-
ಹೂವೆ ನೀನು ತೋರಿದೆಲ್ಲ ಪ್ರೀತಿ ನಾಟಕ
ಪ್ರೀತಿಗೆ ನೀತಿ ಇಲ್ದೆ ಹೋದ್ರೆ ಏನು ಸಾರ್ಥಕ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲೊ ಸೆರೆಯಾಗಲು ಪ್ರೇಮ ಮೊರೆಹೋಯಿತೆ
ಹೂವೆ ನೀನು ತೋರಿದೆಲ್ಲ ಪ್ರೀತಿ ನಾಟಕ
ಪ್ರೀತಿಗೆ ನೀತಿ ಇಲ್ದೆ ಹೋದ್ರೆ ಏನು ಸಾರ್ಥಕ
ಪ್ರಣಯದ ತೀರ ಪಯಣಕ್ಕೆ ದೂರ ಎನಿಸುವ ಯೋಚನೆ ಮೂಡಲು
ಸಹಿಸುವುದೆಂತು ಈ ಪರಿಹಾಸ ಪ್ರತಿಕ್ಷಣ ನೋವನೆ ನೀಡಲು
ಮನಮೌನದ ಗಾನ ಹೊರಗಿವಿಗೆ ಕೇಳದೆ
ಮನಮೌನದ ಗಾನ ಹೊರಗಿವಿಗೆ ಕೇಳದೆ
ನನ್ನಯ ಮನಕ್ಕೆ ಕಳವಳ ಕೊಟ್ಟ ಪ್ರಿಯತಮೆ ಏಕೊ ಏನೊ
ನಿನ್ನಯ ಮನದ ವೇದನೆ ಕೂಗಿಗೆ ಹೃದಯವು ಕರಗದೆ
ಹಾವ ಬದಲಾಗಲು ಭಾವ ಬದಲಾಯಿತೆ
ನೋಟ ಬದಲಾಗಲು ಆಟ ಬದಲಾಯಿತೆ
||ಹೂವೆ ನೀನು ತೋರಿದೆಲ್ಲ ಪ್ರೀತಿ ನಾಟಕ
ಪ್ರೀತಿಗೆ ನೀತಿ ಇಲ್ದೆ ಹೋದ್ರೆ ಏನು ಸಾರ್ಥಕ||
ಸಹಿಸೆನು ನಾನು ಈ ಪರಿಹಾಸ ಪ್ರತಿಕ್ಷಣ ನೋವನೆ ನೀಡಲು
ಸಹಿಸೆನು ನಾನು ಈ ಪರಿಹಾಸ ಪ್ರತಿಕ್ಷಣ ನೋವನೆ ನೀಡಲು
ಇಂತ ಒಂದು ನೋವು ಪ್ರೇಯಸಿಕೇಳದೆ
ಇಂತ ಒಂದು ನೋವು ಪ್ರೇಯಸಿಕೇಳದೆ
ಸರಿವುದು ದೂರ ಈ ಪರಿ ಘೋರ
ತಿಳಿವುದು ಮನದ ತೀರ ಮುಂದಿನ ದಾರಿ ಕಾಣುವೆ ಪ್ರೇಯಸಿ ಒಡಗೂಡಿ
ಯಾರೆ ಎದುರಾದರು ಸೋಲನದು ಕಾಣದು
ಪ್ರೇಮಿಗಳ ಭಾಷೆಯು ಎಂದು ಬದಲಾಗದು
||ಹೂವೆ ನೀನು ತೋರಿದೆಲ್ಲ ಪ್ರೀತಿ ನಾಟಕ
ಪ್ರೀತಿಗೆ ನೀತಿ ಇಲ್ದೆ ಹೋದ್ರೆ ಏನು ಸಾರ್ಥಕ
ಕೂಡಿ ಜೊತೆಗಾಡುವ ಆಸೆ ಮರೆಯಾಯಿತೆ
ಎಲ್ಲೊ ಸೆರೆಯಾಗಲು ಪ್ರೇಮ ಮೊರೆಹೋಯಿತೆ||