ಗಂಡು : ಹೂಂಹೂಂಹೂಂ.. ಹೂಂಹೂಂಹೂಂ..
ಆಆಆಹ್ಹಾಹಾ... ಲಲಲ ಲ್ಲಲ್ಲಲ್ಲಾ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಮಿಡಿದೀತೆ ರಾಗ ಅಲ್ಲಿ ಅದರಂತೆ ನಾನು ಇಲ್ಲಿ...
|| ಗಂಡು : ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀಣೆಯಲ್ಲಿ….||
ಕೋರಸ್ : ಆಆಆ... ಆಆಆ.. ಆಆಆ..
ಆಆಆ... ಆಆಆ.. ಆಆಆ..
ಗಂಡು : ಜೀವನದ ದೋಣಿಯಲ್ಲಿ ದಿಸೆ ತಪ್ಪಿ ತೇಲಿದೆ
ನೀ ಪ್ರೀತಿ ಬೆಳಕನ್ನು ಚೆಲ್ಲಿ ಕರೆಯನ್ನೂ ತೋರಿದೇ
ಬಿರುಗಾಳಿಗೆ ದೋಣಿಯು ಆಡಿ ಹೋಗಲೂ
ಸಂಗಾತಿ ನೀ ಕಣ್ಣಿಗೆ ದೂರ ಆಗಲೂ
ಕಣ್ಣೀರಧಾರೆಯಾಯ್ತು ಈ ಬಾಳು ಭಾರವಾಯ್ತು
|| ಗಂಡು : ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀಣೆಯಲ್ಲಿ….||
ಕೋರಸ್ : ಗರಿಸದ ಪನಿಸದ ಗರಿಗಸ ಪನಿಸದ ಗರಿಸಮಮ
ಮಗಮಗ ನಿದನಿದ ಮಗಮಗ ನಿದನಿದ ದನಿಸ
ನಿದನಿದ ಮಗಮಗನಿದನಿದ ಮಗಮಗ ನಿಸರಿ
ದನಿದಸ ಪನಿಸದ ದನಿದಸ ಪನಿಸದ ದನಿಸ
ಗಂಡು : ಒಲವೆಂಬ ಪಲ್ಲಕ್ಕಿಯಲ್ಲಿ ನೀ ಹೊರಟೆ ಉತ್ಸವಾ...
ಆನಂದಿಂದ ಕಂಡೆ ನಾ ಅದರ ವೈಭವಾ
ಶ್ರೀಮಂತಿಕೇ .. ಗೋಡೆಯೂ ನಡುವೇ ನಿಂತಿತು (ಆಆಆ)
ಮೆರವಣಿಗೆಯೂ (ಆಆಆ) ಎಲ್ಲಿಯೋ..
(ಆಆಆ) ಬೇರೆ ಹೋಯಿತು (ಆಆಆ)
ಏಕಾಂಗಿಯಾದೇ ನಾನು ಕನಸಾಗಿ ಹೋದೇ ನೀನು
|| ಗಂಡು : ಬಾಳೆಂಬ ವೀಣೆಯಲ್ಲಿ ಕಡಿದಂತ ತಂತಿಯಲ್ಲಿ
ಮಿಡಿದೀತೇ ರಾಗ ಅಲ್ಲಿ ಅದರಂತೇ ನಾನು ಇಲ್ಲೀ ...
ಬಾಳೆಂಬ ವೀ…ಹ್ಹ ಹ್ಹಹ್ಹಹ್….||