Eno Ondu Hosa Jeevavu Lyrics

ಏನೋ ಒಂದು ಹೊಸ ಜೀವವೂ Lyrics

in Nee Thanda Kanike

in ನೀ ತಂದ ಕಾಣಿಕೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲಿ
              ತಂದೆ ರಸಿಕ ನವಚೇತನ ನನ್ನಲ್ಲೀ
ಕೋರಸ್ : ಆಆಆಅ... ಆಆಆಆ.... ಆಆಆ.... 
       
|| ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲಿ..||
      
ಹೆಣ್ಣು : ನಿನ್ನ ನಗೆಯೆಂಬ ನವರತ್ನ ಹಾರ
              ನನ್ನ ಕೊರಳಲ್ಲಿ ನೀ ಹಾಕು ಬಾರಾ
                ಪ್ರೀತಿ ಮುತ್ತೆಂಬ ಮೂಗುತ್ತಿ ತಾರಾ
              ಬಾಳ ಬಂಗಾರ ನೀನಾಗು ಬಾರಾ
                ನಿನ್ನ ಪ್ರತಿ ನೋಟಕ್ಕೂ ಗೆಜ್ಜೆ ಜೊತೆ ಹೇಳಿದೆ
                ನೀನು ಬಳಿ ಬಂದರೆ ಹೆಜ್ಜೆ ಕುಣಿದಾಡಿದೆ
                ನನ್ನ ಸಂಗಾತಿ ನೀನೇ .. ಬಾ.. ಬಾ... ಬಾ... ಬಾ ..
 
|| ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲಿ..||
 
ಕೋರಸ್ : ಆಆಆಅ... ಆಆಆಆ.... ಆಆಆ....
        
ಗಂಡು : ಆಆಆಅ... ಆಆಆಆ.... ಆಆಆ....         
               ನನ್ನ ಕುಡುಕಾ ಎಂದು ಲೋಕ ಮಾತಾಡಿದೆ
               ನನ್ನ ರಸಿಕ ಎಂದು ಇಂದು ನೀ ಹೇಳಿದೆ
               ಎರಡೂ ಮಾತನ್ನು ನಿಜವೆಂದು ನಾ.. ಒಪ್ಪಿದ್ದೇ ...
               ಬೀಸೋ ತಂಗಾಳಿಗೆ ಗಂಧದಮಲೇರಿದೆ
               ತಂಪು ಮುಂಜಾನೆಗೆ ಮಂಜಿನಮಲೇರಿದೆ
               ಹೆಣ್ಣ ಸೌಂದರ್ಯ ಕಣ್ಣಲ್ಲಿ ನಶೆ ತುಂಬಿದೆ
            ಜಗ ಎಲ್ಲೆಲ್ಲೂ ನಶೆ ತುಂಬಿ ತೂಗಾಡಿದೆ
               ಕಾವ್ಯ ನಶೆ ನನ್ನಲ್ಲೀ.. ನಾಟ್ಯ ನಶೆ ನಿನ್ನಲ್ಲೀ
               ಎಂಥ ನಶೆ ತುಂಬಿದೇ ನಿನ್ನ ಈ ತೋಳಲಿ
               ಮತ್ತು ಮಧುವಿದ್ದರೆ ಸೀಸೆ ತೂರಾಡುತ್ತಿತ್ತು
               ನೀನು ಜೊತೆಗಿದ್ದರೆ ಅದೇ ನಿಜವಾದ ಮತ್ತು ..
               ಆಆಆ... ಆಆಆ...ಆಆಆ...
 
ಗಂಡು : ಏನೋ ಒಂದು ಹೊಸ ಮತ್ತಿದೆ  ನಿನ್ನಲ್ಲೀ..ಆ..ಆ..
ಹೆಣ್ಣು : ತಂದೆ ರಸಿಕ ನವಚೇತನ ನನ್ನಲ್ಲೀ
ಕೋರಸ್ : ಆಆಆಅ... ಆಆಆಆ.... ಆಆಆ...
                   ಆಆಆಅ... ಆಆಆಆ.... ಆಆಆ....         
                ಆಆಆಅ... ಆಆಆಆ.... ಆಆಆ....
ಗಂಡು : ಆಆಆಅ... ಆಆಆಆ.... ಆಆಆ...
                ಆಆಆಅ... ಆಆಆಆ.... ಆಆಆ....

ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲಿ
              ತಂದೆ ರಸಿಕ ನವಚೇತನ ನನ್ನಲ್ಲೀ
ಕೋರಸ್ : ಆಆಆಅ... ಆಆಆಆ.... ಆಆಆ.... 
       
|| ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲಿ..||
      
ಹೆಣ್ಣು : ನಿನ್ನ ನಗೆಯೆಂಬ ನವರತ್ನ ಹಾರ
              ನನ್ನ ಕೊರಳಲ್ಲಿ ನೀ ಹಾಕು ಬಾರಾ
                ಪ್ರೀತಿ ಮುತ್ತೆಂಬ ಮೂಗುತ್ತಿ ತಾರಾ
              ಬಾಳ ಬಂಗಾರ ನೀನಾಗು ಬಾರಾ
                ನಿನ್ನ ಪ್ರತಿ ನೋಟಕ್ಕೂ ಗೆಜ್ಜೆ ಜೊತೆ ಹೇಳಿದೆ
                ನೀನು ಬಳಿ ಬಂದರೆ ಹೆಜ್ಜೆ ಕುಣಿದಾಡಿದೆ
                ನನ್ನ ಸಂಗಾತಿ ನೀನೇ .. ಬಾ.. ಬಾ... ಬಾ... ಬಾ ..
 
|| ಹೆಣ್ಣು : ಏನೋ ಒಂದು ಹೊಸ ಜೀವವೂ ಮೈಯಲಿ..||
 
ಕೋರಸ್ : ಆಆಆಅ... ಆಆಆಆ.... ಆಆಆ....
        
ಗಂಡು : ಆಆಆಅ... ಆಆಆಆ.... ಆಆಆ....         
               ನನ್ನ ಕುಡುಕಾ ಎಂದು ಲೋಕ ಮಾತಾಡಿದೆ
               ನನ್ನ ರಸಿಕ ಎಂದು ಇಂದು ನೀ ಹೇಳಿದೆ
               ಎರಡೂ ಮಾತನ್ನು ನಿಜವೆಂದು ನಾ.. ಒಪ್ಪಿದ್ದೇ ...
               ಬೀಸೋ ತಂಗಾಳಿಗೆ ಗಂಧದಮಲೇರಿದೆ
               ತಂಪು ಮುಂಜಾನೆಗೆ ಮಂಜಿನಮಲೇರಿದೆ
               ಹೆಣ್ಣ ಸೌಂದರ್ಯ ಕಣ್ಣಲ್ಲಿ ನಶೆ ತುಂಬಿದೆ
            ಜಗ ಎಲ್ಲೆಲ್ಲೂ ನಶೆ ತುಂಬಿ ತೂಗಾಡಿದೆ
               ಕಾವ್ಯ ನಶೆ ನನ್ನಲ್ಲೀ.. ನಾಟ್ಯ ನಶೆ ನಿನ್ನಲ್ಲೀ
               ಎಂಥ ನಶೆ ತುಂಬಿದೇ ನಿನ್ನ ಈ ತೋಳಲಿ
               ಮತ್ತು ಮಧುವಿದ್ದರೆ ಸೀಸೆ ತೂರಾಡುತ್ತಿತ್ತು
               ನೀನು ಜೊತೆಗಿದ್ದರೆ ಅದೇ ನಿಜವಾದ ಮತ್ತು ..
               ಆಆಆ... ಆಆಆ...ಆಆಆ...
 
ಗಂಡು : ಏನೋ ಒಂದು ಹೊಸ ಮತ್ತಿದೆ  ನಿನ್ನಲ್ಲೀ..ಆ..ಆ..
ಹೆಣ್ಣು : ತಂದೆ ರಸಿಕ ನವಚೇತನ ನನ್ನಲ್ಲೀ
ಕೋರಸ್ : ಆಆಆಅ... ಆಆಆಆ.... ಆಆಆ...
                   ಆಆಆಅ... ಆಆಆಆ.... ಆಆಆ....         
                ಆಆಆಅ... ಆಆಆಆ.... ಆಆಆ....
ಗಂಡು : ಆಆಆಅ... ಆಆಆಆ.... ಆಆಆ...
                ಆಆಆಅ... ಆಆಆಆ.... ಆಆಆ....

Eno Ondu Hosa Jeevavu song lyrics from Kannada Movie Nee Thanda Kanike starring Vishnuvardhan, Girish Karnad, Jayasudha, Lyrics penned by R N Jayagopal Sung by S P Balasubrahmanyam, Vani Jairam, Music Composed by Vijayanand, film is Directed by Dwarakish and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ