Kannalli Preethi Manadalli Preethi Lyrics

ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ Lyrics

in Nee Thanda Kanike

in ನೀ ತಂದ ಕಾಣಿಕೆ

Kannalli Preethi Manadalli Preethi Lyrics

ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ Lyrics

in Nee Thanda Kanike

in ನೀ ತಂದ ಕಾಣಿಕೆ

LYRIC

Song Details Page after Lyrice

ಮೀನಾ... ಮೀನಾ... ಹೇ ಹೇ ಹೇ ...
ಹ್ಹಾ ಹ ಹ ಹ ಹಾ…..
ಹೇಹೇ..ಹೂಂಹೂಂಹೂಂ
 
ಸ್ಟಾಪ್ ಸ್ಟಾಪ್ ಸ್ಟಾಪ್ ಸ್ವಲ್ಪ ನಿಲ್ಸಿ 
ನಾನ್ ಹಾಡ್ ಹೇಳ್ತೀನಿ 
ನೀವ್ ಹಾಗೇ ಬಾರಸೀ
ಹಣ ಆಮೇಲ್ ಕೊಡ್ತೀನಿ ಓಕೆ..
 
ಕಣ್ಣಲ್ಲಿ ಪ್ರೀತಿ....
ಹಾ…ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಮಾತಲ್ಲಿ ಹೇಳಲಾರೆ
ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ
ನೀನೆ ಪ್ರಾಣ ನಂಬು ನನ್ನನ್ನು
 
ನೂರು ಮಾತು ಏಕೆ ಬೇಕು
ನಿನ್ನ ನೋಟ ಒಂದೆ ಸಾಕು
ನೂರು ಆಸೆ ಏಕೆ ಬೇಕು
ನಿನ್ನ ಸ್ನೇಹ ಒಂದೆ ಸಾಕು
ಕಾಡಲ್ಲೆ ಇರಲಿ, ನಾಡಲ್ಲೆ ಇರಲಿ
ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ....ಹೆ ಹೆ ಹೇ….
ಎಲ್ಲ ಆನಂದವೇ... ಹ್ಹಹ್ಹಹ್ಹ ...
 
|| ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ….||
 
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
 
ಗಾಳಿ ಬೀಸಿ ಹೋಗುವಂತೆ
ಎಲ್ಲಿ ಹೋದೆ ಕಾಣದಂತೆ
ಮಿಂಚು ಮೂಡಿ ಓಡುವಂತೆ
ಎಲ್ಲಿ ಹೋದೆ ತುಂಬಿ ಚಿಂತೆ
ನಿನ್ನನ್ನು ಬಿಡೆನು ಇನ್ನೆಂದು ನಾನು
ಓ ನನ್ನ ಗೆಳತಿ ಸಂತೋಷವೇನು
ಇನ್ನು ಬಾ ಹತ್ತಿರ,
ಇನ್ನು ಬಾ ಹತ್ತಿರ... ಹ್ಹಹ್ಹಹ್ಹ..
 
|| ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಹಗಲಲ್ಲಿ ಪ್ರೀತಿ ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಹ್ಹಹ್ಹಹ್ಹ..ಹೂ…..||

ಮೀನಾ... ಮೀನಾ... ಹೇ ಹೇ ಹೇ ...
ಹ್ಹಾ ಹ ಹ ಹ ಹಾ…..
ಹೇಹೇ..ಹೂಂಹೂಂಹೂಂ
 
ಸ್ಟಾಪ್ ಸ್ಟಾಪ್ ಸ್ಟಾಪ್ ಸ್ವಲ್ಪ ನಿಲ್ಸಿ 
ನಾನ್ ಹಾಡ್ ಹೇಳ್ತೀನಿ 
ನೀವ್ ಹಾಗೇ ಬಾರಸೀ
ಹಣ ಆಮೇಲ್ ಕೊಡ್ತೀನಿ ಓಕೆ..
 
ಕಣ್ಣಲ್ಲಿ ಪ್ರೀತಿ....
ಹಾ…ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಮಾತಲ್ಲಿ ಹೇಳಲಾರೆ
ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ
ನೀನೆ ಪ್ರಾಣ ನಂಬು ನನ್ನನ್ನು
 
ನೂರು ಮಾತು ಏಕೆ ಬೇಕು
ನಿನ್ನ ನೋಟ ಒಂದೆ ಸಾಕು
ನೂರು ಆಸೆ ಏಕೆ ಬೇಕು
ನಿನ್ನ ಸ್ನೇಹ ಒಂದೆ ಸಾಕು
ಕಾಡಲ್ಲೆ ಇರಲಿ, ನಾಡಲ್ಲೆ ಇರಲಿ
ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ....ಹೆ ಹೆ ಹೇ….
ಎಲ್ಲ ಆನಂದವೇ... ಹ್ಹಹ್ಹಹ್ಹ ...
 
|| ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ….||
 
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
 
ಗಾಳಿ ಬೀಸಿ ಹೋಗುವಂತೆ
ಎಲ್ಲಿ ಹೋದೆ ಕಾಣದಂತೆ
ಮಿಂಚು ಮೂಡಿ ಓಡುವಂತೆ
ಎಲ್ಲಿ ಹೋದೆ ತುಂಬಿ ಚಿಂತೆ
ನಿನ್ನನ್ನು ಬಿಡೆನು ಇನ್ನೆಂದು ನಾನು
ಓ ನನ್ನ ಗೆಳತಿ ಸಂತೋಷವೇನು
ಇನ್ನು ಬಾ ಹತ್ತಿರ,
ಇನ್ನು ಬಾ ಹತ್ತಿರ... ಹ್ಹಹ್ಹಹ್ಹ..
 
|| ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಹಗಲಲ್ಲಿ ಪ್ರೀತಿ ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಹ್ಹಹ್ಹಹ್ಹ..ಹೂ…..||

LYRIC

Song Details Page after Lyrice

ಮೀನಾ... ಮೀನಾ... ಹೇ ಹೇ ಹೇ ...
ಹ್ಹಾ ಹ ಹ ಹ ಹಾ…..
ಹೇಹೇ..ಹೂಂಹೂಂಹೂಂ
 
ಸ್ಟಾಪ್ ಸ್ಟಾಪ್ ಸ್ಟಾಪ್ ಸ್ವಲ್ಪ ನಿಲ್ಸಿ 
ನಾನ್ ಹಾಡ್ ಹೇಳ್ತೀನಿ 
ನೀವ್ ಹಾಗೇ ಬಾರಸೀ
ಹಣ ಆಮೇಲ್ ಕೊಡ್ತೀನಿ ಓಕೆ..
 
ಕಣ್ಣಲ್ಲಿ ಪ್ರೀತಿ....
ಹಾ…ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಮಾತಲ್ಲಿ ಹೇಳಲಾರೆ
ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ
ನೀನೆ ಪ್ರಾಣ ನಂಬು ನನ್ನನ್ನು
 
ನೂರು ಮಾತು ಏಕೆ ಬೇಕು
ನಿನ್ನ ನೋಟ ಒಂದೆ ಸಾಕು
ನೂರು ಆಸೆ ಏಕೆ ಬೇಕು
ನಿನ್ನ ಸ್ನೇಹ ಒಂದೆ ಸಾಕು
ಕಾಡಲ್ಲೆ ಇರಲಿ, ನಾಡಲ್ಲೆ ಇರಲಿ
ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ....ಹೆ ಹೆ ಹೇ….
ಎಲ್ಲ ಆನಂದವೇ... ಹ್ಹಹ್ಹಹ್ಹ ...
 
|| ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ….||
 
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
 
ಗಾಳಿ ಬೀಸಿ ಹೋಗುವಂತೆ
ಎಲ್ಲಿ ಹೋದೆ ಕಾಣದಂತೆ
ಮಿಂಚು ಮೂಡಿ ಓಡುವಂತೆ
ಎಲ್ಲಿ ಹೋದೆ ತುಂಬಿ ಚಿಂತೆ
ನಿನ್ನನ್ನು ಬಿಡೆನು ಇನ್ನೆಂದು ನಾನು
ಓ ನನ್ನ ಗೆಳತಿ ಸಂತೋಷವೇನು
ಇನ್ನು ಬಾ ಹತ್ತಿರ,
ಇನ್ನು ಬಾ ಹತ್ತಿರ... ಹ್ಹಹ್ಹಹ್ಹ..
 
|| ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಹಗಲಲ್ಲಿ ಪ್ರೀತಿ ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಹ್ಹಹ್ಹಹ್ಹ..ಹೂ…..||

ಮೀನಾ... ಮೀನಾ... ಹೇ ಹೇ ಹೇ ...
ಹ್ಹಾ ಹ ಹ ಹ ಹಾ…..
ಹೇಹೇ..ಹೂಂಹೂಂಹೂಂ
 
ಸ್ಟಾಪ್ ಸ್ಟಾಪ್ ಸ್ಟಾಪ್ ಸ್ವಲ್ಪ ನಿಲ್ಸಿ 
ನಾನ್ ಹಾಡ್ ಹೇಳ್ತೀನಿ 
ನೀವ್ ಹಾಗೇ ಬಾರಸೀ
ಹಣ ಆಮೇಲ್ ಕೊಡ್ತೀನಿ ಓಕೆ..
 
ಕಣ್ಣಲ್ಲಿ ಪ್ರೀತಿ....
ಹಾ…ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಮಾತಲ್ಲಿ ಹೇಳಲಾರೆ
ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ
ನೀನೆ ಪ್ರಾಣ ನಂಬು ನನ್ನನ್ನು
 
ನೂರು ಮಾತು ಏಕೆ ಬೇಕು
ನಿನ್ನ ನೋಟ ಒಂದೆ ಸಾಕು
ನೂರು ಆಸೆ ಏಕೆ ಬೇಕು
ನಿನ್ನ ಸ್ನೇಹ ಒಂದೆ ಸಾಕು
ಕಾಡಲ್ಲೆ ಇರಲಿ, ನಾಡಲ್ಲೆ ಇರಲಿ
ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ....ಹೆ ಹೆ ಹೇ….
ಎಲ್ಲ ಆನಂದವೇ... ಹ್ಹಹ್ಹಹ್ಹ ...
 
|| ಹಗಲಲ್ಲಿ ಪ್ರೀತಿ, ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ….||
 
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
 
ಗಾಳಿ ಬೀಸಿ ಹೋಗುವಂತೆ
ಎಲ್ಲಿ ಹೋದೆ ಕಾಣದಂತೆ
ಮಿಂಚು ಮೂಡಿ ಓಡುವಂತೆ
ಎಲ್ಲಿ ಹೋದೆ ತುಂಬಿ ಚಿಂತೆ
ನಿನ್ನನ್ನು ಬಿಡೆನು ಇನ್ನೆಂದು ನಾನು
ಓ ನನ್ನ ಗೆಳತಿ ಸಂತೋಷವೇನು
ಇನ್ನು ಬಾ ಹತ್ತಿರ,
ಇನ್ನು ಬಾ ಹತ್ತಿರ... ಹ್ಹಹ್ಹಹ್ಹ..
 
|| ಕಣ್ಣಲ್ಲಿ ಪ್ರೀತಿ ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ
ಹಗಲಲ್ಲಿ ಪ್ರೀತಿ ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಲಾಲಲ್ಲಲ್ಲಾ ಲಾಲಲ್ಲಲ್ಲಾ
ಹ್ಹಹ್ಹಹ್ಹ..ಹೂ…..||

Kannalli Preethi Manadalli Preethi song lyrics from Kannada Movie Nee Thanda Kanike starring Vishnuvardhan, Girish Karnad, Jayasudha, Lyrics penned by R N Jayagopal Sung by B R Chaya, Music Composed by Vijayanand, film is Directed by Dwarakish and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ