Chandanada Myyole Lyrics

ಚಂದನದ ಮೈಯೋಳೆ Lyrics

in Nee Mudida Mallige

in ನೀ ಮುಡಿದ ಮಲ್ಲಿಗೆ

LYRIC

Song Details Page after Lyrice

ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ಮನ ಸೋಲಬೇಕು….
ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ…
 
|| ಹೂಂ… ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ಮನ ಸೋಲಬೇಕು….
ಓ…ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ….||
 
ಚೊಚ್ಚಲು ಪ್ರೀತಿ ಬೇಡೋನು
ನಾ ನಿನ್ನಲೇ ಉಸಿರ ಬೆಸೆದೋನು
ಮೈ ಮರೆಯೋಣ…
ಹಂಚಲು ಕನಸ ಕಟ್ಟೋನು
ನಾ ನಿನ್ನಲೇ ನನ್ನ ಕಾಣೋನು
ನೀ ನೋಡಲೂ ನಾ ಹಾಡುವೇ
ನೀ ಹಾಡಲೂ ನಾ ಕಾಯುವೇ
ಪ್ರೇಮವಾಹಿಣಿ ಬೆಳಕು ನೀನಾಗಿರು
ನೆರಳು ನಾನಾಗುವೇ…ಹೇ ಹೇ ಹೇ…
 
|| ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ಓ…ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ….||
 
ಆ…ಆ….ಆ….ಆ….ಆ…ಆ….ಆ…
 
ಅಹ್ಹಾ…ಗಿಲ್ಲುವ ತುಂಟು ನಗೆಯೋಳೆ
ಎದೆ ಗೆಲ್ಲೋ ಒಗಟು ಬಿಡಿಸೋಳೆ
ಆಹಾ…ಬಿಡಿಸೋಳೆ…
ಹೆಜ್ಜೆ ಹಿಡುವ ಕಡೆಯೆಲ್ಲಾ
ಒಂದು ಕಾಮನಬಿಲ್ಲು ಬರೆಯೋಳೆ
ನೀ ನಡೆದರೆ ನಾ ನಲಿಯುವೇ
ನೀ ನಿಂತರೆ ನಾ ನಡೆಸುವೇ…
ಜೀವರಂಜನಿ ಹಿರಿಮೆ ನೀನಾಗಿರು
ಚಿಲುಮೆ ನಾನಾಗುವೇ…ಆ ಆ…ಆ ಆ….
 
|| ಓ…ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ…||

ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ಮನ ಸೋಲಬೇಕು….
ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ…
 
|| ಹೂಂ… ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ಮನ ಸೋಲಬೇಕು….
ಓ…ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ….||
 
ಚೊಚ್ಚಲು ಪ್ರೀತಿ ಬೇಡೋನು
ನಾ ನಿನ್ನಲೇ ಉಸಿರ ಬೆಸೆದೋನು
ಮೈ ಮರೆಯೋಣ…
ಹಂಚಲು ಕನಸ ಕಟ್ಟೋನು
ನಾ ನಿನ್ನಲೇ ನನ್ನ ಕಾಣೋನು
ನೀ ನೋಡಲೂ ನಾ ಹಾಡುವೇ
ನೀ ಹಾಡಲೂ ನಾ ಕಾಯುವೇ
ಪ್ರೇಮವಾಹಿಣಿ ಬೆಳಕು ನೀನಾಗಿರು
ನೆರಳು ನಾನಾಗುವೇ…ಹೇ ಹೇ ಹೇ…
 
|| ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ಓ…ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ….||
 
ಆ…ಆ….ಆ….ಆ….ಆ…ಆ….ಆ…
 
ಅಹ್ಹಾ…ಗಿಲ್ಲುವ ತುಂಟು ನಗೆಯೋಳೆ
ಎದೆ ಗೆಲ್ಲೋ ಒಗಟು ಬಿಡಿಸೋಳೆ
ಆಹಾ…ಬಿಡಿಸೋಳೆ…
ಹೆಜ್ಜೆ ಹಿಡುವ ಕಡೆಯೆಲ್ಲಾ
ಒಂದು ಕಾಮನಬಿಲ್ಲು ಬರೆಯೋಳೆ
ನೀ ನಡೆದರೆ ನಾ ನಲಿಯುವೇ
ನೀ ನಿಂತರೆ ನಾ ನಡೆಸುವೇ…
ಜೀವರಂಜನಿ ಹಿರಿಮೆ ನೀನಾಗಿರು
ಚಿಲುಮೆ ನಾನಾಗುವೇ…ಆ ಆ…ಆ ಆ….
 
|| ಓ…ಚಂದನದ ಮೈಯೋಳೆ…
ಚಂದಗಳ ಕನಸೋಳೆ…
ಸ್ಪರ್ಶ ಮಣಿ ಕೈಯೋಳೆ
ಹುಣ್ಣಿಮೆ ಹೊಳಪೋಳೆ
ಮನ ಸೋಲಬೇಕು….
ತಲೆ ಬಾಗಬೇಕು
ಓ ಜೀವರಂಜನಿ ನಿನಗಾಗಿ ನಾ…||

Chandanada Myyole song lyrics from Kannada Movie Nee Mudida Mallige starring Ramkumar, Kumar Govind, Niveditha Jain, Lyrics penned bySung by Rajesh Krishnan, Music Composed by Sadhu Kokila, film is Directed by Kodlu Ramakrishna and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ