Premake Endu Lyrics

ಪ್ರೇಮಕ್ಕೆ ಎಂದು Lyrics

in Neenandre Ishta

in ನೀನಂದ್ರೆ ಇಷ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ
ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ
 
ಪ್ರೇಮದ ಅರ್ಥ ತಿಳಿವುದೆ ವ್ಯರ್ಥ
ಎನ್ನುವ ಯೋಚನೆ ಮೂಡಿದೆ
ಒಲವಿನ ಭಾವ ತರುವುದು ನೋವ
ಎನಿಸುವ ಯೋಚನೆ ಕಂಡಿದೆ
ಮನಮೌನದ ಗಾನ ಹೊರಗಿವಿಗೆ ಕೇಳದೆ
ಮನಮೌನದ ಗಾನ ಹೊರಗಿವಿಗೆ ಕೇಳದೆ
ನನ್ನಯ ಮನಕ್ಕೆ ಕಳವಳ ಕೊಟ್ಟ ಪ್ರಿಯತಮ ಏಕೊ ಏನೊ
ನನ್ನಯ ಮನದ ವೇದನೆ ಕೂಗಿಗೆ ಹೃದಯವು ಕರಗದೆ
ಕೂಡಿ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ
 
||ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ||
 
ಪ್ರಣಯದ ತೀರ ಪಯಣಕ್ಕೆ ದೂರ ಎನಿಸುವ ಯೋಚನೆ ಮೂಡಲು
ಸಹಿಸುವುದೆಂತು ಈ ಪರಿಹಾಸ ಪ್ರತಿಕ್ಷಣ ನೋವನೆ ನೀಡಲು
ಇಂತ ಒಂದು ನೋವು ಉಡುಗೊರೆಯಾಯಿತೆ
ಇಂತ ಒಂದು ನೋವು ಉಡುಗೊರೆಯಾಯಿತೆ
ಸರಿಯುವ ದೂರ ಪರಿಯಿದು ಘೋರ
ತಿಳಿಯದು ಮನದ ತೀರ
ಮುಂದಿನ ದಾರಿ ಕಾಣದೆ ನಾನು ನೊಂದು ಬೆಂದಿರುವೆ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ
 
||ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ||
 

-
ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ
ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ
 
ಪ್ರೇಮದ ಅರ್ಥ ತಿಳಿವುದೆ ವ್ಯರ್ಥ
ಎನ್ನುವ ಯೋಚನೆ ಮೂಡಿದೆ
ಒಲವಿನ ಭಾವ ತರುವುದು ನೋವ
ಎನಿಸುವ ಯೋಚನೆ ಕಂಡಿದೆ
ಮನಮೌನದ ಗಾನ ಹೊರಗಿವಿಗೆ ಕೇಳದೆ
ಮನಮೌನದ ಗಾನ ಹೊರಗಿವಿಗೆ ಕೇಳದೆ
ನನ್ನಯ ಮನಕ್ಕೆ ಕಳವಳ ಕೊಟ್ಟ ಪ್ರಿಯತಮ ಏಕೊ ಏನೊ
ನನ್ನಯ ಮನದ ವೇದನೆ ಕೂಗಿಗೆ ಹೃದಯವು ಕರಗದೆ
ಕೂಡಿ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ
 
||ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ||
 
ಪ್ರಣಯದ ತೀರ ಪಯಣಕ್ಕೆ ದೂರ ಎನಿಸುವ ಯೋಚನೆ ಮೂಡಲು
ಸಹಿಸುವುದೆಂತು ಈ ಪರಿಹಾಸ ಪ್ರತಿಕ್ಷಣ ನೋವನೆ ನೀಡಲು
ಇಂತ ಒಂದು ನೋವು ಉಡುಗೊರೆಯಾಯಿತೆ
ಇಂತ ಒಂದು ನೋವು ಉಡುಗೊರೆಯಾಯಿತೆ
ಸರಿಯುವ ದೂರ ಪರಿಯಿದು ಘೋರ
ತಿಳಿಯದು ಮನದ ತೀರ
ಮುಂದಿನ ದಾರಿ ಕಾಣದೆ ನಾನು ನೊಂದು ಬೆಂದಿರುವೆ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ
 
||ಪ್ರೇಮಕ್ಕೆ ಎಂದು ಸೋಲೆ ಇಲ್ಲ ಎಂಬೊ ಮಾತಿದೆ
ಏಕೊ ಏನೊ ನನ್ನ ಪ್ರೇಮ ಇಂದು ಸೋತಿದೆ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲ ಸೆರೆಯಾಗಲು ಪ್ರೇಮ ಮೊರೆಹೋಯಿತೆ||
 

Premake Endu song lyrics from Kannada Movie Neenandre Ishta starring Darshan Thoogudeepa, Harish Raj, Malavika, Lyrics penned by B Mallesh Sung by Nanditha, Music Composed by Bharadwaj, film is Directed by B Mallesh and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ