ಆನೆ ಹೊಟ್ಟೆ ಡುಮ್ಮ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ
ಆನೆ ಹೊಟ್ಟೆ ಡುಮ್ಮಣ್ಣ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ
ನೀ ಪುಕ್ಳ ನೀ ಹತ್ರ ಹೊಡ್ದು ನೋಡೊ ನೀ ಪತ್ರ
ಹೇ ಡುಮ್ಮ ನೀ ಡುಮ್ಮ ಬರತಾಳಪ್ಪ ನಮ್ಮಮ್ಮಾ..
||ಆನೆ ಹೊಟ್ಟೆ ಡುಮ್ಮ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ||
ಸ್ಕೂಲಿಂದ ಕದ್ದು ಆಟಕ್ಕೆ ಎದ್ದು
ನಾ ಗಲ್ಲಿ ಬಿದ್ದು ಓಡುತ್ತ ನಿನ್ನ ಹತ್ರ ಬಂದೆ...
ತೋಟವ ಸುತ್ತೋಣ ಬಾ ಮರ ಹತ್ತೋಣ
ಮರಕೋತಿ ಆಡೋಣ ಸ್ಕೂಲಲ್ಲಿ ಏನಿದೆ ಹೇಳೇ....
ಹೋಗೋಲೆ ದಡ್ಡ ನೀನೆಂತ ಪೆದ್ದಓದನ್ನು ಬಿಟ್ರೆ
ಆಗುವೆ..ನೀನೆಮ್ಮೆ ಕೋಣ….
ಬೈದರೆ ನಿನ್ನಮ್ಮ ಹೊಡೆದರೆ ನನ್ನಮ್ಮ
ಆ ಗತಿ ಬೇಡಪ್ಪ ಹೋಗೋಣ ಕ್ಲಾಸಿಗೆ ಜಾಣ
ಪಾಠಬೇಡ ಹೋಗೆ
ಆಟ ಸಾಕು ಬಾರೋ
ಕಾಟ ಕೊಡಬೇಡ
ಹಠ ಮಾಡಬೇಡ
ಹೊಡಿತೀನಿ ನೋಡು
ಬಡಿತೀನಿ ನೋಡು ಬರದಿದ್ದರೆ ಬಿದ್ದಿರು
ಆನೆ ಹೊಟ್ಟೆ ನೀ ಡುಮ್ಮ
||ಆನೆ ಹೊಟ್ಟೆ ಡುಮ್ಮ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ||
ನಿನ್ನ ಸೈಕಲು ಪಂಚರಲ್ಲೊ ನನ್ನಯ್ಯ..
ನಿನ್ನ ಸಹವಾಸ ಡೇಂಜರಯ್ಯೋ..ಕುಳ್ಳಯ್ಯ..
ನಿನ್ನ ಸೈಕಲು ಪಂಚರಲ್ಲೊ ನನ್ನಯ್ಯ..
ನಿನ್ನ ಸಹವಾಸ ಡೇಂಜರಯ್ಯೋ..ಕುಳ್ಳಯ್ಯ..
ಸಾರಿ.. ನಾ ಕೇಳ್ತೀನಿ ಸೀರೆಯನ್ನು ತರ್ತೀನಿ
ಸಾರಿ..ನಾ ಕೇಳ್ತೀನಿ ಸೀರೆಯನ್ನು ತರ್ತೀನಿ
ಮದುವೆಗೆ ದುಡ್ಡಿಲ್ಲ ತಾಳಿ ಮಾತ್ರ ಕಟ್ತೀನಿ
ನನ್ನ ಬಾಳಲ್ಲಿ ಹಸಿರಾಗಿ ನೀ ಬಂದೆ
ನನ್ನ ಎದೆಯಲ್ಲಿ ಉಸಿರಾಗಿ ನೀ ನಿಂತೆ
ನನ್ನ ಬಾಳಲ್ಲಿ ಹಸಿರಾಗಿ ನೀ ಬಂದೆ
ನನ್ನ ಎದೆಯಲ್ಲಿ ಉಸಿರಾಗಿ ನೀ ನಿಂತೆ
ಅಮ್ಮಮ್ಮಾ..ಅಮ್ಮಮ್ಮಾ..ಅಮ್ಮಮ್ಮಾ..ಅಮ್ಮಮ್ಮಾ..
ರಾಮಚಂದ್ರಸ್ವಾಮಿ..... ಆಂಜನೇಯಸ್ವಾಮಿ
ಕಾಪಾಡಿ ಸೀತೇನಾ….
ನೀನೆ ತಪ್ಪು ಮಾಡಿ ದೇವರ್ನಾಕೆ ಬೇಡ್ತಿ
ಆಸ್ಪತ್ರೆ ಸೇರೋಣ ನಡಿ ಆಸ್ಪತ್ರೆ ಸೇರೋಣ
ನಿನ್ನ ನಗು ಮಾಸದೆ ನಿಂಗೆ ನೋವು ತಾಕದೆ
ನಮ್ಮ ಬೇಬಿ ಬೇಕನಲಿ
ಹೊತ್ತು ಮೀರಿ ಹೋಗಿದೆ ನೋವು ಜಾಸ್ತಿಯಾಗಿದೆ
ನೀವಿನ್ನು ಇಲ್ಲೆ ನಿಲ್ಲಿ...
ನನ್ನ ಪಿಳ್ಳೆಗೆ ಕಾಯುವುದು ಎಷ್ಟು ದಿನ
ಇಲ್ಲಿ ಬಂದಾಯ್ತೊ ನಾನೀಗ ಹತ್ತುದಿನ
ನನ್ನ ಪಿಳ್ಳೆಗೆ ಕಾಯುವುದು ಎಷ್ಟು ದಿನ
ಇಲ್ಲಿ ಬಂದಾಯ್ತೊ ನಾನೀಗ ಹತ್ತುದಿನ
ಅಬ್ಬಬ್ಬಬ್ಬ.. ಆರತಿಗೊಂದು ಕೀರ್ತಿಗೊಂದು ಸಾಕು
ಎಂದು ಹೇಳಿ ಬಂದ್ರೆ..ಮಕ್ಕಳನ್ನ ಒಂದೊಂದೆ
ಒಂದೊಂದೆ ತರುತಿರುವೇ….
ಸಂಜೆಗೇನು ತರಲಿ…ಮುಂಜಿ ಹೇಗೆ ಮಾಡಲಿ
ಸಂದಿ ಹೆಣ್ಣಿನಲ್ಲಿ ನಾ ಚಿಂದಿಯಾಗಿ ಹೋದೆ..
ಬೇಡ..ಬೇಡ..ಬೇಡ..ಬೇಡ...ಬೇಡ..ಸಾಕಪ್ಪ
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಆನೆ ಹೊಟ್ಟೆ ಡುಮ್ಮ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ
ಆನೆ ಹೊಟ್ಟೆ ಡುಮ್ಮಣ್ಣ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ
ನೀ ಪುಕ್ಳ ನೀ ಹತ್ರ ಹೊಡ್ದು ನೋಡೊ ನೀ ಪತ್ರ
ಹೇ ಡುಮ್ಮ ನೀ ಡುಮ್ಮ ಬರತಾಳಪ್ಪ ನಮ್ಮಮ್ಮಾ..
||ಆನೆ ಹೊಟ್ಟೆ ಡುಮ್ಮ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ||
ಸ್ಕೂಲಿಂದ ಕದ್ದು ಆಟಕ್ಕೆ ಎದ್ದು
ನಾ ಗಲ್ಲಿ ಬಿದ್ದು ಓಡುತ್ತ ನಿನ್ನ ಹತ್ರ ಬಂದೆ...
ತೋಟವ ಸುತ್ತೋಣ ಬಾ ಮರ ಹತ್ತೋಣ
ಮರಕೋತಿ ಆಡೋಣ ಸ್ಕೂಲಲ್ಲಿ ಏನಿದೆ ಹೇಳೇ....
ಹೋಗೋಲೆ ದಡ್ಡ ನೀನೆಂತ ಪೆದ್ದಓದನ್ನು ಬಿಟ್ರೆ
ಆಗುವೆ..ನೀನೆಮ್ಮೆ ಕೋಣ….
ಬೈದರೆ ನಿನ್ನಮ್ಮ ಹೊಡೆದರೆ ನನ್ನಮ್ಮ
ಆ ಗತಿ ಬೇಡಪ್ಪ ಹೋಗೋಣ ಕ್ಲಾಸಿಗೆ ಜಾಣ
ಪಾಠಬೇಡ ಹೋಗೆ
ಆಟ ಸಾಕು ಬಾರೋ
ಕಾಟ ಕೊಡಬೇಡ
ಹಠ ಮಾಡಬೇಡ
ಹೊಡಿತೀನಿ ನೋಡು
ಬಡಿತೀನಿ ನೋಡು ಬರದಿದ್ದರೆ ಬಿದ್ದಿರು
ಆನೆ ಹೊಟ್ಟೆ ನೀ ಡುಮ್ಮ
||ಆನೆ ಹೊಟ್ಟೆ ಡುಮ್ಮ ನಾನು ಅಂತ ಹೇಳ್ತೀಯ..
ಏನೇ ಕೊಳಕಿ ಗೊಣ್ಣೆ ಪುರ್ಕಿ ಕೊಟ್ರೆ ಬಿಳ್ತಿಯ||
ನಿನ್ನ ಸೈಕಲು ಪಂಚರಲ್ಲೊ ನನ್ನಯ್ಯ..
ನಿನ್ನ ಸಹವಾಸ ಡೇಂಜರಯ್ಯೋ..ಕುಳ್ಳಯ್ಯ..
ನಿನ್ನ ಸೈಕಲು ಪಂಚರಲ್ಲೊ ನನ್ನಯ್ಯ..
ನಿನ್ನ ಸಹವಾಸ ಡೇಂಜರಯ್ಯೋ..ಕುಳ್ಳಯ್ಯ..
ಸಾರಿ.. ನಾ ಕೇಳ್ತೀನಿ ಸೀರೆಯನ್ನು ತರ್ತೀನಿ
ಸಾರಿ..ನಾ ಕೇಳ್ತೀನಿ ಸೀರೆಯನ್ನು ತರ್ತೀನಿ
ಮದುವೆಗೆ ದುಡ್ಡಿಲ್ಲ ತಾಳಿ ಮಾತ್ರ ಕಟ್ತೀನಿ
ನನ್ನ ಬಾಳಲ್ಲಿ ಹಸಿರಾಗಿ ನೀ ಬಂದೆ
ನನ್ನ ಎದೆಯಲ್ಲಿ ಉಸಿರಾಗಿ ನೀ ನಿಂತೆ
ನನ್ನ ಬಾಳಲ್ಲಿ ಹಸಿರಾಗಿ ನೀ ಬಂದೆ
ನನ್ನ ಎದೆಯಲ್ಲಿ ಉಸಿರಾಗಿ ನೀ ನಿಂತೆ
ಅಮ್ಮಮ್ಮಾ..ಅಮ್ಮಮ್ಮಾ..ಅಮ್ಮಮ್ಮಾ..ಅಮ್ಮಮ್ಮಾ..
ರಾಮಚಂದ್ರಸ್ವಾಮಿ..... ಆಂಜನೇಯಸ್ವಾಮಿ
ಕಾಪಾಡಿ ಸೀತೇನಾ….
ನೀನೆ ತಪ್ಪು ಮಾಡಿ ದೇವರ್ನಾಕೆ ಬೇಡ್ತಿ
ಆಸ್ಪತ್ರೆ ಸೇರೋಣ ನಡಿ ಆಸ್ಪತ್ರೆ ಸೇರೋಣ
ನಿನ್ನ ನಗು ಮಾಸದೆ ನಿಂಗೆ ನೋವು ತಾಕದೆ
ನಮ್ಮ ಬೇಬಿ ಬೇಕನಲಿ
ಹೊತ್ತು ಮೀರಿ ಹೋಗಿದೆ ನೋವು ಜಾಸ್ತಿಯಾಗಿದೆ
ನೀವಿನ್ನು ಇಲ್ಲೆ ನಿಲ್ಲಿ...
ನನ್ನ ಪಿಳ್ಳೆಗೆ ಕಾಯುವುದು ಎಷ್ಟು ದಿನ
ಇಲ್ಲಿ ಬಂದಾಯ್ತೊ ನಾನೀಗ ಹತ್ತುದಿನ
ನನ್ನ ಪಿಳ್ಳೆಗೆ ಕಾಯುವುದು ಎಷ್ಟು ದಿನ
ಇಲ್ಲಿ ಬಂದಾಯ್ತೊ ನಾನೀಗ ಹತ್ತುದಿನ
ಅಬ್ಬಬ್ಬಬ್ಬ.. ಆರತಿಗೊಂದು ಕೀರ್ತಿಗೊಂದು ಸಾಕು
ಎಂದು ಹೇಳಿ ಬಂದ್ರೆ..ಮಕ್ಕಳನ್ನ ಒಂದೊಂದೆ
ಒಂದೊಂದೆ ತರುತಿರುವೇ….
ಸಂಜೆಗೇನು ತರಲಿ…ಮುಂಜಿ ಹೇಗೆ ಮಾಡಲಿ
ಸಂದಿ ಹೆಣ್ಣಿನಲ್ಲಿ ನಾ ಚಿಂದಿಯಾಗಿ ಹೋದೆ..
ಬೇಡ..ಬೇಡ..ಬೇಡ..ಬೇಡ...ಬೇಡ..ಸಾಕಪ್ಪ
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
ಅಪ್ಪ ಯಾವಾಗ ನಮ್ಮ ಮದುವೆ ಮಾಡ್ತೀಯ
ನೀನು ಯಾವಾಗ ಬೇಗ ತಾತ ಆಗ್ತೀಯ....
Aane Hotte Dummanna song lyrics from Kannada Movie Nee Nakkaga starring Aarathi, Sundar Krishna Urs, Dinesh, Lyrics penned by M N Vyasa Rao Sung by S P Balasubrahmanyam, S Janaki, Music Composed by Upendra Kumar, film is Directed by C S Manju and film is released on 1985