Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ
ಜುಮಾ ಜುಮಾ ಜುಮ್‌ ಜುಮಾ ಜುಮಾ
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
ಹುಲ್ಲಾಗುಲ್ಲಾ…. ಖುಲ್ಲಾಖುಲ್ಲಾ….
 
|| ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾವ್ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ…||
 
ಜೀವದಿ ಜೀವವ ತುಂಬುವಂತ ಯೋಚನೆ
ಸ್ನೇಹವೆಂದು ಲೋಕಕೆ ನೀಡುವಂತ ಸೂಚನೆ
ಯಾವುದೇ ಸಂಚಿಗೂ ಸೋಲದಂತ ಭಾವನೆ
ಸ್ನೇಹವೇ ಎಲ್ಲಾರ ಗೆಲ್ಲುವಂತ ಸಾಧನೆ…
ಹೇ….ಏನೆ ಅಡ್ಡಿ ಬಂದರೂನು
ನಾವು ಹೆದರೋರಲ್ಲಾ…
ಹಲ್ಲಾಗುಲ್ಲಾ…ಖುಲ್ಲಂಖುಲ್ಲಾ….
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
 
|| ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾವ್ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ…||
 
ಸ್ನೇಹದ ದೋಣಿಯು ಹೀಗೆಯೇ ಸಾಗಲಿ
ಒಲವಿನ ನಿಲಿವಿನ ಚಿಲುಮೆಯು ಚಿಮ್ಮಲಿ
ನನ್ನಯ ತುಟಿಯಲಿ ನನ್ನದೆ ನಗುವಿದೆ
ನನ್ನಯ ಉಸಿರಲಿ ನಿನ್ನದೆ ಹೆಸರಿದೆ…
ಹೇ…ಚಿಂತೆ ಬಿಟ್ಟು ಜಿಂಕೆಯಂತೆ ಜಿಗಿದಾಡುವ
ಜುಮಾ ಜುಮಾ ಜುಮ್‌ ಜುಮಾ ಜುಮಾ
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
 
|| ಹೇ…ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾವ್ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ…
ಜುಮಾ ಜುಮಾ ಜುಮ್‌ ಜುಮಾ ಜುಮಾ
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
ಹುಲ್ಲಾಗುಲ್ಲಾ…. ಖುಲ್ಲಾಖುಲ್ಲಾ….
 
ಲಾಲಾಲಾಲಾಲಾಲಾ….ಲಾಲಾಲಾಲಾಲಾಲಾ…
ಲಾಲಾಲಾಲಾಲಾಲಾ….ಲಾಲಾಲಾಲಾಲಾಲಾ….||

ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ
ಜುಮಾ ಜುಮಾ ಜುಮ್‌ ಜುಮಾ ಜುಮಾ
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
ಹುಲ್ಲಾಗುಲ್ಲಾ…. ಖುಲ್ಲಾಖುಲ್ಲಾ….
 
|| ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾವ್ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ…||
 
ಜೀವದಿ ಜೀವವ ತುಂಬುವಂತ ಯೋಚನೆ
ಸ್ನೇಹವೆಂದು ಲೋಕಕೆ ನೀಡುವಂತ ಸೂಚನೆ
ಯಾವುದೇ ಸಂಚಿಗೂ ಸೋಲದಂತ ಭಾವನೆ
ಸ್ನೇಹವೇ ಎಲ್ಲಾರ ಗೆಲ್ಲುವಂತ ಸಾಧನೆ…
ಹೇ….ಏನೆ ಅಡ್ಡಿ ಬಂದರೂನು
ನಾವು ಹೆದರೋರಲ್ಲಾ…
ಹಲ್ಲಾಗುಲ್ಲಾ…ಖುಲ್ಲಂಖುಲ್ಲಾ….
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
 
|| ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾವ್ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ…||
 
ಸ್ನೇಹದ ದೋಣಿಯು ಹೀಗೆಯೇ ಸಾಗಲಿ
ಒಲವಿನ ನಿಲಿವಿನ ಚಿಲುಮೆಯು ಚಿಮ್ಮಲಿ
ನನ್ನಯ ತುಟಿಯಲಿ ನನ್ನದೆ ನಗುವಿದೆ
ನನ್ನಯ ಉಸಿರಲಿ ನಿನ್ನದೆ ಹೆಸರಿದೆ…
ಹೇ…ಚಿಂತೆ ಬಿಟ್ಟು ಜಿಂಕೆಯಂತೆ ಜಿಗಿದಾಡುವ
ಜುಮಾ ಜುಮಾ ಜುಮ್‌ ಜುಮಾ ಜುಮಾ
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
 
|| ಹೇ…ಚಲ್‌ ಚಲ್‌ ಚಲ್‌ ಚಲ್‌
ನನ್ನ ಬುಲ್‌ ಬುಲ್
ನಾವ್ ಹೋದಲ್ಲೆಲ್ಲಾ ಗುಲ್‌ ಗುಲ್‌
ಈ ಸ್ನೇಹ ನಮ್ಮಲ್ಲಿ ಹೂವಾಗಿ ಅರಳಿದೆ
ಹೇ ಸ್ನೇಹಕ್ಕೆ ಎಲ್ಲೆ ಇಲ್ಲಾ
ಸ್ನೇಹಕ್ಕೆ ಸೋಲೇ ಇಲ್ಲಾ
ತುಂಟಾಟ ಆಡೋಕೆ ಕಡಿವಾಣ ಇಲ್ಲಾ…
ಜುಮಾ ಜುಮಾ ಜುಮ್‌ ಜುಮಾ ಜುಮಾ
ಹೇಳೋರಿಲ್ಲಾ ಕೇಳೋರಿಲ್ಲಾ ನಮದೆ ಎಲ್ಲಾ
ಹುಲ್ಲಾಗುಲ್ಲಾ…. ಖುಲ್ಲಾಖುಲ್ಲಾ….
 
ಲಾಲಾಲಾಲಾಲಾಲಾ….ಲಾಲಾಲಾಲಾಲಾಲಾ…
ಲಾಲಾಲಾಲಾಲಾಲಾ….ಲಾಲಾಲಾಲಾಲಾಲಾ….||

Hey Chal Chal song lyrics from Kannada Movie Nee Mudida Mallige starring Ramkumar, Kumar Govind, Niveditha Jain, Lyrics penned bySung by Manjula Gururaj, Sujatha Dutt, Vijay Parmar, Music Composed by Sadhu Kokila, film is Directed by Kodlu Ramakrishna and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ