Nee Needida Maathu Sullenu Lyrics

ನೀ ನೀಡಿದ ಮಾತದು ಸುಳ್ಳೇನೂ Lyrics

in Nee Thanda Kanike

in ನೀ ತಂದ ಕಾಣಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನೀ ನೀಡಿದ ಮಾತದು ಸುಳ್ಳೇನು
             ನಾ ನಿನ್ನನು ನಂಬಿದೆ ತಪ್ಪೇನು
                ಆ ಮಾತು ಸುಳ್ಳಲ್ಲಾ,
                ಈ ಪ್ರೇಮ ತಪ್ಪಲ್ಲಾ... ಆಆಆ
 
|| ಗಂಡು : ನೀ ನೀಡಿದ ಮಾತದು ಸುಳ್ಳೇನು …||
 
ಗಂಡು : ದೇವತೆಗೆ ಈ ಗುಡಿಯ
               ದಾರಿಯಿದು ಮರೆಯಿತೋ ...
               ಕಾಲುಗಳು ಬೇರೆಡೆಗೆ ನನ್ನವಳ ಕರೆಯಿತೋ ..
               ಕಣ್ಣಲ್ಲಿ ನಿನ್ನಾ.. ನಿರೀಕ್ಷೆಯೂ
               ಇದೆನ್ನ ಪ್ರೀತಿ ಪರೀಕ್ಷೆಯೂ
               ಸಂಗಾತಿ ಇಲ್ಲದೇ ಬಾಳೇ ಇಲ್ಲಾ...
 
|| ಗಂಡು : ಮಾತದು ಸುಳ್ಳೇನು ಆ ಮಾತು ಸುಳ್ಳಲ್ಲಾ 
               ಈ ಪ್ರೇಮ ತಪ್ಪಲ್ಲಾ... ಆಹಾಆಆಹಾ..
               ನೀ ನೀಡಿದ ಮಾತದು ಸುಳ್ಳೇನು…||

ಗಂಡು : ನೀ ನೀಡಿದ ಮಾತದು ಸುಳ್ಳೇನು
             ನಾ ನಿನ್ನನು ನಂಬಿದೆ ತಪ್ಪೇನು
                ಆ ಮಾತು ಸುಳ್ಳಲ್ಲಾ,
                ಈ ಪ್ರೇಮ ತಪ್ಪಲ್ಲಾ... ಆಆಆ
 
|| ಗಂಡು : ನೀ ನೀಡಿದ ಮಾತದು ಸುಳ್ಳೇನು …||
 
ಗಂಡು : ದೇವತೆಗೆ ಈ ಗುಡಿಯ
               ದಾರಿಯಿದು ಮರೆಯಿತೋ ...
               ಕಾಲುಗಳು ಬೇರೆಡೆಗೆ ನನ್ನವಳ ಕರೆಯಿತೋ ..
               ಕಣ್ಣಲ್ಲಿ ನಿನ್ನಾ.. ನಿರೀಕ್ಷೆಯೂ
               ಇದೆನ್ನ ಪ್ರೀತಿ ಪರೀಕ್ಷೆಯೂ
               ಸಂಗಾತಿ ಇಲ್ಲದೇ ಬಾಳೇ ಇಲ್ಲಾ...
 
|| ಗಂಡು : ಮಾತದು ಸುಳ್ಳೇನು ಆ ಮಾತು ಸುಳ್ಳಲ್ಲಾ 
               ಈ ಪ್ರೇಮ ತಪ್ಪಲ್ಲಾ... ಆಹಾಆಆಹಾ..
               ನೀ ನೀಡಿದ ಮಾತದು ಸುಳ್ಳೇನು…||

Nee Needida Maathu Sullenu song lyrics from Kannada Movie Nee Thanda Kanike starring Vishnuvardhan, Girish Karnad, Jayasudha, Lyrics penned by R N Jayagopal Sung by S P Balasubrahmanyam, Usha Ganesh, Music Composed by Vijayanand, film is Directed by Dwarakish and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ