ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಜೊನ್ನ ಜೇನಿಗೆ ಬಾಯಾರಿದೆ
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ…
ಚಕೋರ ಚಂದ್ರ ಮಂಚಕೆ ಬಾ…
ಆ ಆ ಆ…ಆ ಆ ಆ…ಆ ಆ ಆ
ಆ ಆ ಆ ಆ ಆ ಆ…ಆ ಆ ಆ..
ಚಂದ್ರಿಕ ಮಧುಪಾನ ಮತ್ತ…
ದೀನಕುಂಬ ಪಯೋದಮಿತ್ತ
ವಕ್ಷಪರಿರಂಭನಾನಿಮೆತ್ತ
ನಿರಾವಳಂಬನ…
ಬಾ ಚಕೋರ ಬಾ….
ಚಾದರದೊಳು ಬಾಯಾರಿದೆ
ಚಕೋರ ಚುಂಬನ…
ಚಕೋರ ಚಂದ್ರ ಮಂಚಕೆ ಬಾ…
|| ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ…||
ಆ ಆ ಆ…ಆ ಆ ಆ…ಆ ಆ ಆ
ಆ ಆ ಆ ಆ ಆ ಆ…ಆ ಆ ಆ..
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲಿ ತೇಲುವಾ…
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲಿ ತೇಲುವಾ…
ಬಾಗೋ ಚಂದ್ರನ ತೂಗೋ ಮಂಚಕೆ
ಬಾ ಚಕೋರಿ ಬಾ…
ಎದೆಯಾರಿದೆ ಬಾಯಾರಿದೆ
ಚಕೋರ ಚುಂಬನ…
ಚಕೋರ ಚುಂಬನ…
|| ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಜೊನ್ನ ಜೇನಿಗೆ ಬಾಯಾರಿದೆ
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ…
ಚಕೋರ ಚಂದ್ರ ಮಂಚಕೆ ಬಾ….||
ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಜೊನ್ನ ಜೇನಿಗೆ ಬಾಯಾರಿದೆ
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ…
ಚಕೋರ ಚಂದ್ರ ಮಂಚಕೆ ಬಾ…
ಆ ಆ ಆ…ಆ ಆ ಆ…ಆ ಆ ಆ
ಆ ಆ ಆ ಆ ಆ ಆ…ಆ ಆ ಆ..
ಚಂದ್ರಿಕ ಮಧುಪಾನ ಮತ್ತ…
ದೀನಕುಂಬ ಪಯೋದಮಿತ್ತ
ವಕ್ಷಪರಿರಂಭನಾನಿಮೆತ್ತ
ನಿರಾವಳಂಬನ…
ಬಾ ಚಕೋರ ಬಾ….
ಚಾದರದೊಳು ಬಾಯಾರಿದೆ
ಚಕೋರ ಚುಂಬನ…
ಚಕೋರ ಚಂದ್ರ ಮಂಚಕೆ ಬಾ…
|| ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ…||
ಆ ಆ ಆ…ಆ ಆ ಆ…ಆ ಆ ಆ
ಆ ಆ ಆ ಆ ಆ ಆ…ಆ ಆ ಆ..
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲಿ ತೇಲುವಾ…
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲಿ ತೇಲುವಾ…
ಬಾಗೋ ಚಂದ್ರನ ತೂಗೋ ಮಂಚಕೆ
ಬಾ ಚಕೋರಿ ಬಾ…
ಎದೆಯಾರಿದೆ ಬಾಯಾರಿದೆ
ಚಕೋರ ಚುಂಬನ…
ಚಕೋರ ಚುಂಬನ…
|| ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಚಂದ್ರ ಮಂಚಕೆ ಬಾ
ಚಕೋರ ಚಂದ್ರ ಮಂಚಕೆ ಬಾ
ಜೊನ್ನ ಜೇನಿಗೆ ಬಾಯಾರಿದೆ
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ…
ಚಕೋರ ಚಂದ್ರ ಮಂಚಕೆ ಬಾ….||
Chandra Manchake Baa-female song lyrics from Kannada Movie Nee Mudida Mallige starring Ramkumar, Kumar Govind, Niveditha Jain, Lyrics penned bySung by Kusuma, Music Composed by Sadhu Kokila, film is Directed by Kodlu Ramakrishna and film is released on 1997