Preethiya Banadalli Lyrics

ಪ್ರೀತಿಯ ಬನದಲ್ಲಿ Lyrics

in Nee Nakkaga

in ನೀ ನಕ್ಕಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ ಹ್ಂ ಹ್ಂ ಹ್ಂ…..
ಓ….ಆ….ಆ….ಆ….ಆ…ಆ.ಆ.ಆ…
 
ಪ್ರೀತಿಯ ಬನದಲ್ಲಿ
ನಿನ್ನಾ ಹೆಸರಾ ಹೇಳಿ...
ಹೂವೊಂದು ಅರಳಿತು ನಗುತಾ...
ತಣ್ಣನೆ ತಂಗಾಳಿ ಮೆಲ್ಲನೆ ಮೈ ಸವರಿ...
ಹೇಳಿತು ಈಗೊಂದು ಕಥೆಯ..
ನೀ..ನಕ್ಕಾಗ...ನೀ ನಕ್ಕಾಗ...
ನೀ ನಕ್ಕಾಗ...
 
ಮುಂಜಾನೆ ಮಂಜು ಬಂಜಾದ ನೆಲವಾ...
ತೊಳೆದಾಗ ಪನ್ನೀರಿನಲ್ಲಿ .....ಓಓಓ...
ಬೆಟ್ಟದ ಮುಡಿಗೆ ಮೂಡಿದ ಸೂರ್ಯ
ಹಚ್ಚಿಟ್ಟ ಪಂಜೊಂದನಿಲ್ಲಿ
ಮೆಲ್ಲನೆ ನಾಚಿತ್ತು ಹೂವು ಕೆಂಪಾಗಿ
ಬನವೆಲ್ಲಾ ಮಾಡಿತು ಕುಣಿತಾ..
ನೀ..ನಕ್ಕಾಗ.. ನೀ..ನಕ್ಕಾಗ.. ನೀ ನಕ್ಕಾಗ...

ಅಲೆ ಅಲೆಯಾಗಿ ಎಲೆಯಲ್ಲಾ ಆಡಿ....
ಉಯ್ಯಾಲೆ ಆಡಿತು ಒಲವು..ಓಓಓ..
ಕಾಮನಬಿಲ್ಲಿಗೆ.. ಮಲ್ಲಿಗೆ ಹಾರ
ಹಿಡಿದಾಗ ಈ ಲೋಕವು..
ಬಂಗಾರವಾಗಿತ್ತು... ಶೃಂಗಾರ ಬೇಕೆಂದು...
ಮುಂಗಾರು ಸುರಿಸಿತು ಮುತ್ತ...
ನೀ..ನಕ್ಕಾಗ...ನೀ..ನಕ್ಕಾಗ...ನೀ..ನಕ್ಕಾಗ...
 

ಹ್ಂ ಹ್ಂ ಹ್ಂ ಹ್ಂ…..
ಓ….ಆ….ಆ….ಆ….ಆ…ಆ.ಆ.ಆ…
 
ಪ್ರೀತಿಯ ಬನದಲ್ಲಿ
ನಿನ್ನಾ ಹೆಸರಾ ಹೇಳಿ...
ಹೂವೊಂದು ಅರಳಿತು ನಗುತಾ...
ತಣ್ಣನೆ ತಂಗಾಳಿ ಮೆಲ್ಲನೆ ಮೈ ಸವರಿ...
ಹೇಳಿತು ಈಗೊಂದು ಕಥೆಯ..
ನೀ..ನಕ್ಕಾಗ...ನೀ ನಕ್ಕಾಗ...
ನೀ ನಕ್ಕಾಗ...
 
ಮುಂಜಾನೆ ಮಂಜು ಬಂಜಾದ ನೆಲವಾ...
ತೊಳೆದಾಗ ಪನ್ನೀರಿನಲ್ಲಿ .....ಓಓಓ...
ಬೆಟ್ಟದ ಮುಡಿಗೆ ಮೂಡಿದ ಸೂರ್ಯ
ಹಚ್ಚಿಟ್ಟ ಪಂಜೊಂದನಿಲ್ಲಿ
ಮೆಲ್ಲನೆ ನಾಚಿತ್ತು ಹೂವು ಕೆಂಪಾಗಿ
ಬನವೆಲ್ಲಾ ಮಾಡಿತು ಕುಣಿತಾ..
ನೀ..ನಕ್ಕಾಗ.. ನೀ..ನಕ್ಕಾಗ.. ನೀ ನಕ್ಕಾಗ...

ಅಲೆ ಅಲೆಯಾಗಿ ಎಲೆಯಲ್ಲಾ ಆಡಿ....
ಉಯ್ಯಾಲೆ ಆಡಿತು ಒಲವು..ಓಓಓ..
ಕಾಮನಬಿಲ್ಲಿಗೆ.. ಮಲ್ಲಿಗೆ ಹಾರ
ಹಿಡಿದಾಗ ಈ ಲೋಕವು..
ಬಂಗಾರವಾಗಿತ್ತು... ಶೃಂಗಾರ ಬೇಕೆಂದು...
ಮುಂಗಾರು ಸುರಿಸಿತು ಮುತ್ತ...
ನೀ..ನಕ್ಕಾಗ...ನೀ..ನಕ್ಕಾಗ...ನೀ..ನಕ್ಕಾಗ...
 

Preethiya Banadalli song lyrics from Kannada Movie Nee Nakkaga starring Aarathi, Sundar Krishna Urs, Dinesh, Lyrics penned by C S Manju Sung by S P Balasubrahmanyam, Music Composed by Upendra Kumar, film is Directed by C S Manju and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ