-
ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
ಬೆಂಕಿ ಮುಂದೆ ಬೆಣ್ಣೆ ಇದ್ರೆ ಕರಗಬೇಕಣ್ಣ
ಎಣ್ಣೆ ಇಲ್ದೆ ಸುಮ್ಕೆ ಕುಂತ್ರೆ ಕೊರಗಬೇಕಣ್ಣ
ಕೊರಗಿ ಕೊರಗಿ ಸೊರಗಿ ಹೋದ್ರೆ ತಾಕತ್ ಬೇಕಣ್ಣ
ತಾಕತೈತಂತ ಹೂತಿಟ್ಟೋನೆ ಮ್ಯೂಸಿಕ್ ಕಣಣ್ಣ
ಖುಷಿಯಂದ್ರೆ ಖುಷಿಯೇನೆ ನಾವಿದ್ರೆ ಗೆಲುವೇನೆ
ಆಸೆ ಮೇಲೆ ಆಸೆ ಆದ್ರೆ
ಹೊಯ್ಯ ಹೊಯ್ಯ ಹೋ
ತೊಂದ್ರೆ ಮೇಲೆ ತೊಂದ್ರೆ ಬಂದ್ರೆ
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
||ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು||
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
ಬೆಲ್ಲ ಕಂಡ್ರೆ ಇರುವೆ ಮುತ್ತಿಗೆ ಹಾಕುತ್ತಾನಣ್ಣ
ಮುತ್ತಿಗೆ ಹಾಕ್ದೋನ್ ಮರೆತೆ ಹೋದ್ರೆ ಸಪ್ಗೆ ಕಣಣ್ಣ
ಸಪ್ಪೆ ಬಾಳ್ಗೆ ಉಪ್ಪು ತುಪ್ಪ ಬೆರೆಸಬೇಕಣ್ಣ
ಉಪ್ಪು ಖಾರಾ ತಿಂತ ಇದ್ರೆ ಮಜವೊ ಮಜವಣ್ಣ
ಮಜವೆಂಧ್ರೆ ಮಜವೇನೆ ಮಜವಿದ್ರೆ ನಿಜವೇನೆ
ಮಜವೊ ನಿಜವೊ ನಿಜವೊ ಮಜವೊ
ಹೊಯ್ಯ ಹೊಯ್ಯ ಹೋ
ರಜವೆ ಮಜವು ಮಜವೆ ರಜವು
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
||ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು||
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
-
ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
ಬೆಂಕಿ ಮುಂದೆ ಬೆಣ್ಣೆ ಇದ್ರೆ ಕರಗಬೇಕಣ್ಣ
ಎಣ್ಣೆ ಇಲ್ದೆ ಸುಮ್ಕೆ ಕುಂತ್ರೆ ಕೊರಗಬೇಕಣ್ಣ
ಕೊರಗಿ ಕೊರಗಿ ಸೊರಗಿ ಹೋದ್ರೆ ತಾಕತ್ ಬೇಕಣ್ಣ
ತಾಕತೈತಂತ ಹೂತಿಟ್ಟೋನೆ ಮ್ಯೂಸಿಕ್ ಕಣಣ್ಣ
ಖುಷಿಯಂದ್ರೆ ಖುಷಿಯೇನೆ ನಾವಿದ್ರೆ ಗೆಲುವೇನೆ
ಆಸೆ ಮೇಲೆ ಆಸೆ ಆದ್ರೆ
ಹೊಯ್ಯ ಹೊಯ್ಯ ಹೋ
ತೊಂದ್ರೆ ಮೇಲೆ ತೊಂದ್ರೆ ಬಂದ್ರೆ
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
||ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು||
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
ಬೆಲ್ಲ ಕಂಡ್ರೆ ಇರುವೆ ಮುತ್ತಿಗೆ ಹಾಕುತ್ತಾನಣ್ಣ
ಮುತ್ತಿಗೆ ಹಾಕ್ದೋನ್ ಮರೆತೆ ಹೋದ್ರೆ ಸಪ್ಗೆ ಕಣಣ್ಣ
ಸಪ್ಪೆ ಬಾಳ್ಗೆ ಉಪ್ಪು ತುಪ್ಪ ಬೆರೆಸಬೇಕಣ್ಣ
ಉಪ್ಪು ಖಾರಾ ತಿಂತ ಇದ್ರೆ ಮಜವೊ ಮಜವಣ್ಣ
ಮಜವೆಂಧ್ರೆ ಮಜವೇನೆ ಮಜವಿದ್ರೆ ನಿಜವೇನೆ
ಮಜವೊ ನಿಜವೊ ನಿಜವೊ ಮಜವೊ
ಹೊಯ್ಯ ಹೊಯ್ಯ ಹೋ
ರಜವೆ ಮಜವು ಮಜವೆ ರಜವು
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
||ಬಾನಿಗೆ ಭೂಮಿ ಬೇಕು
ಹೊಯ್ಯ ಹೊಯ್ಯ ಹೋ
ಭೂಮಿಗೆ ಬಾನು ಬೇಕು
ಹೊಯ್ಯ ಹೊಯ್ಯ ಹೋ
ಲೋಕನೆ ಹೀಗ್ಯತೆ ಇಲ್ದಿದ್ರೆ ಏನೈತೆ
ನಂಗೆ ನೀನು ನಿಂಗೆ ನಾನು||
ಹೊಯ್ಯ ಹೊಯ್ಯ ಹೋ
ಹೊಯ್ಯ ಹೊ ……..
ಹೊಯ್ಯ ಹೊ ……..
Baanige Bhoomi song lyrics from Kannada Movie Neenandre Ishta starring Darshan Thoogudeepa, Harish Raj, Malavika, Lyrics penned by Doddarange Gowda Sung by Nanditha, Music Composed by Bharadwaj, film is Directed by B Mallesh and film is released on 2003