ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ...ಆಹಾಹಾ...
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ
ಮನದಲ್ಲೆ ಯಾರನೋ ಕೂಗಿ ...ಓಓಓ
ಮನದಲ್ಲೆ ಯಾರನೋ ಕೂಗಿ ...ಆಆಆ
ಕಲಕಲ ಮಾಡುತಿದೆ...ಚಿಲಿಪಿಲಿ ಹಾಡುತಿದೆ...
ಮರುಧ್ವನಿ ಬೇಡುತಿದೆ.. ಇನಿಯನ ಕಾಯುತಿದೆ
ತುಂಬಿದೆ..ಎಲ್ಲೆಲ್ಲೂ ಆನಂದ...
|| ಓಯ್...ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ
ಮನದಲ್ಲೆ ಯಾರನೋ ಕೂಗಿ ...ಓಓಓ
ಮನದಲ್ಲೆ ಯಾರನೋ ಕೂಗಿ ...ಆಆಆ…..||
ಕೇಳೇ ನನ್ನ ಗೆಳತಿ.....ಗೆಳತಿ…..
ನೀ..ಕೇಳೇ...ಓಯ್
ಕಣ್ಣಿನ ಕಾಡಿಗೆ ಬಾ ಎಂದಿದೆ
ಕುಂಕುಮ ಹಣೆಯಲಿ ರಂಗೇರಿದೆ
ಮುದ್ದಾದ ಮೂಗೂತಿ ಮಿಂಚಾಡಿದೆ
ಆಸೆಯ ಗೊಂಚಲು ತೂಗಾಡಿದೆ
ಮಾತೆಲ್ಲ ಮೌನಕ್ಕೆ ಶರಣಾಗಿರೆ..
ಪ್ರೀತಿಯ ಇಂಚರ ಎದೆ ತುಂಬಿದೆ
ಎದೆಯಲ್ಲಿ ಠುವ್ವಿ ಠುವ್ವಿ
ಮನದಲ್ಲಿ ಸುವ್ವಿ ಸುವ್ವಿ
ತನುವಲ್ಲಿ ಆಡಿದೆ ತೂಗಿ...ಆಆಆ...
ತನುವಲ್ಲಿ ಆಡಿದೆ ತೂಗಿ…
ಕಾಣೆ ನನ್ನ ಸಂಗಾತಿ.....ಸಂಗಾತಿ…..
ನೀನೆಲ್ಲೇ....ಹೋಯ್..
ಮರೆಯಲ್ಲಿ ಅರಳಿದ ಮಂದಾರವೆ..
ಹೂ ನಗೆ ನಂದನ ನಿಂದಾಗಿದೆ...
ನಲಿಯುವ ನವಿಲೆ..ನೀನಾಗಿರೆ...
ಕುಣಿಯುವ ಮಯೂರ ನಾನಾಗುವೆ..
ಚೆಲುವಿನ ಸಿರಿಯೇ ನೀನಾಗಿಹೆ..
ಒಲವಿನ ಸೆಳೆಯ ನಾ ತಂದಿಹೆ..
ಅರೆ..ನದಿಯಾಗಿ ಹೊಮ್ಮಿ ಹೊಮ್ಮಿ...
ನವಿಲಾಗಿ ಚಿಮ್ಮಿ ಚಿಮ್ಮಿ
ಮನವೆಲ್ಲ ಹಾಡಿದೆ ಕೂಗಿ...ಆಆಆ..
ಮನವೆಲ್ಲ ಹಾಡಿದೆ ಕೂಗಿ…
ಓ..ಕಲಕಲ ಮಾಡುತಿದೆ...ಚಿಲಿಪಿಲಿ ಹಾಡುತಿದೆ...
ಮರುಧ್ವನಿ ಬೇಡುತಿದೆ.. ಇನಿಯನ ಕಾಯುತಿದೆ
ತುಂಬಿದೆ..ಎಲ್ಲೆಲ್ಲೂ ಆನಂದ... ಹೋಯ್...
|| ಅರೆ ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ
ಮನದಲ್ಲೆ ಯಾರನೋ ಕೂಗಿ ...ಓಓಓ
ಮನದಲ್ಲೆ ಯಾರನೋ ಕೂಗಿ ...ಆಆಆ
ಕನಸಲ್ಲೆ ಯಾರನೋ ಕೂಗಿ...ಓಓಓ
ಕನಸಲ್ಲೆ ಯಾರನೋ ಕೂಗಿ……||
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ...ಆಹಾಹಾ...
ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ
ಮನದಲ್ಲೆ ಯಾರನೋ ಕೂಗಿ ...ಓಓಓ
ಮನದಲ್ಲೆ ಯಾರನೋ ಕೂಗಿ ...ಆಆಆ
ಕಲಕಲ ಮಾಡುತಿದೆ...ಚಿಲಿಪಿಲಿ ಹಾಡುತಿದೆ...
ಮರುಧ್ವನಿ ಬೇಡುತಿದೆ.. ಇನಿಯನ ಕಾಯುತಿದೆ
ತುಂಬಿದೆ..ಎಲ್ಲೆಲ್ಲೂ ಆನಂದ...
|| ಓಯ್...ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ
ಮನದಲ್ಲೆ ಯಾರನೋ ಕೂಗಿ ...ಓಓಓ
ಮನದಲ್ಲೆ ಯಾರನೋ ಕೂಗಿ ...ಆಆಆ…..||
ಕೇಳೇ ನನ್ನ ಗೆಳತಿ.....ಗೆಳತಿ…..
ನೀ..ಕೇಳೇ...ಓಯ್
ಕಣ್ಣಿನ ಕಾಡಿಗೆ ಬಾ ಎಂದಿದೆ
ಕುಂಕುಮ ಹಣೆಯಲಿ ರಂಗೇರಿದೆ
ಮುದ್ದಾದ ಮೂಗೂತಿ ಮಿಂಚಾಡಿದೆ
ಆಸೆಯ ಗೊಂಚಲು ತೂಗಾಡಿದೆ
ಮಾತೆಲ್ಲ ಮೌನಕ್ಕೆ ಶರಣಾಗಿರೆ..
ಪ್ರೀತಿಯ ಇಂಚರ ಎದೆ ತುಂಬಿದೆ
ಎದೆಯಲ್ಲಿ ಠುವ್ವಿ ಠುವ್ವಿ
ಮನದಲ್ಲಿ ಸುವ್ವಿ ಸುವ್ವಿ
ತನುವಲ್ಲಿ ಆಡಿದೆ ತೂಗಿ...ಆಆಆ...
ತನುವಲ್ಲಿ ಆಡಿದೆ ತೂಗಿ…
ಕಾಣೆ ನನ್ನ ಸಂಗಾತಿ.....ಸಂಗಾತಿ…..
ನೀನೆಲ್ಲೇ....ಹೋಯ್..
ಮರೆಯಲ್ಲಿ ಅರಳಿದ ಮಂದಾರವೆ..
ಹೂ ನಗೆ ನಂದನ ನಿಂದಾಗಿದೆ...
ನಲಿಯುವ ನವಿಲೆ..ನೀನಾಗಿರೆ...
ಕುಣಿಯುವ ಮಯೂರ ನಾನಾಗುವೆ..
ಚೆಲುವಿನ ಸಿರಿಯೇ ನೀನಾಗಿಹೆ..
ಒಲವಿನ ಸೆಳೆಯ ನಾ ತಂದಿಹೆ..
ಅರೆ..ನದಿಯಾಗಿ ಹೊಮ್ಮಿ ಹೊಮ್ಮಿ...
ನವಿಲಾಗಿ ಚಿಮ್ಮಿ ಚಿಮ್ಮಿ
ಮನವೆಲ್ಲ ಹಾಡಿದೆ ಕೂಗಿ...ಆಆಆ..
ಮನವೆಲ್ಲ ಹಾಡಿದೆ ಕೂಗಿ…
ಓ..ಕಲಕಲ ಮಾಡುತಿದೆ...ಚಿಲಿಪಿಲಿ ಹಾಡುತಿದೆ...
ಮರುಧ್ವನಿ ಬೇಡುತಿದೆ.. ಇನಿಯನ ಕಾಯುತಿದೆ
ತುಂಬಿದೆ..ಎಲ್ಲೆಲ್ಲೂ ಆನಂದ... ಹೋಯ್...
|| ಅರೆ ಬನದಲ್ಲಿ ಕೋಗಿಲೆ ಕೊಳದಲ್ಲಿ ನೈದಿಲೆ
ಮನದಲ್ಲೆ ಯಾರನೋ ಕೂಗಿ ...ಓಓಓ
ಮನದಲ್ಲೆ ಯಾರನೋ ಕೂಗಿ ...ಆಆಆ
ಕನಸಲ್ಲೆ ಯಾರನೋ ಕೂಗಿ...ಓಓಓ
ಕನಸಲ್ಲೆ ಯಾರನೋ ಕೂಗಿ……||
Banadalli Kogile song lyrics from Kannada Movie Nee Nakkaga starring Aarathi, Sundar Krishna Urs, Dinesh, Lyrics penned by M N Vyasa Rao Sung by S P Balasubrahmanyam, Music Composed by Upendra Kumar, film is Directed by C S Manju and film is released on 1985