Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
 
ಎಂಥ ಚೆಂದ ನಿನ್ನ ಪ್ರೀತಿಯು
ಈ ಸೃಷ್ಟಿ ಮೇಲೆ ಆಣೆ ನನ್ನ ಪ್ರೀತಿ ಮೇಲೆ ಆಣೆ
ನಿನ್ನ ಕಣ್ಣರೆಪ್ಪೆಯಾಣೆ ನಿನ್ನ ಅಮಲುಗಣ್ಣಿನಾಣೆ
 
||ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||
 
ಹಗಲಿನಲಿ ಹಾದಿಯಲಿ ನೀನೊಮ್ಮೆ ನಡೆದಾಗ
ತಂಗಾಳಿ ನಾಚುವುದು ನಿನ್ನಂದ ನೋಡಿ
ಮಧುಮಾಸ ಇರುವಲ್ಲಿ ನೀನೊಮ್ಮೆ ನಿಂತಾಗ
ಸಂಗೀತ ಹಾಡಿ ಒಲವನು ನೋಡಿ
ಮನಸ್ಸನ್ನೆ ಕುಣಿಸೋಳು ಕನಸಲ್ಲಿ ಕುಣಿಯೋಳು
ಸೌಂದರ್ಯಕ್ಕೆ ಸವತಿ ಅದಕ್ಕೇನೆ ಆಸೆ
ದೇವೆಂದ್ರನ ರೂಪ ನೀನು ಅದಕ್ಕೇನೆ ಆಸೆ
 
||ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||
 
ಬಳುಕಾಡೊ ನಡೆ ಚೆಂದ ನಗುವಾಗ ಬಲು ಚೆಂದ
ಬೇಲೂರು ಶಿಲೆಯಂತ ಭಂಗಿನೆ ಚೆಂದ
ಚೆಲುವಾದ ನಗು ಅಂದ ನಿನ್ನಿಂದ ಆನಂದ
ಗೆಲುವಾದ ಮಾತಿಂದ ಸೆಳೆಯೋದೆ ಚೆಂದ
ನಡೆವಾಗ ಎಡವೋಳು ನುಡಿವಾಗ ತೊದಲೋಳು
ಚೈತ್ರನ ನಗಿಸೋಳು ಅದಕ್ಕೇನೆ ಆಸೆ
ಮೈಮನಸ್ಸು ತಣಿಸುವನು ಅದಕ್ಕೇನೆ ಆಸೆ
 
||ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||
 
||ಎಂಥ ಚೆಂದ ನಿನ್ನ ಪ್ರೀತಿಯು
ಈ ಸೃಷ್ಟಿ ಮೇಲೆ ಆಣೆ ನನ್ನ ಪ್ರೀತಿ ಮೇಲೆ ಆಣೆ
ನಿನ್ನ ಕಣ್ಣರೆಪ್ಪೆಯಾಣೆ ನಿನ್ನ ಅಮಲುಗಣ್ಣಿನಾಣೆ||
 
||ಎಂಥ ಚೆಂದ
ಎಂತ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||

-
ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
 
ಎಂಥ ಚೆಂದ ನಿನ್ನ ಪ್ರೀತಿಯು
ಈ ಸೃಷ್ಟಿ ಮೇಲೆ ಆಣೆ ನನ್ನ ಪ್ರೀತಿ ಮೇಲೆ ಆಣೆ
ನಿನ್ನ ಕಣ್ಣರೆಪ್ಪೆಯಾಣೆ ನಿನ್ನ ಅಮಲುಗಣ್ಣಿನಾಣೆ
 
||ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||
 
ಹಗಲಿನಲಿ ಹಾದಿಯಲಿ ನೀನೊಮ್ಮೆ ನಡೆದಾಗ
ತಂಗಾಳಿ ನಾಚುವುದು ನಿನ್ನಂದ ನೋಡಿ
ಮಧುಮಾಸ ಇರುವಲ್ಲಿ ನೀನೊಮ್ಮೆ ನಿಂತಾಗ
ಸಂಗೀತ ಹಾಡಿ ಒಲವನು ನೋಡಿ
ಮನಸ್ಸನ್ನೆ ಕುಣಿಸೋಳು ಕನಸಲ್ಲಿ ಕುಣಿಯೋಳು
ಸೌಂದರ್ಯಕ್ಕೆ ಸವತಿ ಅದಕ್ಕೇನೆ ಆಸೆ
ದೇವೆಂದ್ರನ ರೂಪ ನೀನು ಅದಕ್ಕೇನೆ ಆಸೆ
 
||ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||
 
ಬಳುಕಾಡೊ ನಡೆ ಚೆಂದ ನಗುವಾಗ ಬಲು ಚೆಂದ
ಬೇಲೂರು ಶಿಲೆಯಂತ ಭಂಗಿನೆ ಚೆಂದ
ಚೆಲುವಾದ ನಗು ಅಂದ ನಿನ್ನಿಂದ ಆನಂದ
ಗೆಲುವಾದ ಮಾತಿಂದ ಸೆಳೆಯೋದೆ ಚೆಂದ
ನಡೆವಾಗ ಎಡವೋಳು ನುಡಿವಾಗ ತೊದಲೋಳು
ಚೈತ್ರನ ನಗಿಸೋಳು ಅದಕ್ಕೇನೆ ಆಸೆ
ಮೈಮನಸ್ಸು ತಣಿಸುವನು ಅದಕ್ಕೇನೆ ಆಸೆ
 
||ಎಂಥ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||
 
||ಎಂಥ ಚೆಂದ ನಿನ್ನ ಪ್ರೀತಿಯು
ಈ ಸೃಷ್ಟಿ ಮೇಲೆ ಆಣೆ ನನ್ನ ಪ್ರೀತಿ ಮೇಲೆ ಆಣೆ
ನಿನ್ನ ಕಣ್ಣರೆಪ್ಪೆಯಾಣೆ ನಿನ್ನ ಅಮಲುಗಣ್ಣಿನಾಣೆ||
 
||ಎಂಥ ಚೆಂದ
ಎಂತ ಚೆಂದ ನಿನ್ನ ಪ್ರೀತಿಯು
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ
ನಂಗೆ ನೀನು ಇಷ್ಟ
ನಿಂಗೆ ನಾನು ಇಷ್ಟ ||

Nange Neenu Ista song lyrics from Kannada Movie Neenandre Ishta starring Darshan Thoogudeepa, Harish Raj, Malavika, Lyrics penned by V Nagendra Prasad Sung by Rajesh Krishnan, Anuradha Sriram, Music Composed by Bharadwaj, film is Directed by B Mallesh and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ