ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಗಂಡು : ಪ್ರೇಮಗೀತೆಯ ಪಲ್ಲವಿ
ಮುದ್ದಾಗಿದೆ ಎದೆ ಸದ್ದಾಗಿದೆ…
ಮಾತಿಲ್ಲದೆ ಮೇಳೈಸುವ
ಸಂಗೀತವೇ ಕೊಂಚ ಸಂಕೋಚವೇ…
ಸಲ್ಲಾಪದ ಪ್ರೇಮದಾಲಪನೆ
ಟಿಂಗನೆ ಎದೆಯಲಿ ಮಿಡಿದಿದೆ….
ಹೆಣ್ಣು : ಪ್ರೇಮಗೀತೆಯ ಪಲ್ಲವಿ
ವಿನೂತನ ಎದೆ ತನಂತನ
ಶ್ರೀಕಾರವೇ ಓಂಕಾರವೇ
ಝೇಂಕಾರವೇ ಚಿತ್ತ ಚಿತ್ತಾರವೇ
ಸಿರಿಗಂಧದ ಪ್ರೇಮದ ಪದವೇ
ಹೃದಯದ ಪುಟದಲಿ ಬರೆದಿದೆ…
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಕೋರಸ್ : ತಾನನಾ ತನತನಾನನಾ
ತನನಾ ತನನಾ…
ತಾನನಾ ತನ ತಂದಾನನಾ
ತನನಾ ತನನಾ…
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೆಣ್ಣು : ಮನಸೇ ಬೊಗಸೆ ಮಾಡಿ
ನಿನ್ನದೆಯ ಕೊಳದಲಿ ಕೂಡಿ
ಗಂಡು : ಈ…
ಹೆಣ್ಣು : ಹೃದಯದಲಿ..
ಗಂಡು : ಈ…
ಹೆಣ್ಣು : ಕಲರವವೇ…
ಗಂಡು : ಈ…
ಹೆಣ್ಣು : ಒಲವಿರುವ
ಗಂಡು : ಗೀತೆ…
ಒಲವು ಹುಡುಕಿ ಬಂತು
ಅದು ಬಿಡದೆ ಹಿಡಿದುಕೋ ಬಾ
ಹೆಣ್ಣು : ಈ…
ಗಂಡು : ಬಾಳಿನಲಿ
ಹೆಣ್ಣು : ಈ…
ಗಂಡು : ತೋಳಿನಲಿ
ಹೆಣ್ಣು : ಈ…
ಗಂಡು : ಹಾರದಲಿ
ಹೆಣ್ಣು : ನಾನು…
ಗಂಡು : ಕಾದಿರುವೇ ತುಟಿಯ ತಾಣದಲಿ
ಮಧುರ ಗಾನದಲಿ ಸಂಧಿಸಲು ಬಂಧಿಸಲು
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
|| ಹೆಣ್ಣು : ಪ್ರೇಮಗೀತೆಯ ಪಲ್ಲವಿ
ವಿನೂತನ ಎದೆ ತನಂತನ
ಶ್ರೀಕಾರವೇ ಓಂಕಾರವೇ
ಝೇಂಕಾರವೇ ಚಿತ್ತ ಚಿತ್ತಾರವೇ
ಸಿರಿಗಂಧದ ಪ್ರೇಮದ ಪದವೇ
ಹೃದಯದ ಪುಟದಲಿ ಬರೆದಿದೆ….||
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೆಣ್ಣು : ಲಾಲಾಲಾಲಾಲಾಲಾಲಾ
ಲಾಲಾಲಾಲಾಲಾಲಾಲಾ
ಗಂಡು : ಮನಸು ತೆರೆಯೋ ಅಂತು
ನಿನ್ನ ಹೆಸರ ಬರೆಯೋ ಬಂತು
ಹೆಣ್ಣು : ಈ…
ಗಂಡು : ನಯನದಲಿ
ಹೆಣ್ಣು : ಈ…
ಗಂಡು : ಕವನದಲಿ
ಹೆಣ್ಣು : ಈ…
ಗಂಡು : ಗವನದಲಿ
ಹೆಣ್ಣು : ನಿಂದೆ…
ಪ್ರಣಯ ಎನುವ ಹಾಡು
ಅವಿತಿರದೆ ಅಧರದಿ ಬಂತು
ಗಂಡು : ಈ…
ಹೆಣ್ಣು : ಕೊರಳಿನಲಿ
ಗಂಡು : ಈ…
ಹೆಣ್ಣು : ಉಸಿರಿನಲಿ
ಗಂಡು : ಈ…
ಹೆಣ್ಣು : ಪದಗಳಲಿ
ಗಂಡು : ಪ್ರೀತಿ
ಹೆಣ್ಣು : ಮುತ್ತಿರುವೇ ನಿನಗೆ ಸುತ್ತಿರುವೇ
ಕನಸು ಹೊತ್ತಿರುವೇ ಚಿತ್ತದಲಿ ಬಿತ್ತಿಯಲಿ
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
|| ಗಂಡು : ಪ್ರೇಮಗೀತೆಯ ಪಲ್ಲವಿ
ಮುದ್ದಾಗಿದೆ ಎದೆ ಸದ್ದಾಗಿದೆ…
ಮಾತಿಲ್ಲದೆ ಮೇಳೈಸುವ
ಸಂಗೀತವೇ ಕೊಂಚ ಸಂಕೋಚವೇ…
ಸಲ್ಲಾಪದ ಪ್ರೇಮದಾಲಪನೆ
ಟಿಂಗನೆ ಎದೆಯಲಿ ಮಿಡಿದಿದೆ….
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ….||
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಗಂಡು : ಪ್ರೇಮಗೀತೆಯ ಪಲ್ಲವಿ
ಮುದ್ದಾಗಿದೆ ಎದೆ ಸದ್ದಾಗಿದೆ…
ಮಾತಿಲ್ಲದೆ ಮೇಳೈಸುವ
ಸಂಗೀತವೇ ಕೊಂಚ ಸಂಕೋಚವೇ…
ಸಲ್ಲಾಪದ ಪ್ರೇಮದಾಲಪನೆ
ಟಿಂಗನೆ ಎದೆಯಲಿ ಮಿಡಿದಿದೆ….
ಹೆಣ್ಣು : ಪ್ರೇಮಗೀತೆಯ ಪಲ್ಲವಿ
ವಿನೂತನ ಎದೆ ತನಂತನ
ಶ್ರೀಕಾರವೇ ಓಂಕಾರವೇ
ಝೇಂಕಾರವೇ ಚಿತ್ತ ಚಿತ್ತಾರವೇ
ಸಿರಿಗಂಧದ ಪ್ರೇಮದ ಪದವೇ
ಹೃದಯದ ಪುಟದಲಿ ಬರೆದಿದೆ…
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಕೋರಸ್ : ತಾನನಾ ತನತನಾನನಾ
ತನನಾ ತನನಾ…
ತಾನನಾ ತನ ತಂದಾನನಾ
ತನನಾ ತನನಾ…
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೆಣ್ಣು : ಮನಸೇ ಬೊಗಸೆ ಮಾಡಿ
ನಿನ್ನದೆಯ ಕೊಳದಲಿ ಕೂಡಿ
ಗಂಡು : ಈ…
ಹೆಣ್ಣು : ಹೃದಯದಲಿ..
ಗಂಡು : ಈ…
ಹೆಣ್ಣು : ಕಲರವವೇ…
ಗಂಡು : ಈ…
ಹೆಣ್ಣು : ಒಲವಿರುವ
ಗಂಡು : ಗೀತೆ…
ಒಲವು ಹುಡುಕಿ ಬಂತು
ಅದು ಬಿಡದೆ ಹಿಡಿದುಕೋ ಬಾ
ಹೆಣ್ಣು : ಈ…
ಗಂಡು : ಬಾಳಿನಲಿ
ಹೆಣ್ಣು : ಈ…
ಗಂಡು : ತೋಳಿನಲಿ
ಹೆಣ್ಣು : ಈ…
ಗಂಡು : ಹಾರದಲಿ
ಹೆಣ್ಣು : ನಾನು…
ಗಂಡು : ಕಾದಿರುವೇ ತುಟಿಯ ತಾಣದಲಿ
ಮಧುರ ಗಾನದಲಿ ಸಂಧಿಸಲು ಬಂಧಿಸಲು
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
|| ಹೆಣ್ಣು : ಪ್ರೇಮಗೀತೆಯ ಪಲ್ಲವಿ
ವಿನೂತನ ಎದೆ ತನಂತನ
ಶ್ರೀಕಾರವೇ ಓಂಕಾರವೇ
ಝೇಂಕಾರವೇ ಚಿತ್ತ ಚಿತ್ತಾರವೇ
ಸಿರಿಗಂಧದ ಪ್ರೇಮದ ಪದವೇ
ಹೃದಯದ ಪುಟದಲಿ ಬರೆದಿದೆ….||
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೆಣ್ಣು : ಲಾಲಾಲಾಲಾಲಾಲಾಲಾ
ಲಾಲಾಲಾಲಾಲಾಲಾಲಾ
ಗಂಡು : ಮನಸು ತೆರೆಯೋ ಅಂತು
ನಿನ್ನ ಹೆಸರ ಬರೆಯೋ ಬಂತು
ಹೆಣ್ಣು : ಈ…
ಗಂಡು : ನಯನದಲಿ
ಹೆಣ್ಣು : ಈ…
ಗಂಡು : ಕವನದಲಿ
ಹೆಣ್ಣು : ಈ…
ಗಂಡು : ಗವನದಲಿ
ಹೆಣ್ಣು : ನಿಂದೆ…
ಪ್ರಣಯ ಎನುವ ಹಾಡು
ಅವಿತಿರದೆ ಅಧರದಿ ಬಂತು
ಗಂಡು : ಈ…
ಹೆಣ್ಣು : ಕೊರಳಿನಲಿ
ಗಂಡು : ಈ…
ಹೆಣ್ಣು : ಉಸಿರಿನಲಿ
ಗಂಡು : ಈ…
ಹೆಣ್ಣು : ಪದಗಳಲಿ
ಗಂಡು : ಪ್ರೀತಿ
ಹೆಣ್ಣು : ಮುತ್ತಿರುವೇ ನಿನಗೆ ಸುತ್ತಿರುವೇ
ಕನಸು ಹೊತ್ತಿರುವೇ ಚಿತ್ತದಲಿ ಬಿತ್ತಿಯಲಿ
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
|| ಗಂಡು : ಪ್ರೇಮಗೀತೆಯ ಪಲ್ಲವಿ
ಮುದ್ದಾಗಿದೆ ಎದೆ ಸದ್ದಾಗಿದೆ…
ಮಾತಿಲ್ಲದೆ ಮೇಳೈಸುವ
ಸಂಗೀತವೇ ಕೊಂಚ ಸಂಕೋಚವೇ…
ಸಲ್ಲಾಪದ ಪ್ರೇಮದಾಲಪನೆ
ಟಿಂಗನೆ ಎದೆಯಲಿ ಮಿಡಿದಿದೆ….
ಕೋರಸ್ : ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ….||
Prema Geetheya Pallavi song lyrics from Kannada Movie Nee Mudida Mallige starring Ramkumar, Kumar Govind, Niveditha Jain, Lyrics penned bySung by Rajesh Krishnan, Sowmya, Music Composed by Sadhu Kokila, film is Directed by Kodlu Ramakrishna and film is released on 1997