹಾ... ಹ್ಹಾ...
ಲೋಕದಲ್ಲಿ ಬೇರೆ ಲೋಕ ಇಲ್ಲುಂಟು
ಬಂದ ಮೇಲೆ ಎಂದೂ ಬಿಡದು ಈ ನಂಟು
ಲೋಕದಲ್ಲಿ ಬೇರೆ ಲೋಕ ಇಲ್ಲುಂಟು
ಬಂದ ಮೇಲೆ ಎಂದೂ ಬಿಡದು ಈ ನಂಟು
ಆಸೆಯನ್ನು ಹೊತ್ತು ಬಂದೆ ನೂರೆಂಟು
ಆಸೆಯನ್ನು ಹೊತ್ತು ಬಂದೆ ನೂರೆಂಟು
ಬಾಳಿನಲ್ಲಿ ಇದರ ಹೊರತು ಏನುಂಟು
ಅಹ್ಹಹ್ಹಹ್ಹ...
ಬಾಳಿನಲ್ಲಿ ಇದರ ಹೊರತು ಏನುಂಟು
ಬೇಕಾದ್ದು ಇಲ್ಲುಂಟು ಬೇಡದ್ದು ಏನುಂಟು
ಎಂದು ಮಾಡೋ ತಕ್ಕಥೈಯ್ಯ….
|| ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…||
ತಪ್ಪು ಬಂದೆ ಇಲ್ಲೇಕೆ ಮುದ್ದು
ಮಾರಯ್ಯಾ ಮುಚ್ಚು ಮರೆ ಇಲ್ಲಿ
ಏನೂ ಇಲ್ಲಯ್ಯಾ.. ಹ್ಹಾಂ ..
ತಪ್ಪು ಬಂದೆ ಇಲ್ಲೇಕೆ ಮುದ್ದು
ಮಾರಯ್ಯಾ ಮುಚ್ಚು ಮರೆ ಇಲ್ಲಿ
ಏನೂ ಇಲ್ಲಯ್ಯಾ..
ಸದ್ದು ಮಾಡದಂತೆ ಮುದ್ದು ಮಾಡಯ್ಯಾ..
ಸದ್ದು ಮಾಡದಂತೆ ಮುದ್ದು ಮಾಡಯ್ಯಾ
ಒಪ್ಪಿಕೊಂಡು ಅಪ್ಪಿ ನನ್ನ ಆಡಯ್ಯಾ ..
ಒಪ್ಪಿಕೊಂಡು ಅಪ್ಪಿ ನನ್ನ ಆಡಯ್ಯಾ ..
ನಮ್ಮಲ್ಲಿ ನಾವಿಲ್ಲಾ ಎನ್ನುತ್ತ ಹಿಗ್ಗುತಾ
ತಾಳ ತಟ್ಟು ತಕ್ಕಥೈಯ್ಯ…
|| ಸುತ್ತ ಮುತ್ತ ನೋಡದಂಗೆ ಬಾರಯ್ಯಾ ..
ರಂಗು ಏರಲೆಂದು ತಂದ ರಂಗಯ್ಯಾ
ಜಗದ ಭಯವು ನಿನಗೇಕೆ
ಸುಖವ ಪಡಲು ತಡವೇಕೆ..
ಕಣ್ಣಲ್ಲಿ ಕಣ್ಣಿಟ್ಟು ಆಡುತ್ತ ಗುಟ್ಟಾಗಿ
ಆಡು ಬಾರೋ ತಕ್ಕಥೈಯ್ಯ…||