Olavina Novige Lyrics

ಒಲವಿನ ನೋವಿಗೆ Lyrics

in Nee Nakkaga

in ನೀ ನಕ್ಕಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲವಿನ ನೋವಿಗೆ....ಯಾರೇನು ಹೇಳುವರು...
ಹೃದಯದ ಬರಿದು....
ಈ ಎದೆಯಾರಿಗೆಂದು ಯಾಕೆ ಕಾದಿದೆ
ನಡಿ ಪ್ರೇಮ ಕಟ್ಟದು..ಕಲ್ಲಿಗೆ..
ನೀ ಸುಮ್ಮನೆ...ಅತ್ತರೆ.....

ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸು..
ಪ್ರೀತಿಯಲ್ಲಿ ಎಂಥಾ....
 
|| ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ವಿಧಿಯೇ...ನೀನೇಕೆ ಕಹಿಯಾದೆ...||

ನೀ ನಗುವಾಗ ತೇಲಿ ತೇಲಿ ಈ ನನ್ನ ಜೀವ...
ನಗುವಾಗ ತೇಲಿ ತೇಲಿ ಈ ನನ್ನ ಜೀವ...
ಮರೆಸಿತು ನನ್ನ ನೋವ ನೀ ತಂದ ಭಾವ
ಒಲವೇ...ಏ ಏ ಏ...ಏ ಏ ಏ…..
ಬಯಕೆ ಎಲ್ಲೆ ದಾಟಿ ನಾನರಸಿ ಹೋದೆ
ಹೃದಯಕೆ ಬೆಂಕಿ ಗಾಳಿ ನೀ ಬಿಸಿ ಹೋದೆ
ಅಂದು ಖಾಲಿ ಗೂಡಾಗಿದೆ ನಗೆ ಹಕ್ಕಿ ಹಾರೋಗಿದೆ...
ನಿನ ಸ್ನೇಹ ಸುಳ್ಳಾದರೂ ಒಣ ದಾಹ ಇನ್ನೂ ಇದೆ
ಓ ನನ್ನ ಜೀವಾ...
 
|| ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..||

ನಾ ಅಳುವಾಗ ಖಾಲಿ ಖಾಲಿ ಈ ನನ್ನ ಲೋಕ…
ಅಳುವಾಗ ಖಾಲಿ ಖಾಲಿ ಈ ನನ್ನ ಲೋಕ…
ಬರಡಾಗಿ ನನ್ನ ಜೀವಾ ನಾನಾದೆ..ಮೂಕ..
ಒಲವೇ...ಏ ಏ ಏ...ಏ ಏ ಏ…..
ಮನಸ್ಸಿನ ಮೌನ ಮೀಟಿ ಶೃತಿಯಾದೆ ನೀನು
ಬದುಕಿನ ಹಾಲೆಯಲ್ಲಿ ಕೃತಿಯಾದೆ ನೀನು…
ಅನುರಾಗ ನೀ ತೋರಿಸಿ ಎದೆ ಬಾನ ನೀ ನಿಂದಿಸಿ
ಸೆರೆ ಮಾಡಿ ನೀ ಬಂಧಿಸಿ ಮರೆಯಾದೆ ನೀ ವಂಚಿಸಿ
ಓ..ನನ್ನ ಜೀವಾ...

|| ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸು..
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು......
ವಿಧಿಯೇ...ನೀನೇಕೆ ಕಹಿಯಾದೆ….||
 

ಒಲವಿನ ನೋವಿಗೆ....ಯಾರೇನು ಹೇಳುವರು...
ಹೃದಯದ ಬರಿದು....
ಈ ಎದೆಯಾರಿಗೆಂದು ಯಾಕೆ ಕಾದಿದೆ
ನಡಿ ಪ್ರೇಮ ಕಟ್ಟದು..ಕಲ್ಲಿಗೆ..
ನೀ ಸುಮ್ಮನೆ...ಅತ್ತರೆ.....

ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸು..
ಪ್ರೀತಿಯಲ್ಲಿ ಎಂಥಾ....
 
|| ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ವಿಧಿಯೇ...ನೀನೇಕೆ ಕಹಿಯಾದೆ...||

ನೀ ನಗುವಾಗ ತೇಲಿ ತೇಲಿ ಈ ನನ್ನ ಜೀವ...
ನಗುವಾಗ ತೇಲಿ ತೇಲಿ ಈ ನನ್ನ ಜೀವ...
ಮರೆಸಿತು ನನ್ನ ನೋವ ನೀ ತಂದ ಭಾವ
ಒಲವೇ...ಏ ಏ ಏ...ಏ ಏ ಏ…..
ಬಯಕೆ ಎಲ್ಲೆ ದಾಟಿ ನಾನರಸಿ ಹೋದೆ
ಹೃದಯಕೆ ಬೆಂಕಿ ಗಾಳಿ ನೀ ಬಿಸಿ ಹೋದೆ
ಅಂದು ಖಾಲಿ ಗೂಡಾಗಿದೆ ನಗೆ ಹಕ್ಕಿ ಹಾರೋಗಿದೆ...
ನಿನ ಸ್ನೇಹ ಸುಳ್ಳಾದರೂ ಒಣ ದಾಹ ಇನ್ನೂ ಇದೆ
ಓ ನನ್ನ ಜೀವಾ...
 
|| ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..||

ನಾ ಅಳುವಾಗ ಖಾಲಿ ಖಾಲಿ ಈ ನನ್ನ ಲೋಕ…
ಅಳುವಾಗ ಖಾಲಿ ಖಾಲಿ ಈ ನನ್ನ ಲೋಕ…
ಬರಡಾಗಿ ನನ್ನ ಜೀವಾ ನಾನಾದೆ..ಮೂಕ..
ಒಲವೇ...ಏ ಏ ಏ...ಏ ಏ ಏ…..
ಮನಸ್ಸಿನ ಮೌನ ಮೀಟಿ ಶೃತಿಯಾದೆ ನೀನು
ಬದುಕಿನ ಹಾಲೆಯಲ್ಲಿ ಕೃತಿಯಾದೆ ನೀನು…
ಅನುರಾಗ ನೀ ತೋರಿಸಿ ಎದೆ ಬಾನ ನೀ ನಿಂದಿಸಿ
ಸೆರೆ ಮಾಡಿ ನೀ ಬಂಧಿಸಿ ಮರೆಯಾದೆ ನೀ ವಂಚಿಸಿ
ಓ..ನನ್ನ ಜೀವಾ...

|| ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು..
ರಾಗ ಭಾವ ಮಣ್ಣಾಗಿ ಮಾಸಿದೆ‌ ಮನಸು..
ಪ್ರೀತಿಯಲ್ಲಿ ಎಂಥಾ ಹೊಂಬಣ್ಣ ಕನಸು......
ವಿಧಿಯೇ...ನೀನೇಕೆ ಕಹಿಯಾದೆ….||
 

Olavina Novige song lyrics from Kannada Movie Nee Nakkaga starring Aarathi, Sundar Krishna Urs, Dinesh, Lyrics penned by M N Vyasa Rao Sung by S P Balasubrahmanyam, Music Composed by Upendra Kumar, film is Directed by C S Manju and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ